ಗುರುಬೋಧ

ಪ್ರಶ್ನೆಗಳು ಮುಗಿಯುವುದೆಂದಿಲ್ಲ; ಏಕೆಂದರೆ ದೇಹವೇ ಒಂದು ದೊಡ್ಡ ಪಶ್ನಾರ್ಥಕ ಚಿಹ್ನೆಯಾಗಿದೆ. ಹೇಗೆ, ಯಾವಾಗ, ಏಕೆ ಮತ್ತು ಎಲ್ಲಿ (How, When, Why and Where) ಈ ಶಬ್ದಗಳ ಆಧಾರದಲ್ಲಿ ಮನುಷ್ಯನು ಕರ್ಮ ನಡೆಸುತ್ತಾ ಇರುತ್ತಾನೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಶ್ರೀರಾಮರಕ್ಷಾಸ್ತೋತ್ರ ಪಠಿಸಿದ ಬಳಿಕ ಅವರ ಸಮಷ್ಟಿ ಭಾವದಿಂದಾಗಿ ಶ್ರೀರಾಮನ ಚಿತ್ರದಲ್ಲಿನ ದೇವತಾತತ್ತ್ವವು ಕಾರ್ಯನಿರತವಾಯಿತು

ಶ್ರೀರಾಮ ರಕ್ಷಾಸ್ತೋತ್ರದ ಪಠಣದಿಂದ ವಿಶಿಷ್ಟ ಶಕ್ತಿ (ಚೈತನ್ಯ) ನಿರ್ಮಾಣವಾಗುತ್ತದೆ. ಆದ್ದರಿಂದ ಸ್ತೋತ್ರವನ್ನು ಪಠಿಸುವವರ ಸುತ್ತಲೂ ರಕ್ಷಣಾಕವಚ ನಿರ್ಮಾಣವಾಗುತ್ತದೆ.

ಆತ್ಮಸಾಕ್ಷಾತ್ಕಾರವಿಲ್ಲದೆ ಮತ್ತು ಭಗವಂತನ ಕೃಪೆಯಿಲ್ಲದೆ ಸೂಕ್ಷ್ಮದೇಹ ಮತ್ತು ವಾಸನಾದೇಹಗಳ ವಿಸರ್ಜನೆ ಆಗದು !

‘ಮೃತ್ಯುವಾದಾಗ, ಸೂಕ್ಷ್ಮ ದೇಹವು ಹೊರಬರುತ್ತದೆ. ಆಕಾಶ, ವಾಯು ಮತ್ತು ಅಗ್ನಿ ಎಂಬ ಮೂರು ತತ್ತ್ವಗಳಿಂದ ಸೂಕ್ಷ್ಮ ದೇಹವು ರೂಪುಗೊಂಡಿದೆ. ವಾಸನಾ ಇದುವೇ ಅದರ ಜೀವನವಾಗಿದೆ. ವಾಸನಾ ನಾಶವಾದಾಗ ಈ ದೇಹವೂ ಕೊನೆಗೊಳ್ಳುತ್ತದೆ. ಇದೇ ಮುಕ್ತಿಯಾಗಿದೆ !

ಹಿಂದೂ ರಾಷ್ಟ್ರದ ಉದ್ಗೋಷ ಮಾಡಿದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಅಲೌಕಿಕ ಚರಿತ್ರೆ

‘ಜ್ಞಾನಿಗಳ ರಾಜ, ಗುರು ಮಹಾರಾಜ’ ಎಂದು ವರ್ಣಿಸಬಹುದಾದ ವ್ಯಕ್ತಿತ್ವವೆಂದರೆ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಆಠವಲೆಯವರು ! ಧರ್ಮ, ಕಲೆ, ಭಾಷೆ, ರಾಷ್ಟ್ರರಕ್ಷಣೆ, ಧರ್ಮಜಾಗೃತಿ ಮುಂತಾದ ವಿಷಯಗಳ ಬಗ್ಗೆ ವಿಪುಲ ಗ್ರಂಥಗಳನ್ನು ಬರೆದಿರುವ ಅವರು ‘ಜ್ಞಾನಗುರು’ ಆಗಿದ್ದಾರೆ.

ಪ್ರಭು ಶ್ರೀ ರಾಮನಿಂದ ಸೀತಾ ಸ್ವಯಂವರದಲ್ಲಿ ಮುರಿಯಲ್ಪಟ್ಟ ಧನುಷ್ಯ ಮುಂದೆ ಏನಾಯಿತು ?

ಸೀತಾಮಾತೆಯ ಸ್ವಯಂವರಕ್ಕೆ ಅನೇಕ ರಾಜರು ಬಂದಿದ್ದರು. ಅದರಲ್ಲಿ ರಾವಣನೂ ಇದ್ದನು; ಆದರೆ ಯಾವುದೇ ರಾಜನಿಗೇ ಶಿವಧನುಷ್ಯವನ್ನು ಎತ್ತಲೂ ಸಾಧ್ಯವಾಗಲಿಲ್ಲ. ಆಗ ಪ್ರಭು ಶ್ರೀರಾಮನು ಈ ಧನುಷ್ಯವನ್ನು ಎತ್ತಿದನು ಮತ್ತು ಹೆದೆ ಏರಿಸುವಾಗ ಅದು ಮುರಿಯಿತು.

ಪ್ರಭು ಶ್ರೀರಾಮನ ಬುದ್ಧಿ ಕೌಶಲ್ಯ ಮತ್ತು ರಾಜ್ಯವಾಳಲು ಅವನು ನೀಡಿದ ಉಪದೇಶ

‘ವಾಲ್ಮೀಕಿ ರಾಮಾಯಣ’ದಲ್ಲಿ ಪ್ರಭು ಶ್ರೀರಾಮನ ಬುದ್ಧಿವಂತಿಕೆಗೆ ಸಾಕ್ಷಿಯಾಗುವಂತಹ ಅನೇಕ ಉದಾಹರಣೆಗಳು ಕಂಡುಬರುತ್ತವೆ. ಇಷ್ಟೇ ಅಲ್ಲದೇ, ಅವನ ಚರಿತ್ರೆಯಿಂದ ಸಾಕಷ್ಟು ಪಾಠವನ್ನು ಕಲಿಯಬಹುದು.

ಇಂತಹ ಸಂತ ರಾಜಕಾರಣಿಗಳು ಎಲ್ಲೆಡೆಯೂ ಬೇಕು !

ನನ್ನ ೩ ತಲೆಮಾರುಗಳು ಶ್ರೀ ರಾಮಜನ್ಮಭೂಮಿ ಆಂದೋಲನಕ್ಕೆ ಸಮರ್ಪಿತವಾಗಿದ್ದವು. ನಾವು ಅಧಿಕಾರಕ್ಕಾಗಿ ಬಂದಿಲ್ಲ.  ಶ್ರೀರಾಮ ಮಂದಿರಕ್ಕಾಗಿ ಅಧಿಕಾರ ಕಳೆದುಕೊಳ್ಳಬೇಕಾದರೂ ಯಾವುದೇ ಸಮಸ್ಯೆ ಇಲ್ಲ, ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಅಯೋಧ್ಯೆಯಲ್ಲಿ ಹೇಳಿಕೆ ನೀಡಿದ್ದಾರೆ.

ಬುರ್ಖಾ ಜಿಹಾದ್‌ !

ಲವ್‌ ಜಿಹಾದ್‌ ಅಥವಾ ವಿವಿಧ ಮಾಧ್ಯಮಗಳಿಂದ ಜಾಲದಲ್ಲಿ ಸಿಲುಕಿಸುತ್ತಾರೆ, ಎಂಬುದರ ಉತ್ತಮ ಉದಾಹರಣೆ ಇದಾಗಿದೆ. ಯಾವ ಹುಡುಗಿಯರು ಹೆಗಲ ಮೇಲೆ ಶಾಲನ್ನು ಹಾಕಲೂ ಸಿದ್ಧರಿಲ್ಲವೋ, ಅವರು ಈ ನಖಶಿಖಾಂತ ಬುರ್ಖಾ ಹಾಕಲು ಆನಂದದಿಂದ ಸಿದ್ಧರಾಗುತ್ತಾರೆ.

Sanatan Rashtra Shankhnad Mahotsav : ಗೋವಾದಲ್ಲಿ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಭವ್ಯ ಆಯೋಜನೆ !

‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ಕ್ಕೆ ದೊರೆಯಲಿದೆ ವೈಶ್ವಿಕ ಸ್ವರೂಪ! – ಚೇತನ್ ರಾಜಹಂಸ, ರಾಷ್ಟ್ರೀಯ ವಕ್ತಾರರು, ಸನಾತನ ಸಂಸ್ಥೆ

ರಾಜ್ಯದಲ್ಲಿರೋದು ಸಿದ್ದರಾಮಯ್ಯನ ಸರಕಾರ… ನಿಮ್ಮಪ್ಪನ ಸರಕಾರ ಅಲ್ಲ !’ – ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್

ಭಾರತದ ಅತಿದೊಡ್ಡ ರಾಜಕೀಯ ಪಕ್ಷದ(ಭಾಜಪ) ಕಾರ್ಯಕರ್ತರೊಂದಿಗೆ ಈ ರೀತಿ ಸಂವಹನ ನಡೆಸುವ ಶಾಸಕರು ಸಾಮಾನ್ಯ ಜನರೊಂದಿಗೆ ಹೇಗೆ ವ್ಯವಹರಿಸುತ್ತಾರೆ ಎಂಬುದನ್ನು ಊಹಿಸದಿರುವುದೇ ಲೇಸು!