ಪ.ಪ. ಶ್ರೀಧರಸ್ವಾಮೀಜಿಯವರ ಬೋಧಾಮೃತ ಮತ್ತು ಆಶೀರ್ವಚನ !

‘ಗುರುನಿಷ್ಠೆ ಶಾಶ್ವತವಾಗಿರುತ್ತದೆ. ‘ಈ ಗುರುನಿಷ್ಠೆಗಾಗಿ ದೇಹ ಮತ್ತು ಮಮತೆಯನ್ನು ಮರೆಯಬೇಕು’ ಎಂದೆನಿಸುತ್ತದೆ. ‘ಮಾನ-ಅಪಮಾನಗಳ ಬಗ್ಗೆ ಚಿಂತೆ ಮಾಡಬೇಕು’ ಎಂದೆನಿಸುವುದಿಲ್ಲ. ದಯೆ, ಕ್ಷಮೆ ಮತ್ತು ಶಾಂತಿ ಈ ಭಾವನೆಗಳು ತಾವಾಗಿಯೇ ಜಾಗೃತಗೊಳ್ಳುತ್ತವೆ.

‘ವ್ಯಕ್ತಿಗಳಷ್ಟು ಪ್ರಕೃತಿಗಳು ಮತ್ತು ಅಷ್ಟೇ ಸಾಧನಾ ಮಾರ್ಗಗಳು’, ಈ ತತ್ತ್ವದಂತೆ ಅನೇಕ ಸಾಧನಾ ಮಾರ್ಗಗಳಲ್ಲಿ ಸಾಧನಾನಿರತ ಸನಾತನದ ಸಾಧಕರು !

‘ಕೆಲವರು ಅಧ್ಯಾತ್ಮವನ್ನು ಕಲಿಯಲು ಕೇವಲ ಆಧ್ಯಾತ್ಮಿಕ ಗ್ರಂಥಗಳನ್ನು ಹೆಚ್ಚು ಓದುತ್ತಾರೆ. ಅಧ್ಯಾತ್ಮಶಾಸ್ತ್ರವು ಕೃತಿಯ ಶಾಸ್ತ್ರವಾಗಿದೆ. ಅದಕ್ಕಾಗಿ ಪ್ರತ್ಯಕ್ಷ ಸಾಧನೆ ಮಾಡುವುದು ಅವಶ್ಯಕವಾಗಿದೆ.

ಏಪ್ರಿಲ್‌ ೨ – ಹನುಮಾನ ಜಯಂತಿ : ಹನುಮಂತನ ಪಂಚಮಹಾಭೂತಗಳೊಂದಿಗಿನ ಕಾರ್ಯ ಮತ್ತು ಅವನ ಆಧ್ಯಾತ್ಮಿಕ ವೈಶಿಷ್ಟ್ಯಗಳು

ಹನುಮಂತನು ೧೧ ನೇ ರುದ್ರ ನಾಗಿದ್ದು ಅವನು ಶಿವಸ್ವರೂಪನಾಗಿದ್ದಾನೆ. ತ್ರೇತಾಯುಗದ ಪ್ರಭು ಶ್ರೀರಾಮರ ಅವತಾರ ಕಾರ್ಯದಲ್ಲಿ ಪಾಲ್ಗೊಂಡು ಶ್ರೀರಾಮರಿಗೆ ಸಹಾಯ ಮಾಡಲಿಕ್ಕಾಗಿಯೆ ಶಿವ ಹನುಮಂತನ ಅವತಾರ ತಾಳಿದನು.

ಮೂರನೇ ಮಹಾಯುದ್ಧದ ಬಗ್ಗೆ ಸೂಕ್ಷ್ಮಜ್ಞಾನಪ್ರಾಪ್ತಕರ್ತ ಸಾಧಕರಾದ ಶ್ರೀ. ನಿಷಾದ ದೇಶಮುಖ ಇವರಿಗೆ ಸೂಕ್ಷ್ಮದಿಂದ ದೊರಕಿದ ಜ್ಞಾನ !

ಸಾಧನೆ ಮಾಡುವವರು ಅಥವಾ ಮಾಡದವರು, ಈ ಎಲ್ಲರಿಗೂ ಸ್ಥೂಲದಲ್ಲಿ ನಡೆಯುವ ಯುದ್ಧವನ್ನು ಎದುರಿಸಬೇಕಾಗುವುದು. ಹೀಗಿದ್ದರೂ, ಆಧ್ಯಾತ್ಮಿಕ ದೃಷ್ಟಿಯಿಂದ ಉನ್ನತ ಮತ್ತು ‘ಸಾಧನೆ’ ಎಂದು ಯುದ್ಧ ಮಾಡುವ ಜೀವಗಳಿಗೆ ಸಗುಣ ಸ್ತರದ ಯುದ್ಧದಲ್ಲಿ ಯಶಸ್ಸು ಪಡೆಯಲು ಸಾಧ್ಯವಾಗುವುದಿದೆ.

ಮುಟ್ಟಿನ ಸಮಯದ ನೋವು (ಕಷ್ಟಾರ್ತವ) ಮತ್ತು ಆಯುರ್ವೇದ

ಆಯುರ್ವೇದದ ಪ್ರಕಾರ, ಮುಟ್ಟು ಎಂಬುದು ಅಪಾನ ವಾಯು ಎಂಬ ವಾತದೋಷದ ಉಪಪ್ರಕಾರವನ್ನು ಅವಲಂಬಿಸಿರುವ ಒಂದು ನೈಸರ್ಗಿಕ ಪ್ರಕ್ರಿಯೆಯಾಗಿದೆ. ಅಪಾನ ವಾಯುವಿನ ಕಾರ್ಯವು ಸರಿಯಾಗಿ ನಡೆದರೆ, ಮುಟ್ಟು ನೋವುರಹಿತ ಮತ್ತು ನಿಯಮಿತವಾಗಿರುತ್ತದೆ

ಜೈಲಿನಲ್ಲಿಯೇ ಈ ಸ್ಥಿತಿ ಇದ್ದರೆ ಹೊರಗಿನ ಸ್ಥಿತಿ ಹೇಗಿರಬಹುದು ?

ರಾಜ್ಯದ ಜೈಲುಗಳಲ್ಲಿ ಮಾದಕದ್ರವ್ಯಗಳ ಬಳಕೆಗೆ ಕಡಿವಾಣ ಹಾಕಲು ರಾಜ್ಯಾದ್ಯಂತ ಎಲ್ಲಾ ಕಾರಾಗೃಹಗಳಲ್ಲಿ ಕೈದಿಗಳಿಗೆ ಡ್ರಗ್‌ ಟೆಸ್ಟ್ ಕಡ್ಡಾಯ ಗೊಳಿಸಲಾಗಿದ್ದು ಇದರಲ್ಲಿ ಮಹಿಳಾ ಕೈದಿಗಳಲ್ಲೇ ಹೆಚ್ಚು ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.

ಗಾಯನ, ವಾದನ, ನೃತ್ಯ ಮತ್ತು ನಾಟಕ ಕಲೆಗಳಿಂದ ‘ಈಶ್ವರಪ್ರಾಪ್ತಿಗಾಗಿ ಸಾಧನೆ’ಯ ಪ್ರಾಸ್ತಾವಿಕ ವಿವೇಚನೆ ! – (ಲೇಖನ ೧೩)

ಸಂತ ತುಕಾರಾಮ ಮಹಾರಾಜರು ಎಂದ ಕೂಡಲೇ, ನಮ್ಮ ಕಣ್ಣುಗಳ ಮುಂದೆ ಸಂಸಾರದಲ್ಲಿದ್ದು ವಿಠ್ಠಲನ ಭಕ್ತಿಯಲ್ಲಿ ಮಗ್ನರಾಗಿರುವ ಚೈತ್ಯಮಯ ಮೂರ್ತಿಯು ಕಾಣಿಸುತ್ತದೆ. ಸಂತ ತುಕಾರಾಮರು ತಮ್ಮ ಅಭಂಗ ಮತ್ತು ಕೀರ್ತನೆಗಳ ಮೂಲಕ ಈಶ್ವರಪ್ರಾಪ್ತಿಯ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸಿದರು.

ಬ್ಯಾಂಕ್‌ ಅಥವಾ ಪೋಸ್ಟ್ ಆಫೀಸ್‌ ಖಾತೆಗಳ ಮೇಲಿನ ಬಡ್ಡಿಯಿಂದ ‘ಟಿ.ಡಿ.ಎಸ್‌.’ಕಡಿತವಾಗಿ ಆಗುವ ಆರ್ಥಿಕ ನಷ್ಟವನ್ನು ತಪ್ಪಿಸಲು ಏಪ್ರಿಲ್‌ ಮೊದಲ ವಾರದಲ್ಲಿ ೧೫ಉ ಅಥವಾ ೧೫ಊ ಫಾರ್ಮ್ ಅನ್ನು ಬ್ಯಾಂಕಿಗೆ ಸಲ್ಲಿಸಿ !

ಒಂದು ವೇಳೆ ಟಿ.ಡಿ.ಎಸ್. ಕಡಿತವಾಗಿದ್ದರೆ, ಆ ಮೊತ್ತವನ್ನು ಮರಳಿ ಪಡೆಯಲು ಆದಾಯ ತೆರಿಗೆ ಇಲಾಖೆಗೆ ‘ಆದಾಯ ತೆರಿಗೆ ವಿವರ ಪತ್ರ’ ಸಲ್ಲಿಸಬೇಕಾಗುತ್ತದೆ. ಆದಾಯ ತೆರಿಗೆ ಇಲಾಖೆಯು ಮಾಹಿತಿ ಪರಿಶೀಲಿಸಿ, ಕಡಿತವಾದ ‘ಟಿ.ಡಿ.ಎಸ್‌.’ ಬಡ್ಡಿ ಸಮೇತ ಮರುಪಾವತಿ ಮಾಡುತ್ತದೆ. ಹಾಗಾಗಿ ‘ಟಿ.ಡಿ.ಎಸ್‌.’ ಕಡಿತವಾಗಬಾರದೆಂದು ಏಪ್ರಿಲ್‌ ಮೊದಲವಾರದಲ್ಲಿ ಮೇಲಿನ ಪ್ರಕ್ರಿಯೆ ಮಾಡಬೇಕು (೬.೩.೨೦೨೬)

ಹನುಮಂತನ ಮೂರ್ತಿಯ ಪ್ರತಿಷ್ಠಾಪನ ವಿಧಿಯ ಬಗ್ಗೆ ಸುಶ್ರೀ (ಕು.) ಮಧುರಾ ಭೋಸಲೆಯವರು ಮಾಡಿದ ಸೂಕ್ಷ್ಮ ಪರೀಕ್ಷಣೆ

‘ಮಹರ್ಷಿಗಳ ಆಜ್ಞೆಗನುಸಾರ ರಾಮನಾಥಿಯ ಸನಾತನ ಆಶ್ರಮದಲ್ಲಿ ೨೩ ರಿಂದ ೨೭ ಎಪ್ರಿಲ್‌ ೨೦೨೧ ರಲ್ಲಿ ‘ಸೇತುರಕ್ಷಕ ಶ್ರೀ ಹನುಮಾನ ಪ್ರತಿಷ್ಠಾಪನಾ ವಿಧಿ’ ನಡೆಯಿತು. ಈ ವಿಧಿಯ ಅಂತರ್ಗತ ಅನೇಕ ಉಪವಿಧಿಗಳನ್ನೂ ಮಾಡಲಾಯಿತು.