ಭಾರತದ ಆದೇಶದ ನಂತರ ಕೆನಡಾ ತನ್ನ 41 ಅಧಿಕಾರಿಗಳನ್ನು ಹಿಂದಕ್ಕೆ ಕರೆಸಿಕೊಂಡಿದೆ !

ಭಾರತವು ಕೆಲವು ವಾರಗಳ ಹಿಂದೆ ಕೆನಡಾದಲ್ಲಿರುವ ಅದರ ರಾಯಭಾರ ಕಚೇರಿಯ 62 ಅಧಿಕಾರಿಗಳಲ್ಲಿ 41 ಅಧಿಕಾರಿಗಳನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ತಿಳಿಸಿತ್ತು. ಅದರಂತೆ ಕೆನಡಾ ತನ್ನ ಅಧಿಕಾರಿಗಳನ್ನು ಅಧಿಕೃತವಾಗಿ ಹಿಂದಕ್ಕೆ ಕರೆಸಿಕೊಂಡಿದೆ.

ಅಯೋಧ್ಯೆಯಲ್ಲಿನ ಹನುಮಾನಗಢಿ ದೇವಸ್ಥಾನದ ಸಾಧೂವಿನ ಕತ್ತು ಕೊಯ್ದು ಹತ್ಯೆ !

ಪ್ರಸಿದ್ಧ ಹನುಮಾನಗಢಿ ದೇವಸ್ಥಾನದಲ್ಲಿನ ರಾಮ ಸಹಾರೆ ಎಂಬ ಸಾಧುವಿನ ಕತ್ತು ಕೊಯ್ದು ಹತ್ಯೆ ಮಾಡಲಾಗಿದೆ. ರಾಮ ಸಹಾರೆ ಇವರು ಹನುಮಾನ ಗಢಿ ದೇವಸ್ಥಾನದ ಪ್ರವೇಶ ದ್ವಾರದ ಬಳಿ ಇರುವ ಕೋಣೆಯಲ್ಲಿ ವಾಸವಿದ್ದರು.

ಹಮಾಸ್ ದ ಉನ್ನತ ಕಮಾಂಡರ್ ಬಿಲಾಲ್ ಅಲ್ ಕಾದರ ಹತ

ಇಸ್ರೇಲ್ ನಿಂದ ಅಕ್ಟೋಬರ್ ೧೪ ರ ರಾತ್ರಿ ಗಾಜಾ ಪಟ್ಟಿಯ ಮೇಲೆ ಮಾಡಿರುವ ದಾಳಿಯಲ್ಲಿ ಹಮಾಸದ ಕಮಾಂಡರ್ ಬಿಲಾಲ ಅಲ್ ಕಾದರ ಹತನಾಗಿದ್ದಾನೆ. ಕಾದರ ಇವನು ದಕ್ಷಿಣ ಖಾನ ಯುನಿಸ್ ಬಟಾಲಿಯನ್ ನಲ್ಲಿ ನಹಬಾ ಫೋರ್ಸನ ಕಮಾಂಡರ್ ಆಗಿದ್ದನು.

‘ಅಲ್ಲಾಹು ಅಕ್ಬರ್’ ಎಂದು ಹೇಳುತ್ತಾ, ಫ್ರಾನ್ಸ್‌ನ ಒಂದು ಶಾಲಾ ಶಿಕ್ಷಕನನ್ನು ಚಾಕು ಇರಿದು ಹತ್ಯೆ !

ಎಲ್ಲಿಯವರೆಗೆ ಕೇವಲ ಹಮಾಸ್ ಅಥವಾ ಇಸ್ಲಾಮಿಕ್ ಸ್ಟೇಟ್ ರೂಪದಲ್ಲಿರುವ ಜಿಹಾದ್ ಅಲ್ಲ, ಅವರನ್ನು ಪ್ರಚೋದಿಸುವ ಮೂಲ ಜಿಹಾದ್ ಶಿಕ್ಷಣವನ್ನು ನಷ್ಟಗೊಳಿಸುವುದಿಲ್ಲವೋ, ಅಲ್ಲಿಯವರೆಗೆ ಇಂತಹ ಘಟನೆಗಳು ನಿಲ್ಲುವುದಿಲ್ಲ !

‘ಭೀಕರ ಚಿತ್ರಹಿಂಸೆ ಅನುಭವಿಸುವುದಕ್ಕಿಂತ ಸಾವು ಮೇಲು’, ಇದು ಹೆತ್ತ ತಂದೆಯ ಎದೆ ಜಲ್ ಎನಿಸುವ ಹೇಳಿಕೆ !

ಇದರಿಂದ ಹಮಾಸ್ ಭಯೋತ್ಪಾದಕರ ಪೈಶಾಚಿಕ ಮನೋವೃತ್ತಿ ಕಂಡು ಬರುತ್ತದೆ. ಇಂತಹ ಕ್ರೂರ ಭಯೋತ್ಪಾದಕರನ್ನು ಬೆಂಬಲಿಸುವ ಭಾರತವೂ ಸೇರಿದಂತೆ ಜಗತ್ತಿನಾದ್ಯಂತವಿರುವ ಮತಾಂಧ ಮುಸಲ್ಮಾನರನ್ನು ಖಂಡಿಸಲೇಬೇಕು !

ಹಮಾಸ್ ಅನ್ನು ಹೊಸಕಿ ಹಾಕುತ್ತೇವೆ ! – ಪ್ರಧಾನಮಂತ್ರಿ ನೆತನ್ಯಾಹು ಅವರ ನಿರ್ಧಾರ

ನಾವು ಅಸಂಖ್ಯಾತ ಇಸ್ರೇಲಿ ಹುಡುಗರು ಮತ್ತು ಹುಡುಗಿಯರ ದೇಹಗಳು ನೆಲದ ಮೇಲೆ ಬಿದ್ದಿರುವುದನ್ನು ನೋಡಿದ್ದೇವೆ. ಅವರ ತಲೆಗೆ ಗುಂಡು ಹಾರಿಸಿದ್ದರು. ಅಸಂಖ್ಯಾತ ಪುರುಷರು ಮತ್ತು ಮಹಿಳೆಯರನ್ನು ಜೀವಂತವಾಗಿ ಸುಟ್ಟು ಕೊಲ್ಲಲಾಗಿದೆ.

ಹಮಾಸ್‌ನ 25 ಭಯೋತ್ಪಾದಕರನ್ನು ಹತ್ಯೆ ಗೈದ ಇಸ್ರೇಲ್‌ ಮಹಿಳಾ ಸೇನಾಧಿಕಾರಿ !

ಹಮಾಸ್ ಮತ್ತು ಇಸ್ರೇಲ್ ನಡುವಿನ ಯುದ್ಧ ಐದನೇ ದಿನವೂ ಮುಂದುವರೆದಿದೆ. ಈ ಯುದ್ಧದಲ್ಲಿ ಶೌರ್ಯದ ಅನೇಕ ಸುದ್ದಿಗಳು ಈಗ ಬೆಳಕಿಗೆ ಬರುತ್ತಿವೆ. ಇಸ್ರೇಲ್‌ನ ಮಹಿಳಾ ಸೇನಾಧಿಕಾರಿಯೊಬ್ಬರು ಹಮಾಸ್‌ನ 25 ಭಯೋತ್ಪಾದಕರನ್ನು ಹತ್ಯೆ ಮಾಡಿದ್ದಾರೆ.

ಪಠಾಣಕೋಟದಲ್ಲಿನ ಸೈನ್ಯ ಕೇಂದ್ರದ ಮೇಲಿನ ದಾಳಿಯ ಸೂತ್ರಧಾರನ ಹತ್ಯೆ

ಭಾರತದಲ್ಲಿನ ಪಠಣಕೋಟ ಇಲ್ಲಿಯ ಸೈನ್ಯದ ನೆಲೆಯ ಮೇಲೆ ೨೦೧೬ ರಲ್ಲಿ ನಡೆದಿರುವ ಜಿಹಾದಿ ಭಯೋತ್ಪಾದಕ ದಾಳಿಯ ಪ್ರಮುಖ ಸೂತ್ರದಾರ ಶಾಹಿದ್ ಲತೀಫ್ ಇವನನ್ನು ಪಾಕಿಸ್ತಾನದಲ್ಲಿ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ.

ಖಾಲಿಸ್ತಾನಿ ಭಯೋತ್ಪಾದಕ ನಿಜ್ಜರ್ ಹತ್ಯೆಯ ಹಿಂದೆ ಚೀನಾದ ಕೈವಾಡ ! – ಚೀನಾ ಮಹಿಳಾ ಪತ್ರಕರ್ತೆ

ಕೆನಡಾದಲ್ಲಿ ನಡೆದಿದ್ದ ಖಾಲಿಸ್ತಾನ ಭಯೋತ್ಪಾದಕ ಹರದೀಪ ಸಿಂಹ ನಿಜ್ಜರ್ ಇವನ ಹತ್ಯೆಯಲ್ಲಿ ಚೀನಾದ ಕೈವಾಡವಿದೆ, ಎಂದು ಚೀನಾದ ಓರ್ವ ಮಹಿಳಾ ಪತ್ರಕರ್ತೆ ದಾವೆ ಮಾಡಿದ್ದಾರೆ. ಜೆನಿಫರ್ ಝೆಂಗ ಎಂದು ಅವರ ಹೆಸರಾಗಿದ್ದು ಈಗ ಅವರು ಅಮೆರಿಕದಲ್ಲಿ ವಾಸಿಸುತ್ತಿದ್ದಾರೆ.

ಕಾನೂನ ಬಾಹಿರ ಚಟುವಟಿಕೆಯ ಪ್ರಕರಣದಲ್ಲಿ ಕೆನಡಾದಲ್ಲಿನ ೮ ಸಿಖ ಯುವಕರ ಬಂಧನ

ಕೆನಡಾದ ಪೊಲೀಸರು ಓಟಾರಿಯೋ ಪ್ರಾಂತ್ಯದಲ್ಲಿನ ಬಂಪ್ಟನ್ ನಗರದಲ್ಲಿ ೮ ಸಿಖ ಯುವಕರನ್ನು ಬಂಧಿಸಿದ್ದಾರೆ. ಕಾನೂನ ಬಾಹಿರ ಚಟುವಟಿಕೆಯಲ್ಲಿ ಈ ಯುವಕರು ತೊಡಗಿರುವ ಆರೋಪವಿದೆ.