ಫ್ರಾನ್ಸ್‌ನಂತೆಯೇ ಭಾರತಕ್ಕೂ ಅಕ್ರಮವಾಗಿರುವ ಬಂದ ರೋಹಿಂಗ್ಯಾ ಮುಸಲ್ಮಾನರಿಂದ ಅಪಾಯ ! – ವಿನೋದ ಬನ್ಸಲ, ರಾಷ್ಟ್ರೀಯ ವಕ್ತಾರರು, ವಿಶ್ವ ಹಿಂದೂ ಪರಿಷತ್

ಪ್ರಸ್ತುತ ಫ್ರಾನ್ಸ್‌ನಲ್ಲಿ ಗಲಭೆ ನಡೆಸಲಾಗುತ್ತಿದೆ, ಅಲ್ಪಸಂಖ್ಯಾತರ ‘ಗ್ಲೋಬಲ್ ಪ್ಯಾಟರ್ನ್ ಹಿಂದಿನಿಂದಲೂ ಇದೆ. ಮೊದಲು ನಿರಾಶ್ರಿತರೆಂದು ಹೋಗುವುದು, ನಂತರ ಅಲ್ಲಿಯ ಸಂಸ್ಕೃತಿ, ಪರಂಪರೆ, ಐತಿಹಾಸಿಕ ಕಟ್ಟಡಗಳನ್ನು ನಾಶಗೊಳಿಸಿ ಅಲ್ಲಿಯ ಜನರನ್ನೇ ನಿರಾಶ್ರಿತರನ್ನಾಗಿ ಮಾಡುವುದು

ನುಸುಳುಕೋರರ ಬಗ್ಗೆ ಭಾರತ ಸರಕಾರವು ಕಠಿಣ ಕ್ರಮಕೈಗೊಳ್ಳದಿದ್ದರೆ ಭಾರತದ ಸ್ಥಿತಿಯೂ ಫ್ರಾನ್ಸ್‌ನಂತೆಯೇ ಆಗುವುದು ! – ಶ್ರೀ. ಅನಿಲ ಧೀರ, ಸಂಯೋಜಕರು, ಇಂಡಿಯನ್ ನ್ಯಾಶನಲ್ ಟ್ರಸ್ಟ್ ಫಾರ್ ಆರ್ಟ ಅಂಡ್ ಕಲ್ಚರಲ್ ಹೆರಿಟೇಜ್

‘ಯುರೋಪಿನಲ್ಲಿ ಸೆಕ್ಯುಲರ್ ದೇಶವೆಂದು ಫ್ರಾನ್ಸ್‌ನ ಉದಾಹರಣೆ ನೀಡಲಾಗುತ್ತದೆ. ಎರಡನೇ ಮಹಾಯುದ್ಧದ ನಂತರ ಫ್ರಾನ್ಸ್ ದೇಶವು ನಿರಾಶ್ರಿತರಿಗೆ ತನ್ನ ಗಡಿಯಲ್ಲಿ ಆಶ್ರಯ ನೀಡಿತ್ತು. ಈಗ ಫಾನ್ಸ್‌ನಲ್ಲಿ ನಡೆಯುತ್ತಿರುವ ಗಲಭೆಗಳು ಒಮ್ಮಿಂದೊಮ್ಮೆಲೆ ನಡೆದ ಗಲಭೆಗಳಲ್ಲ; ೩೦ ರಿಂದ ೪೦ ವರ್ಷಗಳಿಂದ ನಡೆಯುತ್ತಿದ್ದ ತಯಾರಿಯಾಗಿದೆ.

ಫ್ರಾನ್ಸ್‌ನ ಸ್ಥಿತಿ ನೋಡಿ ಭಾರತವು ಬಹಳ ಎಚ್ಚರದಿಂದಿರಬೇಕು ! – ಮಾರಿಯಾ ವರ್ಥ, ಖ್ಯಾತ ಲೇಖಕಿ, ಜರ್ಮನಿ

ಪ್ರಸ್ತುತ ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಗಲಭೆ ಪೂರ್ವನಿಯೋಜಿತವಾಗಿದೆ. ಫ್ರಾನ್ಸ್ ಮತ್ತು ವಿವಿಧ ದೇಶದಲ್ಲಿನ ರಾಜಕೀಯ ನಾಯಕರು ಗಲಭೆ ಮತ್ತು ಹಿಂಸಾಚಾರ ನಡೆಸಲು ನಿರಾಶ್ರಿತರನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ

ಹಿಂದೂ ರಾಷ್ಟ್ರದ ಸ್ಥಾಪನೆ ಮಾಡಿ ಗುರು-ಶಿಷ್ಯ ಪರಂಪರೆಯ ಕರ್ತವ್ಯವನ್ನು ನಿರ್ವಹಿಸೋಣ

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಅನುಭವ ಅದ್ಭುತ ಹಾಗೂ ಅವಿಸ್ಮರಣೀಯವಾಗಿತ್ತು. ಈ ಕಾರ್ಯಕ್ರಮದಲ್ಲಿ ದೇಶ-ವಿದೇಶಗಳಿಂದ ಹಿಂದೂ ಹೋರಾಟಗಾರರು ಹಾಗೂ ವಿವಿಧ ರಾಜ್ಯಗಳ ಉಚ್ಚ ನ್ಯಾಯಾಲಯದ ವಕೀಲರು, ಸಾಧು-ಸಂತರು ಪಾಲ್ಗೊಂಡಿದ್ದರು. ಅವರು ತಮ್ಮ ಅನುಭವಗಳನ್ನು ಹಂಚಿಕೊಂಡರು.

ಶ್ರಾವಣ ಮಾಸದಲ್ಲಿನ ವ್ರತಗಳನ್ನು ಅಧಿಕ ಮಾಸದಲ್ಲಿ ಮಾಡದೆ ನಿಜ ಮಾಸದಲ್ಲಿ ಮಾಡಬೇಕು !

ಧರ್ಮಶಾಸ್ತ್ರದ ಪ್ರಕಾರ ಅಧಿಕ ಮಾಸದಲ್ಲಿ ಶುಭಕಾರ್ಯವನ್ನು ಮಾಡಬಾರದು. ಈ ವರ್ಷ ಅಧಿಕಶ್ರಾವಣ ಮಾಸವು ಬಂದಿದೆ. ಶ್ರಾವಣ ಮಾಸದಲ್ಲಿ ಹುಟ್ಟಿದವರು, ಅವರ ಜನ್ಮ ದಿನವನ್ನು ‘ಅಧಿಕ ಮಾಸ ‘ದಲ್ಲಿ ಆಚರಿಸದೆ ‘ನಿಜ (ಶುದ್ಧ) ಶ್ರಾವಣ ಮಾಸ’ದಲ್ಲಿ ಆಚರಿಸಬೇಕು.