೯೬ ನೇ ವಯಸ್ಸಿನಲ್ಲಿ ನಾಶಿಕದಿಂದ ಗೋವಾದ ವರೆಗೆ ಪ್ರವಾಸ ಮಾಡಿ ಪ.ಪೂ. ಡಾ. ಜಯಂತ ಆಠವಲೆಯವರಿಗಾಗಿ ಅನುಷ್ಠಾನ ಮಾಡುವ ಯೋಗತಜ್ಞ ಪ.ಪೂ. ದಾದಾಜಿ ವೈಶಂಪಾಯನ !
೯೬ ನೇ ವಯಸ್ಸಿನಲ್ಲಿ ಸಾಮಾನ್ಯ ವ್ಯಕ್ತಿಯ ಎಲ್ಲ ಸ್ನಾಯುಗಳು ಸಡಿಲವಾಗಿರುತ್ತವೆ ಮತ್ತು ಮನಸ್ಸೂ ಉತ್ಸಾಹವಿರುವುದಿಲ್ಲ. ಯೋಗತಜ್ಞ ದಾದಾಜಿಯವರು ಇದರ ವಿರುದ್ಧವಾಗಿದ್ದರು. ಈ ವಯಸ್ಸಿನಲ್ಲಿಯೂ ಅವರ ಅತೀ ಉತ್ಸಾಹ, ದೃಢನಿಶ್ಚಯ, ಜಿಗುಟುತನ, ತಳಮಳ ಮುಖ್ಯವಾಗಿ ಈ ಗುಣಗಳು ಅವರಲ್ಲಿ ಕಂಡುಬಂದವು.