
೧೯೨೧ ರಲ್ಲಿ ನಡೆದಿರುವ ಮೋಪಲಾ ಗಲಭೆಗೆ ಮೊದಲನೆಯ ಮಹಾಯುದ್ಧದಿಂದ ನಂಟಿದೆ. ಈ ಗಲಭೆಯಲ್ಲಿ ಸರಕಾರಿ ಸಿಬ್ಬಂದಿಗಳು, ಪೋಲಿಸರು ಮತ್ತು ಅಂದಿನ ಬ್ರಿಟಿಷ ಸೈನಿಕರ ಮೇಲೆ ದಾಳಿ ಮಾಡಲಾಗಿತ್ತು ಮತ್ತು ದೊಡ್ಡ ಪ್ರಮಾಣದಲ್ಲಿ ಹಿಂದೂಗಳ ನರಮೇಧ ಮಾಡಲಾಗಿತ್ತು. ಈ ಗಲಭೆ ಸುಮಾರು ೬ ತಿಂಗಳು ನಡೆಯಿತು. ಮತಾಂಧ ಜಿಹಾದಿಗಳು ‘ಇದು ನಮ್ಮ ಚಳುವಳಿಯಾಗಿದ್ದು ಇದು ನಮ್ಮ ವಿಜಯವಾಗಿದೆ’ ಎಂದು ಘೋಷಿಸಿದರು. ಆದರೆ ಇದು ಚಳುವಳಿಯಾಗಿರಲಿಲ್ಲ, ಇದು ‘ಹಿಂದೂಗಳ ನರಮೇಧವಾಗಿತ್ತು’. ಮೋಪಲಾ ಗಲಭೆಯಲ್ಲಿ ಮತಾಂಧರು ಹಿಂದೂಗಳ ಮೇಲೆ ದೌರ್ಜನ್ಯವೆಸಗಿದರು. ಆದರೆ ‘ಹಿಂದೂ-ಮುಸಲ್ಮಾನ ಏಕತೆ’ಗಾಗಿ ಹಿಂದೂಗಳು ಈ ದೌರ್ಜನ್ಯವನ್ನು ಸಹಿಸಬೇಕು’, ಈ ರೀತಿಯ ಅನೇಕ ಆಘಾತಕಾರಿ ಹೇಳಿಕೆಗಳನ್ನು ಮೋಹನದಾಸ ಗಾಂಧಿ ಇವರು ನೀಡಿದ್ದರು. ಮೊಪಲಾ ಗಲಭೆಯು ‘ಜಿಹಾದ್’ನ ಒಂದು ಭಾಗವಾಗಿತ್ತು. ಅಷ್ಟೇ ಅಲ್ಲದೇ ಗಲಭೆಕೋರರು ಸಹ ಇದು ‘ಜಿಹಾದ್’ ಇದೆ ಎಂದು ಒಪ್ಪಿದ್ದರು.’
ಸಪ್ತರ್ಷಿ ಮಹಾತ್ಮೆ ವಿಶೇಷಾಂಕದ ನಿಮಿತ್ತ…
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಭಾರತ-ಪಾಕ್ ಗಡಿಯಲ್ಲಿರುವ ಅಕ್ರಮ ಮಸೀದಿಗಳು ಮತ್ತು ದರ್ಗಾಗಳನ್ನು ಧ್ವಂಸಗೊಳಿಸುವ ವಿರುದ್ಧದ ಅರ್ಜಿಗಳನ್ನು ರಾಜಸ್ಥಾನ ಹೈಕೋರ್ಟ್ ವಜಾ : Illigal Masjids around Indo-Pak border
ಮುಸ್ಲಿಮರು ತಮ್ಮ ಪೂರ್ವಜರ ಪರಂಪರೆಯನ್ನು ಸ್ವೀಕರಿಸಿದರೆ, ಅವರಿಗೆ ಹಿಂದೂ ರಾಷ್ಟ್ರದಲ್ಲಿ ಯಾವುದೇ ಅಪಾಯವಿರುವುದಿಲ್ಲ!