ಸ್ಥೂಲ ಮಾಲಿನ್ಯಕ್ಕಿಂತ ಸೂಕ್ಷ್ಮ ಮಾಲಿನ್ಯವು ಅನೇಕ ಪಟ್ಟು ಹೆಚ್ಚು ಹಾನಿಕರ !

ಮೂರನೇ ಮಹಾಯುದ್ಧದ ಭೀಕರ ಕಾಲದಲ್ಲಿ ಕೇವಲ ಭಗವಂತನು ಮಾತ್ರ ನಮ್ಮನ್ನು ರಕ್ಷಿಸಬಲ್ಲನು; ಆದ್ದರಿಂದ ಆಪತ್ತಿನಿಂದ ಪಾರಾಗಲು ಈಗಲಾದರೂ ದೇವರ ಭಕ್ತರಾಗಿ !

ನಿಯಮಿತ ‘ವ್ಯಾಯಾಮ’ ಮಾಡುವುದರಿಂದ ಮನುಷ್ಯನ ಶರೀರದಲ್ಲಿನ ನರಗಳಿಗೆ ( Nerves ಗಳಿಗೆ) ಯಾವ ಲಾಭವಾಗುತ್ತದೆ ?

ನರಗಳು (Nerves) ಎಂದರೆ ನಮ್ಮ ಶರೀರವೆಂಬ ಯಂತ್ರದ ‘ವೈರಿಂಗ್’ ಮತ್ತು ‘ಪ್ರೋಗ್ರಾಮಿಂಗ್’ (ಗಣಕಯಂತ್ರದಲ್ಲಿ ವಿವಿಧ ಕಾರ್ಯಗಳನ್ನು ಮಾಡಲು ಅಗತ್ಯವಿರುವ ತಂತ್ರಾಂಶ) ಇದ್ದಂತೆ ! ಹೊರಗಿನಿಂದ ಸುದೃಢವಾಗಿ ಕಾಣುವ ಶರೀರವು, ನರಗಳ ಕಾಯಿಲೆಯಿಂದಾಗಿ ಸ್ಥಗಿತಗೊಂಡ ಗಣಕಯಂತ್ರದಂತೆ ನಿಷ್ಕ್ರಿಯವಾಗಬಹುದು.

ಗಾಯನ, ವಾದನ, ನೃತ್ಯ ಮತ್ತು ನಾಟಕ ಕಲೆಗಳಿಂದ ‘ಈಶ್ವರಪ್ರಾಪ್ತಿಗಾಗಿ ಸಾಧನೆ’ಯ ಪ್ರಾಸ್ತಾವಿಕ ವಿವೇಚನೆ !

‘ಲಾಸ್ಯ’ ಈ ನೃತ್ಯದ ಪ್ರಕಾರವು ಸೌಮ್ಯ ಭಾವ, ಶೃಂಗಾರ, ಕರುಣೆ ಮತ್ತು ಭಕ್ತಿಯ ಪ್ರತೀಕವಾಗಿದೆ. ನಾಟ್ಯಶಾಸ್ತ್ರಕ್ಕನುಸಾರ ಲಾಸ್ಯ ನೃತ್ಯವನ್ನು ಪಾರ್ವತಿಯು ನಿರ್ಮಿಸಿದಳು ಮತ್ತು ಆ ನೃತ್ಯ ಪ್ರಕಾರವನ್ನು ಅವಳು ದೇವತೆ ಮತ್ತು ಅಪ್ಸರೆಯರಿಗೆ ಕಲಿಸಿದಳು.

ಅಕ್ಷಯ ತದಿಗೆಯಂದು ‘ಸತ್ಪಾತ್ರೆ ದಾನ’ ಮಾಡಿ ‘ಅಕ್ಷಯ ದಾನ’ದ ಫಲ ಪಡೆಯಿರಿ !

‘ಸತ್ಪಾತ್ರೆ ದಾನ ಮಾಡುವುದು ಪ್ರತಿಯೊಬ್ಬ ಮನುಷ್ಯನ ಪರಮ ಕರ್ತವ್ಯವಾಗಿದೆ,’ ಎಂದು ಹಿಂದೂ ಧರ್ಮವು ಹೇಳುತ್ತದೆ. ‘ಸತ್ಪಾತ್ರೆ ದಾನ’ ಎಂದರೆ ಸತ್‌ನ ಕಾರ್ಯಾರ್ಥವಾಗಿ ದಾನ ಧರ್ಮವನ್ನು ಮಾಡುವುದು !

ರಾಜೀವ ಲೋಚನ ಜಯ ಜಯ ರಾಮ !

ಎಲ್ಲ ಅರ್ಥದಲ್ಲಿ ಶ್ರೀರಾಮರು ರಾಜೀವಲೋಚನ ಆಗಿದ್ದಾರೆ. ಮನುಷ್ಯನ ವ್ಯಕ್ತಿತ್ತ್ವ, ಅವನ ಸ್ವಭಾವ ಅವನ ಕಣ್ಣುಗಳಲ್ಲಿ ಪ್ರತಿಬಿಂಬಿಸುತ್ತದೆ. ಶ್ರೀರಾಮರ ಕಣ್ಣುಗಳು ಅತ್ಯಂತ ಅಶ್ರುಭರಿತ ಪಾರದರ್ಶಕ, ಚೈತನ್ಯಮಯ ಹಾಗೂ ಪರಕೀಯರನ್ನೂ ತನ್ನತ್ತ ಸೆಳೆದುಕೊಳ್ಳುವಂತಹದ್ದಾಗಿವೆ.

ಜಾಗತಿಕ ಇಂಧನ ಭದ್ರತೆಗೆ ಒಂದು ದೊಡ್ಡ ಅಪಾಯ

ಭಾರತವು ಈ ವಿಷಯದಲ್ಲಿ ತಟಸ್ಥ ನೀತಿಯನ್ನು ಅನುಸರಿಸಿದೆ. ಭಾರತಕ್ಕೆ ಒಂದು ಕಡೆ ಇಸ್ರೈಲ್ ಮತ್ತು ಸೌದಿ ಅರೇಬಿಯಾದೊಂದಿಗಿನ ಸಂಬಂಧವನ್ನು ಉಳಿಸಿಕೊಳ್ಳಬೇಕಿದೆ, ಮತ್ತೊಂದೆಡೆ ಚಾಬಹಾರ್ ಬಂದರು ಮತ್ತು ಇರಾನ್‌ನಲ್ಲಿರುವ ವ್ಯಾಪಾರ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಬೇಕಿದೆ.

‘ನಮ್ಮ ಮನಸ್ಸಿನತ್ತ ನೋಡುವ ದೃಷ್ಟಿಕೋನವು ಹೇಗಿರಬೇಕು ?’, ಎಂಬುದರ ಬಗ್ಗೆ ಜ್ಞಾನಯೋಗಿ ಪೂ. ಅನಂತ ಆಠವಲೆ ಇವರ ಅಮೂಲ್ಯ ಮಾರ್ಗದರ್ಶನ !

‘ನಿಶ್ಚಯಾತ್ಮಿಕಾ ಬುದ್ಧಿಃ’ ನಿಶ್ಚಯಿಸುವುದು, ನಿರ್ಧಾರ ತೆಗೆದುಕೊಳ್ಳುವುದು, ಇದು ಬುದ್ಧಿಯ ಸ್ವರೂಪವಾಗಿದೆ. ಮನಸ್ಸಿನಲ್ಲಿನ ವಿಚಾರಗಳ ಬಗ್ಗೆ ಯೋಗ್ಯ ಅಥವಾ ಅಯೋಗ್ಯ ಯಾವುದು ಎಂಬುದನ್ನು ನಾವು ಬುದ್ಧಿಯಿಂದ ನಿರ್ಧರಿಸುತ್ತೇವೆ, ಯಾವ ಕರ್ಮವನ್ನು ಮಾಡಬೇಕು ಎಂಬುದನ್ನು ನಿರ್ಧರಿಸುತ್ತೇವೆ. ಅಂದರೆ ಮನಸ್ಸಿಗಿಂತ ಬುದ್ಧಿಯು ಶ್ರೇಷ್ಠವಾಗಿದೆ.

ಸನಾತನ ಸಂಸ್ಥೆಯ ೧೫ ಸಾಧಕಿಯರ ಸತ್ಕಾರ

೮ ಮಾರ್ಚ್ ೨೦೨೬ ರಂದು ಬೆಂಗಳೂರಿನ ಉಲ್ಲಾಳ  ಎಂಬಲ್ಲಿನ ಬಡಾವಣೆಯಲ್ಲಿ ‘ಉಪ್ಕಾರ್ ವೆಲ್ಫೇರ್ ಅಸೋಸಿಯೇಷನ್, ಬೆಂಗಳೂರು’ ಇದರ ವತಿಯಿಂದ ಊರ್ವ ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.

ಶ್ರೀರಾಮನವಮಿ ಮತ್ತು ಹನುಮಾನ ಜಯಂತಿಯ ನಿಮಿತ್ತ ಸನಾತನ-ನಿರ್ಮಿತ ಗ್ರಂಥಗಳು ಮತ್ತು ಸಾತ್ತ್ವಿಕ ಉತ್ಪಾದನೆಗಳನ್ನು ಹೆಚ್ಚೆಚ್ಚು ವಿತರಿಸಿ !

ದೇವತೆಗಳ ಬಗ್ಗೆ ಹೆಚ್ಚಿನ ಜ್ಞಾನ ಲಭಿಸಿದರೆ, ಅವರ ಮೇಲೆ ಹೆಚ್ಚಿನ ವಿಶ್ವಾಸ ಮೂಡಲು ಸಹಾಯವಾಗುತ್ತದೆ.