ಜಾರ್ಖಂಡ ವಿಧಾನಸಭೆಯಲ್ಲಿ ಜಾರ್ಖಂಡ ಮುಕ್ತಿ ಮೋರ್ಚಾದ ಸರಕಾರದಿಂದ ಮುಸಲ್ಮಾನರಿಗೆ ನಮಾಜ ಮಾಡಲು ಸ್ವತಂತ್ರ ಕೋಣೆ
ಜಾತ್ಯತೀತ ದೇಶದಲ್ಲಿ ಧಾರ್ಮಿಕ ಕೃತಿಗಳನ್ನು ಮಾಡಲು ವಿಧಾನಸಭೆಯಲ್ಲಿ ಕೋಣೆ ನೀಡುವುದು ಸಂವಿಧಾನದ ಅವಮಾನವೇ ಆಗಿದೆ.
ಜಾತ್ಯತೀತ ದೇಶದಲ್ಲಿ ಧಾರ್ಮಿಕ ಕೃತಿಗಳನ್ನು ಮಾಡಲು ವಿಧಾನಸಭೆಯಲ್ಲಿ ಕೋಣೆ ನೀಡುವುದು ಸಂವಿಧಾನದ ಅವಮಾನವೇ ಆಗಿದೆ.
ಕೇವಲ ಸ್ವಾಗತಿಸುವುದು ಮಾತ್ರ ಅಪೇಕ್ಷಿತವಿಲ್ಲ, ಪ್ರತ್ಯಕ್ಷವಾಗಿ ಗೋಹತ್ಯೆ ಆಗದಂತೆ ಆಲ್ ಇಂಡಿಯಾ ಮುಸ್ಲಿಮ್ ಪರ್ಸನಲ ಲಾ ಬೋರ್ಡ್ ಪ್ರಯತ್ನಿಸಬೇಕು !
ಹಿಂದೂಗಳನ್ನು ಆಕ್ರಮಣಕಾರಿಗಳೆಂದು ನಿರ್ಧರಿಸಿ ಪ್ರಶಸ್ತಿಯನ್ನು ಹಿಂತಿರುಗಿಸುವ ಸಾಹಿತಿಗಳು ಈಗೇಕೆ ಈ ವಿಷಯದಲ್ಲಿ ಮಾತನಾಡುವುದಿಲ್ಲ ?
ಲಂಡನ್‍ನಲ್ಲಿ ವಾಸಿಸುವ ಪಾಕಿಸ್ತಾನಿ ವಂಶದ ಮಾನವಾಧಿಕಾರ ಕಾರ್ಯಕರ್ತೆಗೆ ತಿಳಿದ ವಿಷಯವು, ಭಾರತದ ಮಾನವಾಧಿಕಾರಿಗಳಿಗೆ ಏಕೆ ಗೊತ್ತಾಗುವುದಿಲ್ಲ?’
ಚೀನಾದಲ್ಲಿರುವ ಉಘುರ ಮುಸಲ್ಮಾನರಿಗಾಗಿ ಧ್ವನಿಯೆತ್ತಲು ನಮಗೆ ಅಧಿಕಾರವಿದೆ ಎಂದು ಹೇಳುವ ಧೈರ್ಯವನ್ನು ತಾಲಿಬಾನ್ ಉಗ್ರರು ಯಾಕೆ ತೋರಿಸುವುದಿಲ್ಲ?
ಹಿಂದೂಗಳು ಬಹುಸಂಖ್ಯಾತರಾಗಿರುವ ವರೆಗೆ ಎಲ್ಲರಿಗೂ ಸಮಾನ ಅವಕಾಶವಿರುವುದು. ಒಮ್ಮೆ ಹಿಂದೂಗಳು ಅಲ್ಪಸಂಖ್ಯಾತರಾದರೆ ಗಾಂಧಾರದ (ಅಫಘಾನಿಸ್ತಾನದ) ಸಂದರ್ಭದಲ್ಲಿ ಆದಂತೆ ಆಗುವುದು
ಅನೈತಿಕ ಆಚರಣೆಯಿಂದ ದೂರವಿರಲು ಬಾಲಕ ಹಾಗೂ ಬಾಲಕಿಯರಿಗೆ ಪ್ರತ್ಯೇಕವಾಗಿ ಶಿಕ್ಷಣವನ್ನು ನೀಡಲಾಗಬೇಕು ಎಂದು ‘ಜಮಿಯತ್ ಉಲೆಮಾ-ಎ-ಹಿಂದ್ನ ಅಧ್ಯಕ್ಷ ಅರಶದ ಮದನೀಯವರು ಕರೆ ನೀಡಿದ್ದಾರೆ.
ಅಫಘಾನಿಸ್ತಾನದಿಂದ ಅಮೇರಿಕಾದ ಸೈನ್ಯವು ಪೂರ್ಣ ರೀತಿಯಲ್ಲಿ ಹಿಂತಿರುಗಿದ ನಂತರ ಜಿಹಾದಿ ಭಯೋತ್ಪಾದಕ ಸಂಘಟನೆಯಾದ ಆಲ್ ಕಾಯದಾವು ತಾಲಿಬಾನಿಗೆ ಶುಭಾಶಯ ನೀಡಿದೆ. ಹಾಗೆಯೇ ಕಾಶ್ಮೀರದೊಂದಿಗೆ ಇತರ ಇಸ್ಲಾಮೀ ಭೂಮಿಯನ್ನು ಇಸ್ಲಾಂನ ಶತ್ರುಗಳಿಂದ ಮುಕ್ತಗೊಳಿಸಲು ಕರೆ ನೀಡಿದೆ.
ಪಾಕಿಸ್ತಾನದ ಸಿಂಧನಲ್ಲಿರುವ ಸಂಘರ ಜಿಲ್ಲೆಯಲ್ಲಿನ ಖಿಪ್ರೋ ಈ ಪ್ರದೇಶದಲ್ಲಿ ಮತಾಂಧರು ಶ್ರೀಕೃಷ್ಣ ಜಯಂತಿಯಂದು ಶ್ರೀಕೃಷ್ಣನ ಮಂದಿರದಲ್ಲಿ ಪೂಜೆ ಮಾಡುತ್ತಿದ್ದ ಹಿಂದೂಗಳ ಮೇಲೆ ಆಕ್ರಮಣ ಮಾಡುತ್ತಾ ಅವರನ್ನು ಥಳಿಸಿದರು. ಹಾಗೆಯೇ ಅಲ್ಲಿನ ಭಗವಾನ ಶ್ರೀಕೃಷ್ಣನ ಮೂರ್ತಿಯನ್ನು ಒಡೆದುಹಾಕಿದರು.
ಪಾಕಿಸ್ತಾನದಲ್ಲಿನ ಈಶನಿಂದೆಯ ಕಾನೂನಿನ ವಿರುದ್ಧ ಚಕಾರವೆತ್ತದವರು ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟಾದಾಗ ‘ಅಭಿವ್ಯಕ್ತಿ ಸ್ವಾತಂತ್ರ್ಯ’ದ ಹಾಲುಣಿಸುತ್ತಾರೆ.