ನ್ಯಾಯವಾದಿ ಸಂಜೀವ ಪುನಾಳೇಕರ ಅವರು ಸಲ್ಲಿಸಿರುವ ಅರ್ಜಿಯ ಬಗ್ಗೆ ಸರಕಾರಿ ಪಕ್ಷಕ್ಕೆ ತನ್ನ ವಾದ ಮಂಡಿಸಲು ಏಪ್ರಿಲ್ 18 ರವರೆಗೆ ಸಮಯಾವಕಾಶ
ಡಾ. ನರೇಂದ್ರ ದಾಭೋಲ್ಕರ್ ಕೊಲೆ ಪ್ರಕರಣ
ಡಾ. ನರೇಂದ್ರ ದಾಭೋಲ್ಕರ್ ಕೊಲೆ ಪ್ರಕರಣ
ಕೇರಳದ ಮುವಾಟ್ಟುಟ್ಟುಪೂಜಾದಲ್ಲಿ 3 ದಿನಗಳ ಹಿಂದೆ ಅಶೋಕ ದಾಸ್ ಎಂಬ ಬೇರೆ ಪ್ರಾಂತ್ಯದ ಕಾರ್ಮಿಕನನ್ನು ಗುಂಪೊಂದು ಕಂಬಕ್ಕೆ ಕಟ್ಟಿ ಥಳಿಸಿ ಕೊಂದ ಘಟನೆ ನಡೆದಿದೆ.
ಕೆನಡಾ, ಅಮೇರಿಕಾ ಮತ್ತು ಈಗ ಬ್ರಿಟನ್ ನಲ್ಲಿನ ಸಮಾಚಾರ ಪತ್ರಕೆಗಳ ಮೂಲಕ ಭಾರತವನ್ನು ಪ್ರಯತ್ನಪೂರ್ವಕವಾಗಿ ಈ ರೀತಿ ಗುರಿಯಾಗಿಸಲಾಗುತ್ತಿದೆ. ಈ ಮೂಲಕ ಈ ಪಾಶ್ಚಿಮಾತ್ಯ ದೇಶಗಳು ಭಾರತದ ಮೇಲೆ ಒತ್ತಡ ನಿರ್ಮಾಣ ಮಾಡುವ ಪ್ರಯತ್ನ ಮಾಡುತ್ತಿವೆ.
ಉತ್ತರಪ್ರದೇಶದ ಬದಾಯೂಂನಲ್ಲಿನ ಘಟನೆಯಲ್ಲಿ ಸಾಜೀದ್‌ನು ಇಬ್ಬರು ಚಿಕ್ಕ ಹಿಂದೂ ಮಕ್ಕಳ ಕತ್ತು ಸೀಳಿ ಅವರ ರಕ್ತವನ್ನು ಕುಡಿದನು. ಪೊಲೀಸರು ಸಾಜೀದ್‌ನನ್ನು ಚಕಮಕಿಯಲ್ಲಿ ಕೊಂದಿದ್ದಾರೆ ಮತ್ತು ತಪ್ಪಿಸಿಕೊಂಡಿದ್ದ ಆತನ ಸಹೋದರ ಜಾವೇದ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ನಿರಪರಾಧಿ ಇರುವಾಗಲೂ ೭ ವರ್ಷ ಜೈಲಿನಲ್ಲಿ ಕಳೆಯಬೇಕಾಯಿತು ಇದಕ್ಕೆ ಯಾರು ಹೊಣೆ, ಅವರಿಗೆ ಶಿಕ್ಷೆ ಏಕೆ ಆಗುತ್ತಿಲ್ಲ ? ಈ ನಿರಪರಾಧಿಗಳಿಗೆ ನಷ್ಟ ಪರಿಹಾರ ಏಕೆ ನೀಡುತ್ತಿಲ್ಲ ?
ಕೆನಡಾದ ನೇಲದಲ್ಲಿ ನಮ್ಮ ಒಬ್ಬ ನಾಗರಿಕನ ಹತ್ಯೆ ಆಗುವುದು, ಇದು ಗಂಭೀರ ವಿಷಯವಾಗಿದೆ. ಕೆನಡಾ ಸರಕಾರ ಈ ಪ್ರಕರಣದ ತನಿಖೆ ನಿಷ್ಪಕ್ಷ ಮತ್ತು ಯೋಗ್ಯ ರೀತಿಯಲ್ಲಿ ಮಾಡುತ್ತಿದೆ.
ಇಂತಹವರಿಗೆ ಗಲ್ಲು ಶಿಕ್ಷೆ ವಿಧಿಸುವುದೇ ಯೋಗ್ಯವೆಂದು ಜನರಿಗೆ ಅನಿಸುತ್ತದೆ !
ಉತ್ತರಾಖಂಡದ ಉಧಮಸಿಂಹ ನಗರದ ಪ್ರಮುಖ ಧಾರ್ಮಿಕ ಸ್ಥಳವಾದ ನಾನಕಮತ್ತಾ ಗುರುದ್ವಾರದ ಮುಖ್ಯ ಜತ್ತೇದಾರ್ ಬಾಬಾ ತರಸೆಮ ಸಿಂಹರನ್ನು ಮಾರ್ಚ್ 28 ರಂದು ಬೆಳಿಗ್ಗೆ ಹತ್ಯೆ ಮಾಡಲಾಗಿದೆ.
ಒಸಾಮಾ ಬಿನ್ ಲಾಡೆನ್‌ನನ್ನು ‘ಒಸಾಮಾಜಿ’ ಎಂದು ಕರೆದ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್, ದೆಹಲಿಯ ಬಾಟ್ಲಾ ಹೌಸ್‌ನಲ್ಲಿ ಜಿಹಾದಿ ಭಯೋತ್ಪಾದಕನು ಹತನಾದಾಗ ಕಣ್ಣೀರು ಸುರಿಸಿದ ಸೋನಿಯಾ ಗಾಂಧಿ ಬಗ್ಗೆ ಕಾಂಗ್ರೆಸ್ ಏಕೆ ಮಾತನಾಡುತ್ತಿಲ್ಲ ?
ಇಂತಹ ಕೊಲೆಗಾರನಿಗೆ ಗಲ್ಲು ಶಿಕ್ಷೆ ವಿಧಿಸಬೇಕು, ಇದರಿಂದ ಇತರರಿಗೆ ಭಯ ಹುಟ್ಟಬಹುದು !