
ದೇಶದ ಮೇಲೆ ಅಬ್ಜಾವಧಿ ರೂಪಾಯಿಗಳ ಸಾಲವಿದೆ. ದೇಶದಲ್ಲಿ ಕಪ್ಪು ಹಣದ ಪ್ರಮಾಣ ಹೆಚ್ಚಾಗಿದೆ. ಬೆಲೆ ಏರಿಕೆಯ ಅಂಕಿಅಂಶ ಮೇಲೇರುತ್ತಿದೆ. ಧರ್ಮದ ಆಧಾರದಲ್ಲಿ ವಿಭಜನೆ ಯಾಯಿತು, ಆದರೂ ದೇಶದಲ್ಲಿ ಹಿಂದೂಯೇತರರ ಜನಸಂಖ್ಯೆ ಮಿತಿಮೀರಿ ಹೆಚ್ಚಾಯಿತು. ನೆರೆಯ ರಾಷ್ಟ್ರದಿಂದ ಬಂದಿರುವ ನುಸುಳುಕೋರರು, ಅವರಿಗೆ ನೀಡಿರುವ ನಾಗರಿಕತ್ವ ಹಾಗೂ ಹಿಂದೂಗಳ ಮತದಾನದ ಸಮಾನ ಅಧಿಕಾರದ ಪರಿಣಾಮ, ಅಂದರೆ ಹಿಂದೂಯೇತರ ಮತದಾರರಲ್ಲಿ ಆಗಿರುವ ದೊಡ್ಡ ಪ್ರಮಾಣದ ಹೆಚ್ಚಳ ಹಾಗೂ ಅವರ ಜನಸಂಖ್ಯೆಯ ಪ್ರಮಾಣದಲ್ಲಿ ಜನಪ್ರತಿನಿಧಿಗಳ ಆಯ್ಕೆಯ ಮೇಲಾಗುವ ದುಷ್ಪರಿಣಾಮ !
ಇದು ದೇಶದಲ್ಲಿನ ಹಿಂದೂಗಳಿಗೆ ಆಘಾತ ಮಾಡುವುದಾಗಿದೆ. ಈ ವ್ಯವಸ್ಥೆ ಹೀಗೆಯೆ ಮುಂದುವರಿದರೆ, ಅದರ ಪ್ರಯಾಣ ಇಸ್ಲಾಮೀ ರಾಷ್ಟ್ರದ ಕಡೆಗೆ ಆಗುವುದು ಖಚಿತ ! ಬಹುಸಂಖ್ಯಾತ ಹಿಂದೂಗಳ ದೇಶದಲ್ಲಿ ಹಿಂದೂಗಳು ನಿರಾಶ್ರಿತರಾಗಬೇಕಾಗುತ್ತಿದೆ. ಹಿಂದೂಗಳ ಕೊಲೆಯಾಗುತ್ತಿದೆ, ಅವರ ಮನೆಗಳನ್ನು ಸುಟ್ಟು ಅವರನ್ನು ಲೂಟಿ ಮಾಡಲಾಗುತ್ತದೆ, ಹಿಂದೂಗಳ ಭೂಮಿ, ಮನೆಗಳು ಮತ್ತು ಸಂಪತ್ತನ್ನು ಕೊಳ್ಳೆಹೊಡೆಯಲಾಗುತ್ತದೆ, ನಾವು ಇದನ್ನು ಹೀಗೆಯೆ ನೋಡುತ್ತಾ ಕುಳಿತರೆ, ರಾಜಕಾರಣದಿಂದ ದೂರ ಉಳಿಯಲು ಪ್ರಯತ್ನಿಸಿದರೆ, ಇದನ್ನು ನಮ್ಮ ಸಪುಂಸಕತೆ ಎಂದೇ ಹೇಳಬೇಕಾಗುತ್ತದೆ. ಭಗವಾನ ವಿಷ್ಣು ಅವತಾರ ತಾಳಿ ರಾಮರಾಜ್ಯವನ್ನು ತಂದನು, ಶ್ರೀಕೃಷ್ಣ ಮಹಾಭಾರತದಿಂದ ಧರ್ಮರಾಜ್ಯ ವನ್ನು ಸ್ಥಾಪಿಸಿದನು, ಛತ್ರಪತಿ ಶಿವಾಜಿ ಮಹಾರಾಜರು ಹಿಂದವೀ ಸ್ವರಾಜ್ಯ ಸ್ಥಾಪನೆ ಮಾಡಿದರು. ನಮಗೆ ಕೂಡ ದೇವರ ಹಾಗೆಯೆ ‘ರಾಜ್ಯಕಾರಣ ಮಾಡಿ ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರ ಸ್ಥಾಪನೆಯಲ್ಲಿ ತನು, ಮನ, ಧನ ಮತ್ತು ಸರ್ವಸ್ವದ ತ್ಯಾಗ ಮಾಡಬೇಕಾಗಬಹುದು, ಆಗ ಮಾತ್ರ ನಾವು ಹಿಂದೂ ರಾಷ್ಟ್ರ ಸ್ಥಾಪನೆಯ ಹರಿಕಾರರು ಮತ್ತು ಸಾಕ್ಷಿದಾರರಾಗಬಹುದು !
– ಶ್ರೀ. ಗೋವಿಂದ ಭಾರದ್ವಾಜ, ರತ್ನಾಗಿರಿ
ಯುವಕರೇ, ನಿಜವಾದ ರಾಷ್ಟ್ರಪ್ರೇಮಿಗಳಾಗಿರಿ !
ಜಿರಳೆ (ಕಾಕ್ರೋಚ್) ಪಾರ್ಟಿಯ ಅದೇ ಅರಾಜಕತಾವಾದಿ ‘ಟೆಂಪ್ಲೆಟ್ (ಪಡಿಅಚ್ಚು) !
‘ಕಾರ್ಪೊರೇಟ್’ ಅಲ್ಲ, ಮತಾಂತರ ಮತ್ತು ಬಲಾತ್ಕಾರಗಳ ಕೇಂದ್ರ !
‘ಡಿಜಿಟಲ್ ಅರೆಸ್ಟ್’ : ಸಮಾಜವನ್ನು ಕಾಡುತ್ತಿರುವ ಗಂಭೀರ ಸಮಸ್ಯೆ !
ಯವಕರೇ, ಭಾರತವನ್ನು ವಿನಾಶದತ್ತ ಕೊಂಡೊಯ್ಯುತ್ತಿರುವ ‘ವೋಕಿಸಂ’ನಿಂದ ಎಚ್ಚರ !
ಅನಿಶ್ಚಿತ ಮತ್ತು ಅಸ್ಥಿರ ಜಗತ್ತಿನಲ್ಲಿ ಯುವ ಪೀಳಿಗೆಯು ಆಸರೆ ಹಾಗೂ ಸ್ಥಿರತೆಗಾಗಿ ಧರ್ಮ ಮತ್ತು ಅಧ್ಯಾತ್ಮದತ್ತ ಮುಖ ಮಾಡುವುದು