ಸಾಧಕರೇ, ನಿರೀಕ್ಷಿತ ಗುರಿಯು ಲಭಿಸದ ಕಾರಣ ನಾವು ಸಾಧನೆಯಿಂದ ದಾರಿ ತಪ್ಪುತ್ತಿಲ್ಲವಲ್ಲ ?’ ಎಂಬುದರ ವಿಚಾರ ಮಾಡಿ !
ಸಾಧನೆಯ ಆರಂಭದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಾಧಕರಿಗೆ ‘ಮೋಕ್ಷ ಪಡೆಯುವುದು’ ಎಂಬ ಉನ್ನತ ಗುರಿಯನ್ನು ನೀಡಿದ್ದಾರೆ. ಈ ಗುರಿಯನ್ನು ತಲುಪಲು ಸಾಧನೆಯಲ್ಲಿ ಮುಂದೆ ಹೋಗಲು ಅನೇಕ ಪರ್ಯಾಯಗಳನ್ನು ಸಹ ಸೂಚಿಸಿದ್ದಾರೆ.