ಮಂಗಳೂರಿನಲ್ಲಿ ಕ್ಷುಲ್ಲಕ ಕಾರಣದಿಂದ ಮುಸಲ್ಮಾನ ಅಂಗಡಿ ಮಾಲಿಕ ಹಿಂದೂ ನೌಕರನ ಮೇಲೆ ಪೆಟ್ರೋಲ ಸುರಿದು ಬೆಂಕಿ ಹಚ್ಚಿ ಕೊಲೆ !

ಮಂಗಳೂರು – ಇಲ್ಲಿನ ಮುಳಿಹಿತ್ತಲು ಪ್ರದೇಶದಲ್ಲಿ ಅಂಗಡಿಕಾರ ತೌಸಿಫ್ ಹುಸೇನ ಕ್ಷುಲ್ಲಕ ಕಾರಣದಿಂದ ತನ್ನ ಬಳಿ ಕೆಲಸ ಮಾಡುತ್ತಿದ್ದ ಗಜ್ಞಾನ ಅಲಿಯಾಸ್ ಜಗ್ಗೂ ಇವನ ಮೇಲೆ ಪೆಟ್ರೋಲ ಸುರಿದು ಜೀವಂತ ಸುಟ್ಟಿರುವ ಘಟನೆಯು ಜುಲೈ 8 ರಂದು ನಡೆದಿದೆ. ತೌಸಿಫ್ ಅನ್ನು ವಿದ್ಯುತ್ ತಗುಲಿ ಜಗ್ಗೂ ಸಾವನ್ನಪ್ಪಿದ್ದಾನೆಂದು ಬಿಂಬಿಸಲು ಪ್ರಯತ್ನಿಸಿದನು; ಆದರೆ ಪೊಲೀಸರು ಆತನಿಗೆ ಪೊಲೀಸಗಿರಿ ತೋರಿಸಿದಾಗ ಅವನು ತಾನು ಹತ್ಯೆ ಮಾಡಿರುವುದನ್ನು ಒಪ್ಪಿಕೊಂಡನು. ತದನಂತರ ಪೊಲೀಸರು ತೌಸಿಫ್ ನನ್ನು ಬಂಧಿಸಿದ್ದಾರೆ.

ಸಂಪಾದಕೀಯ ನಿಲುವು

ಕೆಲವು ದಿನಗಳ ಹಿಂದೆ ಮತಾಂಧರು ಜೈನ ಮುನಿಯೊಬ್ಬರನ್ನು ಹತ್ಯೆ ಮಾಡಿ ಅವರ ಅನೇಕ ತುಂಡುಗಳನ್ನಾಗಿ ಕತ್ತರಿಸಿ ಬೋರವೆಲ್ ನಲ್ಲಿ ಎಸೆದಿರುವ ಘಟನೆ ನಡೆದಿತ್ತು. ಕಾಂಗ್ರೆಸ್ ಅನ್ನು ಚುನಾಯಿಸಿರುವ ಹಿಂದೂಗಳಿಗೆ ಒಪ್ಪಿಗೆ ಇದೆಯೇ ?