
ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಶುಕ್ಲೇಶ್ವರ ದೇವಸ್ಥಾನದ ಗರ್ಭಗುಡಿಗೆ ನುಗ್ಗಿದ ಇಬ್ಬರು ಕಳ್ಳರು ಕಾಣಿಕೆ ಪೆಟ್ಟಿಗೆಗಳನ್ನು ಒಡೆದು ಅದರಲ್ಲಿನ ಹಣ ದೋಚಿ ಪರಾರಿಯಾಗಿದ್ದಾರೆ.
೨. ಇಂತಹ ಮತಾಂಧರಿಗೆ ಗಲ್ಲು ಶಿಕ್ಷೆ ಯಾವಾಗ ಆಗುತ್ತದೆ ?
ಬೆಂಗಳೂರಿನಲ್ಲಿ ‘ಲಿವ್ ಇನ್ ರಿಲೇಶನ್‌ಶಿಪ್’ನಲ್ಲಿದ್ದ ಹಿಂದೂ ಮಹಿಳೆಯೊಬ್ಬಳನ್ನು ಆಕೆಯ ಮುಸಲ್ಮಾನ ಪ್ರಿಯಕರ ಶಮ್ಶುದ್ದೀನ್ ಹತ್ಯೆ ಮಾಡಿ, ಆಕೆಯ ಶವವನ್ನು ಚೀಲದಲ್ಲಿ ತುಂಬಿ ಕಸದ ಟ್ರಕ್‌ಗೆ ಎಸೆದ ಘಟನೆ ಬೆಳಕಿಗೆ ಬಂದಿದೆ.
೩. ಮತಾಂಧರ ಪಿತೂರಿಯನ್ನು ತಿಳಿಯಿರಿ !
ರತ್ನಾಗಿರಿಯ ಭಾಟಕರ್ವಾಡ ಪ್ರದೇಶದಲ್ಲಿ ಮುಸಲ್ಮಾನರಿಗೆ ಸೇರಿದ ಮೂರು ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಿದ ಘಟನೆ ನಡೆದಿತ್ತು. ಅಲ್ಲಿ ‘ಜೈ ಶ್ರೀರಾಮ್’ ಎಂಬ ಫಲಕಗಳೂ ಪತ್ತೆಯಾಗಿದ್ದವು. ಈ ಘಟನೆಯ ಬಗ್ಗೆ ದೂರು ನೀಡಿದ್ದ ನಿಹಾಲ್ ಮಕ್ಸೂದ್ ಮುಲ್ಲಾ ಎಂಬಾತನೇ ಹಿಂದೂ-ಮುಸಲ್ಮಾನ ನಡುವೆ ವೈಷಮ್ಯ ಸೃಷ್ಟಿಸುವ ಉದ್ದೇಶದಿಂದ ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಿದ್ದು ಬೆಳಕಿಗೆ ಬಂದಿದ್ದು, ಆತನನ್ನು ಬಂಧಿಸಲಾಗಿದೆ.
೪. ಮತಾಂಧರ ಕುತಂತ್ರವನ್ನು ತಿಳಿಯಿರಿ !
ಮುಜಫ್ಫರ್‌ನಗರ (ಉತ್ತರಪ್ರದೇಶ) ದಲ್ಲಿನ ಕಾವಡ ಯಾತ್ರಾ ಮಾರ್ಗದಲ್ಲಿರುವ ವೈಷ್ಣೋ ಢಾಬಾದಲ್ಲಿ, ‘ಗೋಪಾಲ್’ ಎಂಬ ಹೆಸರಿನ ಉದ್ಯೋಗಿಯ ನಿಜವಾದ ಹೆಸರು ‘ತಜಮ್ಮುಲ್’ ಎಂದು ಬಹಿರಂಗಗೊಂಡಿದೆ. ಈತನಿಗೆ ಢಾಬಾದ ಮುಸಲ್ಮಾನ ಮಾಲೀಕ ಸನ್ವರ್ ಅವರೇ ಹಿಂದೂ ಹೆಸರನ್ನು ಬಳಸುವಂತೆ ಹೇಳಿದ್ದರು ಎಂದು ತಿಳಿದುಬಂದಿದೆ.
೫. ಕಾಶ್ಮೀರದಲ್ಲಿ ಈ ಜಿಹಾದಿ ಮನಸ್ಥಿತಿಯನ್ನು ಯಾವಾಗ ಹತ್ತಿಕ್ಕಲಾಗುತ್ತದೆ ?
ಶ್ರೀನಗರ (ಜಮ್ಮು-ಕಾಶ್ಮೀರ) ದಲ್ಲಿ ಜುಲೈ ೪ ರಂದು ಮೊಹರಂ ಮೆರವಣಿಗೆಯ ಸಮಯದಲ್ಲಿ ಲೆಬನಾನ್‌ನ ಜಿಹಾದಿ ಭಯೋತ್ಪಾದಕ ಸಂಘಟನೆ ಹಿಜ್ಬುಲ್ಲಾ, ಹಾಗೆಯೇ ಇರಾನ್ ಮತ್ತು ಪ್ಯಾಲೆಸ್ಟೈನ್ ಧ್ವಜಗಳನ್ನು ಹಾರಿಸಲಾಯಿತು.
೬. ಇಡೀ ದೇಶದಲ್ಲಿ ಪ್ರತಿದಿನವೂ ಇಂತಹ ಕ್ರಮ ಕೈಗೊಳ್ಳಿ !
ಗುಜರಾತಿನಲ್ಲಿ ವಾಸಿಸುತ್ತಿದ್ದ ೨೫೦ ಬಾಂಗ್ಲಾದೇಶಿ ಅಕ್ರಮ ನುಸುಳುಕೋರರನ್ನು ಗಡಿಪಾರು ಮಾಡಲಾಗಿದೆ. ಈ ನುಸುಳುಕೋರರನ್ನು ಕೈ ಕಟ್ಟಿ, ಭಾರತೀಯ ವಾಯುಪಡೆಯ ವಿಶೇಷ ವಿಮಾನದ ಮೂಲಕ ವಡೋದರಾ ವಾಯುನೆಲೆಯಿಂದ ಢಾಕಾ (ಬಾಂಗ್ಲಾದೇಶ)ಗೆ ಕಳುಹಿಸಲಾಯಿತು.
೭. ಪಾಕಿಸ್ತಾನವನ್ನು ಭಯೋತ್ಪಾದಕ ದೇಶ ಎಂದು ಘೋಷಿಸಿ !
ಭಾರತವು ಆಪರೇಷನ್ ಸಿಂದೂರ್ ಮೂಲಕ ಪಾಕಿಸ್ತಾನದಲ್ಲಿನ ಭಯೋತ್ಪಾದಕ ಸಂಘಟನೆಗಳ ೯ ನೆಲೆಗಳನ್ನು ನಾಶಪಡಿಸಿತ್ತು. ಈಗ ಈ ನೆಲೆಗಳನ್ನು ಮತ್ತೆ ನಿರ್ಮಿಸಲು ಪಾಕಿಸ್ತಾನ ಸೇನೆಯು ೪೦ ಕೋಟಿ ರೂಪಾಯಿಗಳನ್ನು ನೀಡಿದೆ.
ಹಿಂದೂಗಳಿಗೆ ಈಗ ಎಲ್ಲೆಡೆ ಇಂತಹ ನಾಯಕರೇ ಬೇಕು !
ಲೆನ್ಸ್ಕಾರ್ಟ್ನ ಹಿಂದೂದ್ವೇಷ ಮತ್ತು ಮುಸಲ್ಮಾನ ಪ್ರೇಮವನ್ನು ತಿಳಿಯಿರಿ !
ಮತಾಂಧ ಮುಸಲ್ಮಾನರ ಕುತಂತ್ರವನ್ನು ತಿಳಿಯಿರಿ !
ಜೈಲಿನಲ್ಲಿಯೇ ಈ ಸ್ಥಿತಿ ಇದ್ದರೆ ಹೊರಗಿನ ಸ್ಥಿತಿ ಹೇಗಿರಬಹುದು ?
ಹಿಂದೂದ್ವೇಷಿ ಜಾಹೀರಾತು ತಯಾರಿಸಿದವರ ಮೇಲೆ ಕ್ರಮ ಕೈಗೊಳ್ಳಿ !
ಮತಾಂಧರ ಅಪರಾಧಿ ಮನಸ್ಥಿತಿಯನ್ನು ತಿಳಿಯಿರಿ !