
‘೧೪.೧.೨೦೨೬ ರಂದು ಮಕರ ಸಂಕ್ರಾಂತಿ ಮತ್ತು ೨೫.೧.೨೦೨೬ ರಂದು ರಥಸಪ್ತಮಿ ಇದೆ. ಈ ಅವಧಿಯಲ್ಲಿ ಎಲ್ಲೆಡೆ ಅರಿಶಿನ-ಕುಂಕುಮ ಸಮಾರಂಭಗಳನ್ನು ದೊಡ್ಡ ಪ್ರಮಾಣದಲ್ಲಿ ಆಯೋಜಿಸಲಾಗುತ್ತದೆ. ಇದರಲ್ಲಿ ಮುತ್ತೈದೆಯರು ಇತರ ಸ್ತ್ರೀಯರಿಗೆ ಪಾತ್ರೆಗಳು, ಪ್ಲಾಸ್ಟಿಕ್ ವಸ್ತುಗಳು ಅಥವಾ ನಿತ್ಯೋಪಯೋಗಿ ವಸ್ತುಗಳನ್ನು ‘ಬಾಗಿನ’ವನ್ನಾಗಿ ಕೊಡುತ್ತಾರೆ. ಸನಾತನದ ಗ್ರಂಥಗಳು ಮತ್ತು ಸಾತ್ತ್ವಿಕ ಉತ್ಪನ್ನಗಳು ‘ಬಾಗಿನ’ವನ್ನಾಗಿ ಕೊಡುವುದಕ್ಕೆ ಅತ್ಯುತ್ತಮವಾಗಿವೆ.
೧. ಓದುಗರಿಗೆ ಅಮೂಲ್ಯ ಜ್ಞಾನವನ್ನು ನೀಡುವ ಸನಾತನದ ಗ್ರಂಥಗಳು ಮತ್ತು ಕಿರುಗ್ರಂಥಗಳು !
ಸನಾತನ ಸಂಸ್ಥೆಯು ಅಧ್ಯಾತ್ಮಶಾಸ್ತ್ರ, ಸಾಧನೆ, ಆಚಾರಧರ್ಮ, ಬಾಲಸಂಸ್ಕಾರ, ರಾಷ್ಟ್ರರಕ್ಷಣೆ, ಧರ್ಮಜಾಗೃತಿ ಇತ್ಯಾದಿ ನಾನಾವಿಧ ವಿಷಯಗಳ ಗ್ರಂಥಸಂಪತ್ತನ್ನು ಪ್ರಕಟಿಸಿದೆ. ಅವುಗಳಲ್ಲಿನ ಗ್ರಂಥ ಮತ್ತು ಕಿರುಗ್ರಂಥಗಳನ್ನು ‘ಬಾಗಿನ’ವನ್ನಾಗಿ ಕೊಟ್ಟರೆ, ಆ ಅಮೂಲ್ಯ ಜ್ಞಾನವು ಹೆಚ್ಚು ಹೆಚ್ಚು ಜನರ ವರೆಗೂ ತಲುಪುತ್ತದೆ. ಮಕರ ಸಂಕ್ರಾಂತಿಯ ನಿಮಿತ್ತ ಸನಾತನ ಸಂಸ್ಥೆಯ ಕಿರುಗ್ರಂಥಗಳ ಮೇಲೆ ಆಕರ್ಷಕ ರಿಯಾಯಿತಿಗಳು ಲಭ್ಯವಿವೆ:
| ಕಿರುಗ್ರಂಥಗಳ ಸಂಖ್ಯೆ | ರಿಯಾಯಿತಿ (ಶೇಕಡಾ) |
| ೧. ೨೫ ರಿಂದ ೫೦ | ೭ |
| ೨. ೫೧ ರಿಂದ ೧೦೦ | ೧೦ |
| ೩. ೧೦೧ ಕ್ಕಿಂತ ಹೆಚ್ಚು | ೧೫ |
೨. ಸನಾತನ ಸಂಸ್ಥೆಯ ವಿವಿಧ ಸಾತ್ತ್ವಿಕ ಉತ್ಪನ್ನಗಳನ್ನೂ (ಸಾಬೂನು ಹಾಗೂ ಊದುಬತ್ತಿ, ಸುಗಂಧದ್ರವ್ಯ, ಕರ್ಪೂರ, ಅಷ್ಟಗಂಧ ಇತ್ಯಾದಿ ಪೂಜೋಪಯೋಗಿ ವಸ್ತುಗಳು) ‘ಬಾಗಿನ’ವನ್ನಾಗಿ ಕೊಡಬಹುದು.
‘ಬಾಗಿನ’ವನ್ನಾಗಿ ಕೊಡುವುದಕ್ಕಾಗಿ ಗ್ರಂಥಗಳು, ಕಿರುಗ್ರಂಥಗಳು, ಸಾತ್ತ್ವಿಕ ಉತ್ಪನ್ನಗಳಿಗಾಗಿ ಸ್ಥಳೀಯ ಸಾಧಕರು ಅಥವಾ ನಿಯತಕಾಲಿಕೆಗಳ ವಿತರಕರ ಬಳಿ ಬೇಡಿಕೆ ಸಲ್ಲಿಸಬೇಕು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ೯೩೨೨೩೧೫೩೧೭ ಈ ಸಂಖ್ಯೆಗೆ ಸಂಪರ್ಕಿಸಬೇಕು ಅಥವಾ sanatanshop.com ಈ ಜಾಲತಾಣಕ್ಕೆ ಭೇಟಿ ನೀಡಬಹುದು.
ಗುರುಪೂರ್ಣಿಮೆ ನಿಮಿತ್ತ ಗುರುಕಾರ್ಯಕ್ಕಾಗಿ ಅಂದರೆ ಧರ್ಮಕಾರ್ಯಕ್ಕಾಗಿ ಧನ ಅರ್ಪಿಸಿ !
ನಟ ಆಮೀರ್ ಖಾನ್ ‘ಲವ್ ಜಿಹಾದ್’ ನ ‘ಬ್ರ್ಯಾಂಡ್ ಅಂಬಾಸಿಡರ್’ ! – ಸಚಿವ ನಿತೇಶ್ ರಾಣೆ, ಮಹಾರಾಷ್ಟ್ರ
ಧಾರ್ಮಿಕ ಭಾವನೆಗಳಿಗೆ ಧಕ್ಕೆ ಪ್ರಕರಣಗಳಲ್ಲಿ ಸಮಾನ ಕಾನೂನಿನಡಿಯಲ್ಲಿ ಕ್ರಮ ಕೈಗೊಳ್ಳಲು ಆಗ್ರಹ!
ಗುರುಪೂರ್ಣಿಮೆ ನಿಮಿತ್ತ ಗುರುಕಾರ್ಯಕ್ಕಾಗಿ ಅಂದರೆ ಧರ್ಮಕಾರ್ಯಕ್ಕಾಗಿ ಧನ ಅರ್ಪಿಸಿ !
ಸಾಧಕರೇ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ !
ಭೀಕರ ಆಪತ್ಕಾಲ ಆರಂಭವಾಗುವ ಮೊದಲೇ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಗ್ರಂಥನಿರ್ಮಿತಿಯ ಕಾರ್ಯದಲ್ಲಿ ಪಾಲ್ಗೊಂಡು ಶೀಘ್ರ ಈಶ್ವರೀ ಕೃಪೆಗೆ ಪಾತ್ರರಾಗಿ !