
‘ಸಾಪ್ತಾಹಿಕ ಸನಾತನ ಪ್ರಭಾತ’ದ ಅಂಚೆ ಮೂಲಕ ವಾರ್ಷಿಕ ಚಂದಾ ೪೦೦ ರೂ. ಹಾಗೂ ಬಿಡಿ ಪತ್ರಿಕೆ ಬೆಲೆ ೮ ರೂ. ಇದೆ. ಚೆಕ್‌ನÀ ಬದಲು ಡಿಮಾಂಡ್ ಡ್ರಾಫ್ಟ್ ಅಥವಾ ಮನಿಆರ್ಡರ್ ಮೂಲಕ ‘ಸಾಪ್ತಾಹಿಕ ಸನಾತನ ಪ್ರಭಾತ’ದ ಹೆಸರಿನಲ್ಲಿ ಈ ಮುಂದಿನ ವಿಳಾಸದಲ್ಲಿ ಕಳುಹಿಸಿರಿ. ಕಳುಹಿಸುವವರ ಸಂಪೂರ್ಣ ಹೆಸರು, ವಿಳಾಸ, ಪಿನ್ ಕೋಡ್ ಸಂಖ್ಯೆ ಹಾಗೂ ಸಂಪರ್ಕ ಸಂಖ್ಯೆ ಸ್ಪಷ್ಟವಾದ ಅಕ್ಷರದಲ್ಲಿ ಬರೆಯುವುದು ಅತ್ಯಂತ ಆವಶ್ಯಕವಾಗಿದೆ. ಡಿಮಾಂಡ್ ಡ್ರಾಫ್ಟ್ ಪನವೇಲ್ ಅಥವಾ ಮುಂಬಯಿನ ಬ್ಯಾಂಕಿನ ಶಾಖೆಗಾಗಿ ತೆಗೆದಿರಬೇಕು. (ಉದಾ. ಫ್ಚಿಥಿಚಿಬ್ಟಎ ಚಿಣ ಔಮ್ಬ್ಚೀ).
ಸಾಪ್ತಾಹಿಕ ಸನಾತನ ಪ್ರಭಾತ, ಅ/ಔ ಸನಾತನ ಆಶ್ರಮ, ಫ್ಲಾಟ್ ಸಂ. ೧೦೭, ಸನಾತನ ಸಂಕುಲ, ದೇವದ, ಪೋಸ್ಟ್ – ಓ.ಎನ್.ಜಿ.ಸಿ., ತಾ. ಪನವೇಲ್, ರಾಯಗಡ ಜಿಲ್ಲೆ, ಮಹಾರಾಷ್ಟ್ರ, ಪಿನ್ ಕೋಡ್ – ೪೧೦೨೨೯.
ದೂ.ಸಂ. – (೦೨೧೪೩) ೨೩೩೧೨೩
ಸನಾತನ ಪ್ರಭಾತ ನಿಯತಕಾಲಿಕೆಯ ಜಾಲತಾಣದ ಮೂಲಕ ನಿಯತಕಾಲಿಕೆಯ ಚಂದಾದಾರರಾಗಲು (ದೈನಿಕ ಹೊರತುಪಡಿಸಿ), ನಿಯತಕಾಲಿಕೆಯ ಜಾಲತಾಣದ ಮೂಲಕ ನವೀಕರಿಸಲು ಹಾಗೂ ನಿಯತಕಾಲಿಕೆಗೆ ಜಾಹೀರಾತು ನೀಡಲು ಭೇಟಿ ನೀಡಿ : www.SanatanPrabhat.org/subscribe
ಸಾಧಕರೇ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ !
ಸನಾತನದ ಗ್ರಂಥಗಳ ೧ ಕೋಟಿಗೂ ಅಧಿಕ ಪ್ರತಿಗಳು ಪ್ರಕಟ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಅರ್ಪಣೆದಾರರೇ, ಅಧಿಕ ಮಾಸದ ನಿಮಿತ್ತ ಧರ್ಮಪ್ರಸಾರದ ಕಾರ್ಯವನ್ನು ನಿರಂತರವಾಗಿ ಮಾಡುತ್ತಿರುವ ಸನಾತನದ ಆಶ್ರಮಗಳಿಗೆ ಅನ್ನದಾನ ಮಾಡಿ ಪುಣ್ಯಸಂಚಯದೊಂದಿಗೆ ಆಧ್ಯಾತ್ಮಿಕ ಲಾಭವನ್ನು ಪಡೆಯಿರಿ !