ಎಲ್ಲೆಡೆ ಆದರ್ಶ ಗಣೇಶೋತ್ಸವವನ್ನು ಆಚರಿಸುವ ಸಲುವಾಗಿ ಹಮ್ಮಿಕೊಂಡಿರುವ ಆಂದೋಲನದಲ್ಲಿ ಹೆಚ್ಚೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಗಣೇಶನ ಕೃಪೆಗೆ ಪಾತ್ರರಾಗಿರಿ !

ವಾಚಕರು, ಹಿತಚಿಂತಕರು ಮತ್ತು ರಾಷ್ಟ್ರಪ್ರೇಮಿ ಹಿಂದೂಗಳಿಗೆ ಸತ್ಸೇವೆಯ ಸುವರ್ಣಾವಕಾಶ !

‘ಹಿಂದೂ ಯಾವತ್ತೂ ಭಯೋತ್ಪಾದಕನಾಗಲ್ಲ’ ಎಂಬುದಕ್ಕೆ ಇದೇ ಸಾಕ್ಷಿ ! – ಶ್ರೀ. ಪ್ರಮೋದ ಮುತಾಲಿಕ್, ಸಂಸ್ಥಾಪಕ ಅಧ್ಯಕ್ಷರು, ಶ್ರೀರಾಮ ಸೇನೆ

ಹಿಂದೂ ಎಂದೂ ಭಯೋತ್ಪಾದಕನಾಗಲ್ಲ, ಹಿಂದೂ ಯಾವತ್ತೂ ಹಿಂಸೆ ಮಾಡುವುದಿಲ್ಲ ಎಂಬುದಕ್ಕೆ ಮಾಲೆಗಾವ ಪ್ರಕರಣದಲ್ಲಿ ಬಂದ ನ್ಯಾಯಾಲಯದ ತೀರ್ಪೇ ಸಾಕ್ಷಿಯಾಗಿದೆ

ಗ್ರಂಥ ಪ್ರದರ್ಶನಕ್ಕೆ ಬರುವ ಜಿಜ್ಞಾಸುಗಳಿಗೆ ಅವರಿಗೆ ಬೇಕಾದ ಗ್ರಂಥಗಳನ್ನು ಪೂರೈಸಲು ಪ್ರಯತ್ನಿಸಿ !

‘ಜಿಜ್ಞಾಸುಗಳಿಗೆ ಗ್ರಂಥವು ಸಿಕ್ಕಿದೆಯೇ ?’ ಎಂಬುದನ್ನು ಸಾಧಕರು ಖಚಿತಪಡಿಸಿಕೊಳ್ಳಬೇಕು.

ಸಹನಶೀಲ ಮತ್ತು ನಿಯಮಿತ ಸಾಧನೆ ಮಾಡುವ ಶೇ. ೫೧ ರಷ್ಟು ಆಧ್ಯಾತ್ಮಿಕ ಮಟ್ಟದ ಗದಗಿನ ಕು. ಯಶಗೌಡ ಕಲಕನಗೌಡ ಮಲ್ಲಗೌಡರ (ವಯಸ್ಸು ೧೦ ವರ್ಷ) !

ಮನೆಯಲ್ಲಿ ಸೇವೆಯನ್ನು ಮಾಡುವಾಗ ಅವನು ‘ನಾನು ಆಶ್ರಮಸೇವೆ ಮಾಡುತ್ತಿದ್ದೇನೆ’, ಎಂಬ ಭಾವವನ್ನು ಇಡುತ್ತಾನೆ.’

ಗಣೇಶೋತ್ಸವದ ನಿಮಿತ್ತ ಊರಿಗೆ ಹೋಗುವಾಗ, ಹಾಗೇ ಇತರ ಸಮಯಗಳಲ್ಲಿ ಪ್ರಯಾಣ ಮಾಡುವಾಗ, ಸನಾತನದ ಗ್ರಂಥಗಳು, ಕಿರುಗ್ರಂಥಗಳು ಜೊತೆಗಿಟ್ಟು ಅವುಗಳ ಪ್ರಸಾರ ಮಾಡಿ !

ರಾಷ್ಟ್ರ ಮತ್ತು ಧರ್ಮದ ಕಾರ್ಯದಲ್ಲಿ ಭಾಗವಹಿಸಲು ಇಚ್ಛಿಸುವವರ ಮಾಹಿತಿ ತಿಳಿಸಿ !

ಸ್ನಾಯುಗಳ ಆರೋಗ್ಯ ಉತ್ತಮವಾಗಿಡಲು ಏನು ಮಾಡಬೇಕು ?

‘ಸ್ನಾಯುಗಳ ಕ್ಷಮತೆ ಹೆಚ್ಚಿಸಲು ನಮ್ಮ ವ್ಯಾಯಾಮಗಳಲ್ಲಿ ‘ಸ್ನಾಯುಗಳ ಶಕ್ತಿ, ನಮ್ಯತೆ ಮತ್ತು ದೃಢತೆ’ ಈ ಮೂರು ಅಂಶಗಳನ್ನು ಸುಧಾರಿಸುವ ವ್ಯಾಯಾಮ ಪ್ರಕಾರಗಳನ್ನು ಸೇರಿಸಿಕೊಳ್ಳು ವುದು ಆವಶ್ಯಕವಾಗಿದೆ.

ಕಾಂಗ್ರೆಸ್ ಇಡೀ ದೇಶದ ಎದುರು ಕ್ಷಮೆಯಾಚಿಸಬೇಕು! – Yogi Adityanath Statement

ಮಾಲೆಗಾಂವ್ ಸ್ಫೋಟ ತೀರ್ಪು ‘ಸತ್ಯಮೇವ ಜಯತೇ’ಯ ಜೀವಂತ ಉದಾಹರಣೆಯಾಗಿ ಕಾಂಗ್ರೆಸ್‌ನ ಭಾರತ ವಿರೋಧಿ ಪ್ರವೃತ್ತಿಯನ್ನು ಬಹಿರಂಗಪಡಿಸಿದೆ. ‘ಕೇಸರಿ ಭಯೋತ್ಪಾದನೆ’ ಸುಳ್ಳು ಪ್ರಚಾರಕ್ಕಾಗಿ ಕಾಂಗ್ರೆಸ್ ದೇಶದ ಮುಂದೆ ಕ್ಷಮೆಯಾಚಿಸಬೇಕು.

ಹಿಂದೂ ಜನಜಾಗೃತಿ ಸಮಿತಿಯ ಬೇಡಿಕೆ; ‘ಹಿಂದೂ ಭಯೋತ್ಪಾದನೆ’ಯ ಷಡ್ಯಂತ್ರ ರೂಪಿಸಿದವರಿಗೆ ಕಠಿಣ ಶಿಕ್ಷೆಯಾಗಲೇಬೇಕು! – ಶ್ರೀ. ರಮೇಶ ಶಿಂದೆ

‘ಹಿಂದೂ ಭಯೋತ್ಪಾದನೆ’ ಅಥವಾ ‘ಭಗವಾ ಭಯೋತ್ಪಾದನೆ’ ಎಂಬ ಹೆಸರಿನಲ್ಲಿ ರೂಪಿಸಲಾಗಿದ್ದ ಅಸಹ್ಯಕರ ಕಾಂಗ್ರೆಸ್ ಷಡ್ಯಂತ್ರವು ಅಂತಿಮವಾಗಿ ಬಹಿರಂಗಗೊಂಡಿದೆ.

ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ನಿರ್ದೋಷಿಗಳೆಂದು ಘೋಷಿಸಲ್ಪಟ್ಟಿರುವ ಆರೋಪಿಗಳ ವಕೀಲರ ಪ್ರತಿಕ್ರಿಯೆಗಳು

ಮಾಲೇಗಾಂವ್ ಪ್ರಕರಣದಲ್ಲಿ ದಿಲೀಪ ಪಾಟಿಲ ಅವರಿಗೆ ಏನಾಯಿತು? ಅವರ ನಾಪತ್ತೆಗೆ ಕಾರಣರಾದವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಅಂದಿನ ಸರಕಾರ ನಿರಾಕರಿಸಿತು. ಈಗಿನ ಸರಕಾರ ಏನು ಮಾಡಲಿದೆ?