ಮಣಿಪುರದಲ್ಲಿ ಹಿಂಸಾಚಾರ ನಡೆಯುತ್ತಿಲ್ಲ ನಡೆಸಲಾಗುತ್ತಿದೆ ! – ಪ.ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ
ದೇಶದಲ್ಲಿ ಸ್ವಾರ್ಥಕ್ಕಾಗಿ ಹಾಗೂ ರಾಜಕೀಯ ಎದುರಾಳಿಯನ್ನು ಸೋಲಿಸಲು ರಾಜಕೀಯ ಪಕ್ಷಗಳು ರಾಷ್ಟ್ರ ಘಾತಕ ಶಕ್ತಿಗಳ ಜೊತೆಗೆ ಸೇರುತ್ತಾರೆ, ಹೀಗೆ ಮಾಡುವುದು ಅವಿವೇಕಿತನವಾಗಿದೆ.
ದೇಶದಲ್ಲಿ ಸ್ವಾರ್ಥಕ್ಕಾಗಿ ಹಾಗೂ ರಾಜಕೀಯ ಎದುರಾಳಿಯನ್ನು ಸೋಲಿಸಲು ರಾಜಕೀಯ ಪಕ್ಷಗಳು ರಾಷ್ಟ್ರ ಘಾತಕ ಶಕ್ತಿಗಳ ಜೊತೆಗೆ ಸೇರುತ್ತಾರೆ, ಹೀಗೆ ಮಾಡುವುದು ಅವಿವೇಕಿತನವಾಗಿದೆ.
ಇಂದಿಗೂ ಸಮಾಜದಲ್ಲಿ ಭೇದಭಾವ ಪಾಲನೆಯಾಗುತ್ತಿದೆ. ದೇವಸ್ಥಾನದಲ್ಲಿ ಪ್ರವೇಶ ನೀಡುವುದಿಲ್ಲ. ಉದ್ಯೋಗಗಳಲ್ಲಿ ಕದ್ದು ಮುಚ್ಚಿ ಜಾತೀಯತೆ ಮಾಡಲಾಗುತ್ತದೆ. ಇದು ಸಾಮಾಜಿಕ ವಾಸ್ತವವಾಗಿದೆ.
ಭಾರತಕ್ಕೆ ಅದರ ಕ್ಷಮತೆ ಹೆಚ್ಚಿಸುವ ಅವಶ್ಯಕತೆ ಇದೆ. ನಮ್ಮ ಸಾಂಸ್ಕೃತಿಕ ಶಕ್ತಿ ಮತ್ತು ಕ್ಷಮತೆಯ ಬಲದಿಂದ ಭಾರತ ಜಗತ್ತಿಗಾಗಿ ಆಸೆಯ ಕಿರಣ ಆಗಬಹುದು, ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಪ. ಪೂ. ಮೋಹನಜಿ ಭಾಗವತ ಇವರು ಹೇಳಿಕೆ ನೀಡಿದರು.
ಈ ಸಮಯದಲ್ಲಿ ಸರಸಂಘಚಾಲಕರು ಇಲ್ಲಿಯ ಗಂಗಾ ತೀರದಲ್ಲಿ ಇರುವ ಸಿಂಹ ಕಿಲಾದಲ್ಲಿ ಚಾತುರ್ಮಾಸದ ವ್ರತಾಚರಣೆ ಮಾಡುವ ಕಾಮಕೋಟಿ ಪೀಠದ ಶಂಕರಾಚಾರ್ಯ ವಿಜಯೇಂದ್ರ ಸರಸ್ವತಿ ಇವರನ್ನು ಭೇಟಿಯಾಗಿ ಅವರ ಆಶೀರ್ವಾದ ಪಡೆದರು.
ಈ ಮಹಾಸಮ್ಮೇಳನದಲ್ಲಿ ದೇವಸ್ಥಾನದ ಸರಕಾರಿಕರಣ ರದ್ದುಗೊಳಿಸಿ ಅದನ್ನು ಭಕ್ತರ ವಶಕ್ಕೆ ನೀಡುವ ಬೇಡಿಕೆ ಮಾಡಬೇಕು ಹಾಗೂ ಪ್ರತಿಯೊಂದು ದೇವಸ್ಥಾನದಲ್ಲಿ ಹಿಂದುಗಳಿಗೆ ಧರ್ಮಶಿಕ್ಷಣ ದೊರೆಯುವ ವ್ಯವಸ್ಥೆ ಮಾಡಬೇಕು !
‘ಇಸ್ಲಾಂ ಖತರೆ ಮೆ ಹೆ’, ಎಂದು ಕೂಗಾಡುವ ಮತಾಂಧ ಮುಸಲ್ಮಾನ ಮುಖಂಡರು ಹಾಗೂ ‘ಭಾರತದಲ್ಲಿ ಮುಸಲ್ಮಾನರು ಅಸುರಕ್ಷಿತ ಜೀವನ ನಡೆಸುತ್ತಿದ್ದಾರೆ’, ಎಂದು ಹುರುಳಿಲ್ಲದ ಹೇಳಿಕೆ ನೀಡುವವರಿಗೆ ಇದರ ಬಗ್ಗೆ ಕೇಳಲೇಬೇಕು !
ದಕ್ಷಿಣ ಭಾರತದಲ್ಲಿ ಹಿಂದೂ ಸಂತರು ಕ್ರೈಸ್ತ ಮಿಷನರಿಗಳಿಗಿಂತ ಹೆಚ್ಚಿನ ಸೇವೆಯನ್ನು ಮಾಡಿದ್ದಾರೆ; ಆದರೆ ಅದರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದು ಪ.ಪೂ. ಸರ್ಸಂಘಚಾಲಕ ಡಾ.ಮೋಹನ್‌ಜಿ ಭಾಗವತ್ ಕಳವಳ ವ್ಯಕ್ತಪಡಿಸಿದರು.
ಬ್ರಿಟಿಷ ಆಡಳಿತದ ಮೊದಲು ದೇಶದಲ್ಲಿ ಶೇಕಡ ೭೦ ರಷ್ಟು ಜನಸಂಖ್ಯೆ ಸುಶಿಕ್ಷಿತರಾಗಿದ್ದರು ಹಾಗೂ ಆ ಕಾಲದಲ್ಲಿ ನೀರುದ್ಯೋಗ ಕೂಡ ಇರಲಿಲ್ಲ.
ಭಾರತವು ಶ್ರೇಷ್ಟ ದೇಶ ಆಗಬೇಕು ಎಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಇವರು ಕನಸು ಕಂಡಿದ್ದರು.
ಪ.ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ ಇವರ ಪ್ರತಿಪಾದನೆ