‘ನಮ್ಮ ಮನಸ್ಸಿನತ್ತ ನೋಡುವ ದೃಷ್ಟಿಕೋನವು ಹೇಗಿರಬೇಕು ?’, ಎಂಬುದರ ಬಗ್ಗೆ ಜ್ಞಾನಯೋಗಿ ಪೂ. ಅನಂತ ಆಠವಲೆ ಇವರ ಅಮೂಲ್ಯ ಮಾರ್ಗದರ್ಶನ !

ನಾವು ಕೇವಲ ಮನಸ್ಸಲ್ಲ, ಬದಲಿಗೆ ‘ಆತ್ಮ’ವಾಗಿದ್ದೇವೆ. ಆತ್ಮವು ಪರಮಾತ್ಮನ ಅಂಶವಾಗಿದೆ. ಮನಸ್ಸಿನಲ್ಲಿ ವಿಚಾರಗಳು ಬಂದೇ ಬರುತ್ತವೆ; ಆದರೆ ಅವುಗಳಲ್ಲಿ ನಾವು ಸಿಲುಕಿಕೊಳ್ಳಬಾರದು. ನಮ್ಮ ಮನಸ್ಸಿನಲ್ಲಿ ಕೆಟ್ಟ ವಿಚಾರಗಳು ಬಂದರೂ, ನಾವು ಅದರಂತೆ ವರ್ತಿಸಬಾರದು.

ಹನುಮಂತ ಜಯಂತಿ

ಕೆಲವು ಪಂಚಾಂಗಗಳ ಪ್ರಕಾರ ಆಶ್ವಯುಜ ಕೃಷ್ಣ ಚತುರ್ದಶಿಯು ಹನುಮಂತನ ಜನ್ಮತಿಥಿ ಯಾಗಿದೆ ಮತ್ತು ಇನ್ನೂ ಕೆಲವರ ಪ್ರಕಾರ ಚೈತ್ರ ಹುಣ್ಣಿಮೆಯು ಹನುಮಂತನ ಜನ್ಮತಿಥಿಯಾಗಿದೆ. ಕರ್ನಾಟಕದಲ್ಲಿ ಹನುಮಂತ ಜಯಂತಿಯನ್ನು ಚೈತ್ರ ಹುಣ್ಣಿಮೆಯಂದು ಆಚರಿಸುತ್ತಾರೆ.

‘ಹೇಳಿದ್ದನ್ನು ಕೇಳುವುದು ಅಥವಾ ಕೇಳಿಸಿಕೊಳ್ಳುವವೃತ್ತಿ’ಯು ಸಾಧಕನ ಬಹುದೊಡ್ಡ ಶಕ್ತಿಯಾಗಿದೆ !

ಮೋಕ್ಷಗುರು ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಸಾಧಕರಿಗೆ ‘ಸನಾತನ ಪ್ರಭಾತ’ ನಿಯತಕಾಲಿಕೆ ಮತ್ತು ಗ್ರಂಥಗಳ ಮಾಧ್ಯಮದಿಂದ ಸತತವಾಗಿ ಮಾರ್ಗದರ್ಶನ ನೀಡುತ್ತಿರುತ್ತಾರೆ. ಶ್ರೀ ಗುರುಗಳು ಸಾಧಕರಿಗೆ ನೀಡುವ ಈ ಮಾರ್ಗದರ್ಶನವು ಯಶಸ್ವಿ ಜೀವನಕ್ಕೆ ದಿಶಾದರ್ಶನವಾಗಿದೆ.

ವಾಸ್ತು ಪದವಿನ್ಯಾಸ

ಈ ವಾಸ್ತುಮಂಡಲವು ಎಲ್ಲಾ ಆಕಾರದ ಭೂಮಿಗಳಿಗೂ ಅನ್ವಯಿಸುತ್ತದೆ. ದೊಡ್ಡ ವಾಸ್ತುವಿಗೆ ಅನ್ವಯಿಸುವ ನಿಯಮವೇ ಸಣ್ಣ ವಾಸ್ತುವಿಗೂ ಅನ್ವಯಿಸುತ್ತದೆ. ಹೇಗೆ ಚಂದ್ರನ ಪ್ರತಿಬಿಂಬವು ಸರೋವರದಂತಹ ದೊಡ್ಡ ಕ್ಷೇತ್ರದಲ್ಲಿ ಬೀಳುತ್ತದೆಯೋ, ಅದೇ ರೀತಿ ಸಣ್ಣ ಪಾತ್ರೆಯ ನೀರಿನಲ್ಲೂ ಬೀಳುತ್ತದೆ, ಆದರೆ ಅದು ಆ ಪಾತ್ರೆಯಲ್ಲಿ ಸಂಕುಚಿತವಾಗಿ ಕಾಣಿಸುತ್ತದೆ.

ಸಾಧನೆ ಮಾಡುವಾಗ ಅನಗತ್ಯ ವಿಷಯಗಳನ್ನು ತ್ಯಜಿಸುವುದರ ಮತ್ತು ಸತತ ದೇವರ ಅನುಸಂಧಾನದಲ್ಲಿರುವ ಮಹತ್ವ !

‘ಹೀಗಾಗಬಾರದು’ ಎನ್ನುವುದಕ್ಕಾಗಿ, ಸಾಧಕನು ದಿನವಿಡೀ ಪ್ರಾರ್ಥನೆ, ಓಡಾಡುವಾಗ ನಾಮಜಪ ಮತ್ತು ಭಾವಜಾಗೃತಿಯ ಪ್ರಯೋಗ ಮಾಡುವುದು, ಕೃತಜ್ಞತೆಯನ್ನು ವ್ಯಕ್ತಪಡಿಸುವುದು ಮುಂತಾದ ವಿವಿಧ ಮಾಧ್ಯಮಗಳ ಮೂಲಕ ಈಶ್ವರನ ಸತ್ಸಂಗದಲ್ಲಿ, ಅಂದರೆ ಅನುಸಂಧಾನದಲ್ಲಿ ಇರುವುದು ಮಹತ್ವದ್ದಾಗಿದೆ.’

ಅನಂತಪುರದ (ಶಿವಮೊಗ್ಗ ಜಿಲ್ಲೆ) ಶ್ರೀ. ನಾಗಪ್ಪ ಅವರಿಗೆ ಬಂದ ವಿವಿಧ ಅನುಭೂತಿಗಳು !

‘ಅಕ್ಟೋಬರ್‌ ೨೦೨೫ ರಲ್ಲಿ ನಾನು ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಪೂಜೆಗಾಗಿ ಹೋಗಿದ್ದೆ. ಅಲ್ಲಿ ಎಲ್ಲಿಯೂ ಶ್ರೀದತ್ತರ ಜಪ ಹಾಕಿರಲಿಲ್ಲ, ಆದರೂ ನನಗೆ ‘ಶ್ರೀ ಗುರುದೇವ ದತ್ತ’ ಎಂಬ ನಾಮಜಪ ಕೇಳಿಸುತ್ತಿತ್ತು. ಸ್ವಲ್ಪ ಸಮಯದ ನಂತರ ಆ ಧ್ವನಿ ನಿಂತಿತು.

ಕೈದಿಗಳು ಮಾದಕ ವಸ್ತುಗಳ ಸೇವನೆ ಮಾಡುತ್ತಿರುವುದು ಬಹಿರಂಗ

ಈ ಮಾಹಿತಿ ಹೊರಬಂದ ಮೇಲೆ ‘ಕರ್ನಾಟಕದ ಜೈಲುಗಳಲ್ಲಿನ ಪೊಲೀಸರು ಮಾದಕ ವಸ್ತುಗಳನ್ನು ಸೇವಿಸಿ ಗುಂಗಿನಲ್ಲಿರುತ್ತಾರೆಯೇ ? ಇದರ ತನಿಖೆಯೂ ಆಗಬೇಕು’, ಎಂದೇ ಜನತೆಗೆ ಅನಿಸುತ್ತಿದೆ !

ಛತ್ತೀಸ್‌ಗಢ: ವಂಚನೆಯಿಂದ ಮತಾಂತರ ಮಾಡಿದರೆ ಜೀವಾವಧಿ ಶಿಕ್ಷೆ!

ಭಾಜಪ ಅಧಿಕಾರದಲ್ಲಿಲ್ಲದ ರಾಜ್ಯಗಳ ಹಿಂದೂಗಳ ಬಗ್ಗೆಯೂ ಸಂವೇದನಾಶೀಲತೆಯನ್ನು ಹೊಂದಿ, ಕೇಂದ್ರ ಸರಕಾರವೇ ರಾಷ್ಟ್ರವ್ಯಾಪಿ ಅತ್ಯಂತ ಕಠಿಣ ಮತಾಂತರ ವಿರೋಧಿ ಕಾಯ್ದೆಯನ್ನು ಜಾರಿಗೆ ತರುವುದು ಈಗಿನ ಕಾಲದ ಬೇಡಿಕೆಯಾಗಿದೆ!