ಹಿಂದೂಗಳಿಗೆ `ಹಿಂದೂ’ವಾಗಿ ಉಳಿಯುವುದಿದ್ದರೆ, ಭಾರತವನ್ನು ಅಖಂಡವಾಗಿ ನಿರ್ಮಿಸಲೇ ಬೇಕು ! ಸರಸಂಘಚಾಲಕ ಡಾ. ಮೋಹನ ಭಾಗವತ

ಹಿಂದೂ ಇಲ್ಲದೆ ಭಾರತ ಇಲ್ಲ ಮತ್ತು ಭಾರತ ಇಲ್ಲದೆ ಹಿಂದೂಗಳಿಲ್ಲ. ಭಾರತ ಭಾಗವಾಯಿತು, ಪಾಕಿಸ್ತಾನ ಉದಯವಾಯಿತು; ಕಾರಣ `ನಾವು ಹಿಂದೂ ಆಗಿದ್ದೇವೆ’ ಎಂಬುದನ್ನೇ ಮರೆತಿದ್ದೆವು. ಮೊದಲು ತಮ್ಮನ್ನು ಹಿಂದೂ ತಿಳಿದುಕೊಳ್ಳುವವರ ಶಕ್ತಿ ಕಡಿಮೆಯಾಯಿತು ನಂತರ ಸಂಖ್ಯೆ ಕಡಿಮೆಯಾಯಿತು. ಆದ್ದರಿಂದ ಪಾಕಿಸ್ತಾನ `ಭಾರತ’ ಎಂದು ಉಳಿಯಲಿಲ್ಲ ಎಂದು ಡಾ. ಮೋಹನ ಭಾಗವತ ಹೇಳಿದರು

ಕಳೆದ 75 ವರ್ಷಗಳಲ್ಲಿ ದೇಶವು ನಿರೀಕ್ಷೆಯಂತೆ ಪ್ರಗತಿ ಕಂಡಿಲ್ಲ, ಏಕೆಂದರೆ ಆರಿಸಿದ ಮಾರ್ಗ ಅಯೋಗ್ಯವಾಗಿತ್ತು ! – ಸರಸಂಘಚಾಲಕ ಡಾ. ಮೋಹನ ಭಾಗವತ

ಭಾರತದ ಜನರು ಈ ಭೂಮಿಯನ್ನು ಪ್ರಾಚೀನಕಾಲದಿಂದಲೂ `ಮಾತೃಭೂಮಿ’ ಎಂದು ಪರಿಗಣಿಸಿದ್ದಾರೆ. ನಾವು ಇದೇ ನಿಲುವನ್ನು ಶಾಶ್ವತವಾಗಿ ಇಟ್ಟುಕೊಂಡರೆ ಮತ್ತು ಸಹೋದರ ಸಹೋದರಿಯರು ಎಂದು ಒಟ್ಟಾಗಿ ಕೆಲಸ ಮಾಡಿದರೆ, ಭಾರತದ ಪ್ರಗತಿಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ.

ಭಾರತ ಸರಕಾರ ಬಾಂಗ್ಲಾದೇಶಕ್ಕೆ ತಿಳುವಳಿಕೆ ನೀಡಬೇಕು ! – ರಾ.ಸ್ವ. ಸಂಘದ ಸಭೆಯಲ್ಲಿ ಠರಾವು

ಇದನ್ನು ಸರಕಾರಕ್ಕೆ ಏಕೆ ಹೇಳಬೇಕಾಗುತ್ತದೆ ? ಇಲ್ಲಿಯವರೆಗೆ ಸರಕಾರ ತಾನಾಗಿಯೇ ಪ್ರಯತ್ನಿಸಬೇಕಿತ್ತು, ಎಂದು ಹಿಂದೂಗಳಿಗೆ ಅನಿಸುತ್ತದೆ !

ಸರಸಂಘಚಾಲಕ ಮೋಹನ ಭಾಗವತ ಇವರ ಹಸ್ತದಿಂದಾಗಲಿದೆ, ಉದಯ ಮಹೂರಕರ ಲಿಖಿತ ‘ವೀರ ಸಾವರಕರ – ದಿ ಮ್ಯಾನ್ ಹೂ ಕುಡ್ ಹ್ಯಾವ್ ಪ್ರಿವೆಂಟೆಡ್ ಪಾರ್ಟಿಶನ’ ಪುಸ್ತಕ ಪ್ರಕಾಶನ !

ಸ್ವಾತಂತ್ರ್ಯ ವೀರ ಸಾವರಕರ ಇವರು ಭಾರತದ ವಿಭಜನೆಯನ್ನು ತಡೆಯಲು ಕೊನೆಯವರೆಗೂ ಮಾಡಿದ ಪ್ರಯತ್ನಗಳನ್ನು ಆಗಿನ ಕಾಗದಪತ್ರಗಳ ಸಹಿತ ಸಾಕ್ಷಿಗಳನ್ನು ನೀಡಿ ಈ ಪುಸ್ತಕವು ವಿಶ್ಲೇಷಿಸುತ್ತದೆ

ಹಿಂದೂಗಳು ಅಲ್ಪಸಂಖ್ಯಾತರಾಗಿದ್ದರಿಂದ ಸಮಸ್ಯೆಗಳು ಉದ್ಭವಿಸಿವೆ ! – ಸರಸಂಘಚಾಲಕ ಡಾ. ಮೋಹನ ಭಾಗವತ

ಹಿಂದೂಗಳು ಎಲ್ಲೆಲ್ಲಿ ಅಲ್ಪಸಂಖ್ಯಾತರಾಗಿದ್ದಾರೆಯೋ ಅಲ್ಲಿಯೂ ಅವರು ಸುರಕ್ಷಿತರಾಗಿರಲು ಭಾರತವನ್ನು ಹಿಂದೂ ರಾಷ್ಟ್ರ ಮಾಡುವುದು ಅನಿವಾರ್ಯವಾಗಿದೆ !

‘ಇಸ್ಲಾಮ್ ಪರಕೀಯ ಆಕ್ರಮಣಕಾರರ ಜೊತೆಗೆ ಭಾರತಕ್ಕೆ ಬಂತು, ಎಂಬ ಇತಿಹಾಸವನ್ನು ಹೇಗಿದೆಯೋ ಹಾಗೆ ಹೇಳುವುದು ಅಗತ್ಯ ! ಮೋಹನ ಭಾಗವತ, ಸರಸಂಘಚಾಲಕರು, ರಾ. ಸ್ವ. ಸಂಘ

ಮುಸಲ್ಮಾನ ಸಮಾಜದಲ್ಲಿನ ತಿಳುವಳಿಕೆಯುಳ್ಳ ಹಾಗೂ ವಿಚಾರೀ ಮುಖಂಡರು ಈಗಲಾದರೂ ಅಲ್ಪಬುದ್ಧಿಯ ಹೇಳಿಕೆಗಳನ್ನು ವಿರೋಧಿಸಬೇಕು. ಅವರು ಈ ಕೆಲಸವನ್ನು ದೀರ್ಘಕಾಲದಿಂದ ಹಾಗೂ ಪ್ರಯತ್ನಪೂರ್ವಕವಾಗಿ ಮಾಡಬೇಕಾಯಿತು.