ಭಾರತದ ಪ್ರಾರಬ್ಧ ಬದಲಾಯಿಸಲು ಆಧ್ಯಾತ್ಮಿಕ ಸ್ತರದ ಪರಿಹಾರ ಅವಶ್ಯಕ !
ವ್ಯಕ್ತಿಯ ಪ್ರಾರಬ್ಧ ಬದಲಾಯಿಸುವುದು ಅಸಾಧ್ಯವಿರುತ್ತದೆ. ಬದಲಾಯಿಸ ಬೇಕಾದರೆ ತೀವ್ರ ಸಾಧನೆ ಮಾಡಬೇಕಾಗುತ್ತದೆ. ಹೀಗಿರುವಾಗ ಭಾರತದ ಪ್ರಾರಬ್ಧ ಶಾರೀರಿಕ, ಮಾನಸಿಕ ಮತ್ತು ಬೌದ್ಧಿಕ ಸ್ತರದಲ್ಲಿ ಪ್ರಯತ್ನಿಸಿ ಬದಲಾಯಿಸಲು ಸಾಧ್ಯವೇ….
ವ್ಯಕ್ತಿಯ ಪ್ರಾರಬ್ಧ ಬದಲಾಯಿಸುವುದು ಅಸಾಧ್ಯವಿರುತ್ತದೆ. ಬದಲಾಯಿಸ ಬೇಕಾದರೆ ತೀವ್ರ ಸಾಧನೆ ಮಾಡಬೇಕಾಗುತ್ತದೆ. ಹೀಗಿರುವಾಗ ಭಾರತದ ಪ್ರಾರಬ್ಧ ಶಾರೀರಿಕ, ಮಾನಸಿಕ ಮತ್ತು ಬೌದ್ಧಿಕ ಸ್ತರದಲ್ಲಿ ಪ್ರಯತ್ನಿಸಿ ಬದಲಾಯಿಸಲು ಸಾಧ್ಯವೇ….
‘ಮತ್ಸ್ಯಪುರಾಣ’ದಲ್ಲಿ ೨೫೨ ನೇ ಅಧ್ಯಾಯದಲ್ಲಿ ವಾಸ್ತುಪುರುಷನ ಜನ್ಮ ಕಥೆಯನ್ನು ನೀಡಲಾಗಿದೆ. ಈ ಕಥೆಯ ಮೂಲಕ ವಾಸ್ತುವಿನಲ್ಲಿ ಉಂಟಾದ ವಿವಿಧ ಪದವಿಗಳು, ವಾಸ್ತುವಿನಲ್ಲಿ ವಾಸ್ತುಪುರುಷನ ಸ್ಥಾನ ಮತ್ತು ಅವನ ಅವಯವ ಇವುಗಳ ಬಗ್ಗೆ ಇರುವ ವಾಸ್ತುಶಾಸ್ತ್ರದ ನಿಯಮಗಳು ಸ್ಪಷ್ಟವಾಗುತ್ತವೆ.
ಇತ್ತೀಚೆಗೆ ನಡೆದ ‘ವಿಶ್ವ ಹಿಂದೂ ಪರಿಷತ್ತಿನ’ ಕಾನೂನು ವಿಭಾಗದ ಸಭೆಯಲ್ಲಿ ನ್ಯಾಯಾಧೀಶ ಶೇಖರ ಕುಮಾರ ಯಾದವ ಅವರು ಪಾಲ್ಗೊಂಡು ವಿವಿಧ ಸಾಮಾಜಿಕ ವಿಷಯಗಳ ಬಗ್ಗೆ ತಮ್ಮ ವಿಚಾರಗಳನ್ನು ಹಂಚಿಕೊಂಡರು.
ರಾಷ್ಟ್ರೀಯ ಸ್ವಯಂಸೇವಕ ಸಂಘವು ತನ್ನ ಶತಮಾನೋತ್ಸವದ ಸಂಭ್ರಮದಲ್ಲಿದ್ದು, ದೇಶಾದ್ಯಂತ ವಿವಿಧ ಕಾರ್ಯಕ್ರಮಗಳ ಮೂಲಕ ನೂರು ವರ್ಷಗಳ ಯಶಸ್ವಿ ಹಾದಿಯನ್ನು ಆಚರಿಸುತ್ತಿದೆ.
ಹಿಂದೂ ಸ್ತ್ರೀಯರೆ, ಮಕರಸಂಕ್ರಾಂತಿಯಿಂದ ರಥಸಪ್ತಮಿಯ ವರೆಗೆ ನಡೆಯುವ ಅರಿಶಿನ-ಕುಂಕುಮ ಸಮಾರಂಭದಲ್ಲಿ ಸನಾತನದ ಗ್ರಂಥಗಳು, ಕಿರುಗ್ರಂಥಗಳು ಮತ್ತು ಸಾತ್ತ್ವಿಕ ಉತ್ಪನ್ನಗಳನ್ನು ‘ಬಾಗಿನ’ವನ್ನಾಗಿ ಕೊಡಿ !
‘ಭವಿಷ್ಯದ ಯುದ್ಧಗಳಲ್ಲಿ ಮಾನವ ಸಂಪರ್ಕವು ಕಡಿಮೆ ಇರುವುದು’, ಎಂದು ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ ಅವರು ಹೇಳಿಕೆ ನೀಡಿದ್ದರು. ಅದರ ಅನುಭವ ಭಾರತಕ್ಕೆ ‘ಆಪರೇಶನ್ ಸಿಂದೂರ್’ದಿಂದ ಬಂದಿದೆ.
ದೇವಸ್ಥಾನದ ಟ್ರಸ್ಟ್‌ಗಳು ಕೂಡ ಪ್ರತಿವರ್ಷ ನಿಧಿಯ ಲೆಕ್ಕಪತ್ರವನ್ನು ಸಾರ್ವಜನಿಕಗೊಳಿಸುವುದನ್ನು ಕಡ್ಡಾಯಗೊಳಿಸಬೇಕು. ‘ನನ್ನ ಅರ್ಪಣೆ ದೇವಕಾರ್ಯಕ್ಕಾಗಿಯೇ ಬಳಕೆಯಾಗಬೇಕು’, ಎಂಬ ಭಾವನೆ ಪ್ರತಿಯೊಬ್ಬ ಹಿಂದೂವಿನ ಮನಸ್ಸಿನಲ್ಲಿ ದೃಢವಾಗುವುದು ಮಹತ್ವದ್ದಾಗಿದೆ !
‘ಭಕ್ತಿಸತ್ಸಂಗದ ಈ ವಿಷಯದಿಂದಾಗಿ ಎಲ್ಲೆಡೆಯ ಸಾಧಕರ ಶುದ್ಧಿಯಾಗಬೇಕು, ಹಾಗೆಯೇ ಅವರ ಅಂತಃಕರಣದಲ್ಲಿನ ಸ್ವಭಾವದೋಷಗಳ ಮಲೀನತೆ ನಾಶವಾಗಿ ಅವರು ಶುದ್ಧ ಮತ್ತು ಪವಿತ್ರರಾಗಬೇಕು, ಎಂಬುದಕ್ಕಾಗಿ ಇದು ಭಕ್ತಿಯಜ್ಞವೇ ಆಗಿದೆ.
‘ಸಾಧಕರು ಯಾವುದೇ ವಿಷಯದಲ್ಲಿ ಒತ್ತಡವನ್ನು ಮಾಡಿಕೊಳ್ಳದೇ ಯಾವಾಗಲೂ ಆನಂದದಲ್ಲಿರ ಬೇಕು’, ಎಂದು ಪರಾತ್ಪರ ಗುರು ಡಾಕ್ಟರರು ಪ್ರಯತ್ನಿಸುತ್ತಾರೆ.
ಅವರು ಪ್ರತಿದಿನ ಬೆಳಗ್ಗೆ ಮತ್ತು ಸಾಯಂಕಾಲ ನಿಯಮಿತವಾಗಿ ಭಜನೆಗಳನ್ನು ಹಾಡುತ್ತಾರೆ. ಅವರು ಭಜನೆಗಳನ್ನು ತಲ್ಲೀನರಾಗಿ ಹಾಡುತ್ತಾರೆ. ಯಾರಾದರೂ ಮನೆಗೆ ಬಂದಾಗ ಪೂ. ತಾಯಿಯವರು ಅವರೊಂದಿಗೆ ಮಾತನಾಡುತ್ತಿರುವಾಗಲೂ ನಡುವೆಯೇ ಭಜನೆ ಹಾಡುವುದರಲ್ಲಿ ತಲ್ಲೀನರಾಗುತ್ತಾರೆ.