ಯಜ್ಞದ ಮಹತ್ವ !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಶರೀರದಲ್ಲಿ ಕೀಟಾಣು ಗಳಿದ್ದರೆ, ಔಷಧಿ ಸೇವನೆ ಯಿಂದ ಅವುಗಳು ನಾಶ ವಾಗುತ್ತವೆ. ಹಾಗೆಯೇ ವಾತಾವರಣದಲ್ಲಿರುವ ನಕಾರಾತ್ಮಕ ರಜ-ತಮಗಳು, ಯಜ್ಞದಲ್ಲಿನ ಸ್ಥೂಲ ಮತ್ತು ಸೂಕ್ಷ್ಮ ಧೂಮದಿಂದ ನಾಶ ವಾಗುತ್ತವೆ. – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ