‘ಹಿಂದೂ ಎಂದೂ ಭಯೋತ್ಪಾದಕನಾಗಲ್ಲ, ಹಿಂದೂ ಯಾವತ್ತೂ ಹಿಂಸೆ ಮಾಡುವುದಿಲ್ಲ ಎಂಬುದಕ್ಕೆ ಮಾಲೆಗಾವ ಪ್ರಕರಣದಲ್ಲಿ ಬಂದ ನ್ಯಾಯಾಲಯದ ತೀರ್ಪೇ ಸಾಕ್ಷಿಯಾಗಿದೆ, ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ. ಪ್ರಮೋದ ಮುತಾಲಿಕ್ ಅವರು ಹೇಳಿದ್ದಾರೆ.