ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಹಿಂದಿನ ಕಾಲದಲ್ಲಿ ಸಮಾಜದಲ್ಲಿ ಸಾತ್ತ್ವಿಕತೆ, ಸಾಮರಸ್ಯ, ಪ್ರೇಮಭಾವ ಇತ್ಯಾದಿ ಗುಣಗಳಿದ್ದ ಕಾರಣ ಸಮಾಜವ್ಯವಸ್ಥೆ ಉತ್ತಮವಾಗಿರಬೇಕೆಂದು ಏನನ್ನೂ ಮಾಡಬೇಕಾಗುತ್ತಿರಲಿಲ್ಲ. ಈಗ ಸಮಾಜದಲ್ಲಿ ಈ ಘಟಕಗಳು ನಿರ್ಮಾಣವಾಗ ಬೇಕೆಂಬುದಕ್ಕಾಗಿ ಧರ್ಮ ಶಿಕ್ಷಣ ನೀಡದ ಕಾರಣ ಕಾನೂನಿನ ಸಹಾಯ ಪಡೆದು ಸಮಾಜ ವ್ಯವಸ್ಥೆಯನ್ನು ಉತ್ತಮವಾಗಿಡಲು ಪ್ರಯತ್ನಿಸಲಾಗುತ್ತದೆ !’

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ