ಗುರುಬೋಧನೆ

ಸ್ವಾಮಿಗಳ ಚರಣಗಳನ್ನು ಧೃಢವಾಗಿ ಹಿಡಿದರೆ ವ್ಯವಹಾರದಲ್ಲಿನ ದುಃಖವು ನಾಶವಾಗಿ ಇನ್ಯಾರ ಚರಣಗಳನ್ನು ಹಿಡಿಯಬೇಕಾಗುವುದಿಲ್ಲ

ಹನುಮಂತನು ದೇವತೆಗಳಿಂದ ಪಡೆದ ನಾನಾ ರೀತಿಯ ಆಶೀರ್ವಾದಗಳು !

ಹನುಮಂತನು ಶಿವನ ಅಂಶಾವತಾರನಾಗಿದ್ದು ಅವನನ್ನು ‘೧೧ ನೇ ರುದ್ರ’, ಎಂದೂ ಸಂಬೋಧಿಸುತ್ತಾರೆ.

ದೇವತಾತತ್ತ್ವಗಳ ಲಾಭವನ್ನು ದೊರಕಿಸಿ ಕೊಡುವ ಸನಾತನದ ಅಮೂಲ್ಯ ಗ್ರಂಥ : ಮಾರುತಿ

ಮಾರುತಿಗೆ ಎಣ್ಣೆ, ಸಿಂಧೂರ, ಎಕ್ಕೆಯನ್ನು ಏಕೆ ಅರ್ಪಿಸುತ್ತಾರೆ ?

ಹನುಮಾನ ಜಯಂತಿ

೧೨.೪.೨೦೨೫ ರಂದು ಅಂದರೆ ಚೈತ್ರ ಹುಣ್ಣಿಮೆಯಂದು ಹನುಮಾನ ಜಯಂತಿ ಮಹೋತ್ಸವವಿದೆ ! ಈ ದಿನ ಅರುಣೋದಯದಲ್ಲಿಯೇ ಹನುಮಂತನನ್ನು ಪೂಜಿಸಿ.

ಗುರುದೇವರ ಕೃಪೆ ಮತ್ತು ಈಶ್ವರ ಶ್ರದ್ಧೆಯ ಬಲದಿಂದ ಸ್ವರಕ್ಷಣಾ ತರಬೇತಿ ವರ್ಗದಲ್ಲಿ ಕಲಿಸಿದ ತಂತ್ರಗಳನ್ನು ಉಪಯೋಗಿಸಿ ಕಿರುಕುಳ ಕೊಡುತ್ತಿದ್ದ ಇಬ್ಬರು ಯುವಕರಿಂದ ಯುವತಿಯನ್ನು ಮುಕ್ತಗೊಳಿಸಿದ ಸಾಧಕಿ !

ಕಠಿಣ ಪ್ರಸಂಗವನ್ನು ಎದುರಿಸುವ ಸಾಮರ್ಥ್ಯ ಕೇವಲ ಈಶ್ವರಭಕ್ತಿ ಮತ್ತು ಗುರುಭಕ್ತಿಯಿಂದಲೇ ಸಾಧ್ಯ.

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ಹಿಂದಿನ ಕಾಲದಲ್ಲಿ ಸಮಾಜದಲ್ಲಿ ಸಾತ್ತ್ವಿಕತೆ, ಸಾಮರಸ್ಯ, ಪ್ರೇಮಭಾವ ಇತ್ಯಾದಿ ಗುಣಗಳಿದ್ದ ಕಾರಣ ಸಮಾಜವ್ಯವಸ್ಥೆ ಉತ್ತಮವಾಗಿರಬೇಕೆಂದು ಏನನ್ನೂ ಮಾಡಬೇಕಾಗುತ್ತಿರಲಿಲ್ಲ.

ಮಸೀದಿಗಳ ಸಮೀಪ ಹಿಂದೂಗಳ ಮೇಲೆ ನಡೆಯುತ್ತಿರುವ ಆಕ್ರಮಣಗಳು ಯಾವಾಗ ಕೊನೆಗೊಳ್ಳುತ್ತವೆ ?

ಜಾರ್ಖಂಡ್‌ನ ಹಜಾರಿಬಾಗ್‌ನಲ್ಲಿ ರಾಮನವಮಿ ಹಬ್ಬದ ಹಿಂದಿನ ದಿನ ನಡೆಯುತ್ತಿದ್ದ ‘ಮಂಗಲಾ’ ಮೆರವಣಿಗೆಯು ಜಾಮಾ ಮಸೀದಿಯ ಬಳಿ ತಲುಪಿದಾಗ, ಮತಾಂಧ ಮುಸಲ್ಮಾನರು ದಾಳಿ ನಡೆಸಿದ ನಂತರ ಅಲ್ಲಿ ಗಲಭೆಯ ವಾತಾವರಣ ಸೃಷ್ಟಿಯಾಯಿತು.

ಆನಂದದ ದುಃಖದಾಯಕ ಮಾಪನ !

ಭಾರತದಲ್ಲಿ ಅನೇಕ ಸಂತರು ಭೌತಿಕ ಸುಖವನ್ನು ತ್ಯಜಿಸಿ ಈಶ್ವರಪ್ರಾಪ್ತಿಗಾಗಿ ಸಾಧನೆ ಮಾಡುತ್ತಿದ್ದಾರೆ ಹಾಗೂ ಸದಾ ಆನಂದದಲ್ಲಿರುತ್ತಾರೆ. ಪಾಶ್ಚಾತ್ಯರಿಗೆ ನಿಜವಾಗಿಯೂ ಆನಂದದ ಕ್ರಮಾಂಕವನ್ನು ಹುಡುಕಲಿಕ್ಕಿದ್ದರೆ, ಅವರು ಮೊದಲು ಭಾರತೀಯ ಸಂಸ್ಕೃತಿಯ ಅಧ್ಯಯನ ಮಾಡಬೇಕು. ಸಾಧನೆಯನ್ನು ತಿಳಿದುಕೊಳ್ಳಬೇಕು.