ನಮ್ಮ ಮಕ್ಕಳಿಗೆ-ಸೊಸೆಯಂದಿರಿಗೆ, ಅಂದರೆ ಇತ್ತಿಚೆಗಿನ ಆಧುನಿಕ ಯುಗದಲ್ಲಿ ಜನಿಸಿದ ಹುಡುಗಿಯರಿಗೆ ಸೀರೆ ಮತ್ತು ಶಾಲು (ದುಪಟ್ಟಾ) ಭಾರವಾಗುತ್ತದೆ. ‘ಕಂಫರ್ಟೇಬಲ್ ಇಲ್ಲ’ ಎನ್ನುತ್ತಾರೆ ಹಾಗೂ ‘ವೆಸ್ಟರ್ನ್ ಔಟ್‌ಫಿಟ್’ (ಪಾಶ್ಚಾತ್ಯ ಉಡುಪುಗಳನ್ನು) ಧರಿಸಲು ಇಷ್ಟಪಡುತ್ತಾರೆ. ಅದರಲ್ಲಿಯೂ ಶರೀರವನ್ನು ಅಂಟಿಕೊಂಡಿರುವ ಉಡುಪುಗಳಿರುತ್ತವೆ, ಅಷ್ಟು ಮಾತ್ರವಲ್ಲ, ಶರೀರವನ್ನು ಸಂಪೂರ್ಣ ಮುಚ್ಚಿಕೊಳ್ಳುವ ಉಡುಪು ಅವರಿಗೆ ಬೇಡವೆನಿಸುತ್ತದೆ. ಕೂದಲಿಗೆ ಒಂದು ರಬ್ಬರ್ ಬ್ಯಾಂಡ್ ಹಾಕುವುದೂ ಇಂದಿನ ‘ಮಾಡರ್ನ್’ (ಆಧುನಿಕ) ಯುಗದಲ್ಲಿ ‘ಹುಚ್ಚುತನ’ವೆನಿಸುತ್ತದೆ. ‘ಕೂದಲನ್ನು ಗಾಳಿಗೆ ಹಾರಲು ಬಿಟ್ಟು ಅಲೆದಾಡುವುದೇ ಯೋಗ್ಯ’ವೆಂದು ಇಂದಿನ ಹುಡುಗಿಯರಿಗೆ ಅನಿಸುತ್ತದೆ. ಉದ್ದವಾದ ಕುರ್ತಾ, ಪೈಜಾಮಾ ಹಾಗೂ ಅದರ ಮೇಲೆ ಶಾಲು ಇಂತಹ ಸಾಮಾನ್ಯ ಉಡುಪು ಹುಡುಗಿಯರಿಗೆ ಹಳೆಯ ಕಾಲದ್ದು ಅನಿಸುತ್ತದೆ. ‘ಸೆಕೆಯಾಗುತ್ತದೆ, ಶಾಲನ್ನು ಜೋಪಾನ ಮಾಡಬೇಕಾಗುತ್ತದೆ, ಅದು ಉದ್ದವಾಗಿರುತ್ತದೆ’, ಇಂತಹ ಕಾರಣಗಳನ್ನು ನೀಡಲಾಗುತ್ತದೆ. ಪೈಜಾಮಾ ಅಥವಾ ಸಲ್ವಾರ್ ಬೇಡ, ಏಕೆ ? ಅದರಲ್ಲಿ ನಾನು ದಪ್ಪವಾಗಿ ಕಾಣುತ್ತೇನೆ.’
‘ಕನಿಷ್ಟ ಹಬ್ಬ, ಹುಣ್ಣಿಮೆಗಳಲ್ಲಿ ಮತ್ತು ಶುಭದಿನ ಗಳಲ್ಲಿಯಾದರೂ ಸೀರೆ ಉಡಬೇಕು’, ಎಂದು ಹೇಳುವ ಹಿರಿಯ ವ್ಯಕ್ತಿಗಳನ್ನೂ ಅವರು ದುರ್ಲಕ್ಷಿಸುತ್ತಾರೆ. ಇಂತಹ ಸ್ಥಿತಿಯಲ್ಲಿಯೂ ಈ ಆಧುನಿಕ ಯುವತಿಯರಿಗೆ ಹಿಜಾಬ್ ಮತ್ತು ಬುರ್ಖಾ ಧರಿಸುವುದು ಇಷ್ಟವಾಗುತ್ತಿದೆ. ಹೌದು ನೀವು ಓದಿರುವುದು ನಿಜವಾಗಿದೆ ! ಅವಳಿಗೆ ‘ಬುರ್ಖಾ ಇಷ್ಟವಾಯಿತಂತೆ’ ‘ಮುಂಬಯಿಯ ಒಂದು ಪರಿಸರದಲ್ಲಿ ಹಿಂದೂ ಹುಡುಗಿಯನ್ನು ರಸ್ತೆಯಲ್ಲಿ ನಿಲ್ಲಿಸಿ ಮುಸಲ್ಮಾನ ಹುಡುಗಿ ಅವಳ ಗಾಳಿಗೆ ಬಿಟ್ಟಿರುವ ಕೂದಲನ್ನು ತುರುಬು ಕಟ್ಟಿ ಅದರ ಮೇಲೆ ಸಂಪೂರ್ಣ ತಲೆ ಮುಚ್ಚುವಂತಹ ಬಟ್ಟೆಯನ್ನು ಬಿಗಿದು ಕಟ್ಟುತ್ತಾಳೆ. ಅದರ ಮೇಲೆ ಮುಖ ಹಾಗೂ ಕುತ್ತಿಗೆಯ ಸುತ್ತಲೂ ಕಪ್ಪು ಬಟ್ಟೆಯನ್ನು ಸುತ್ತುತ್ತಾಳೆ. ನಮ್ಮ ಹಿಂದೂ ಹುಡುಗಿ ಆಗ ಮುಗುಳ್ನಗುತ್ತಾ ಇರುತ್ತಾಳೆ’, ಎನ್ನುವ ವಿಡಿಯೋ ಪ್ರಸಾರವಾಗಿದೆ. ಆ ಮುಸಲ್ಮಾನ ಹುಡುಗಿ ಅಷ್ಟಕ್ಕೆ ಸುಮ್ಮನಿರಲಿಲ್ಲ, ಅವಳು ಹಿಂದೂ ಹುಡುಗಿಗೆ ಉದ್ದವಾದ ಒಂದು ಬುರ್ಖಾ ಹಾಕುತ್ತಾಳೆ, ಆ ಮೇಲೆ ಅವಳನ್ನು ಹೊಗಳುತ್ತಾ ಅವಳ ಛಾಯಾಚಿತ್ರ ತೆಗೆದು ಅವಳಿಗೆ ತೋರಿಸುತ್ತಾಳೆ. ಸಂಚಾರಿವಾಣಿಯಲ್ಲಿನ ‘ಸೆಲ್ಫಿ’ಯ ರೂಪವನ್ನು ಅವಳಿಗೆ ತೋರಿಸಿ ಆ ಮುಸಲ್ಮಾನ ಹುಡುಗಿ ಆವಳಿಗೆ ಕೇಳುತ್ತಾಳೆ, ”ನಿನಗೆ ಹೇಗನಿಸುತ್ತದೆ ?” ಆಶ್ಚರ್ಯವೆಂದರೆ ”ಡ್ರೆಸ್, ಶಾಲು, ಜಡೆ ಇತ್ಯಾದಿಗಳನ್ನು ಹಳೆಯ ಪದ್ಧತಿಯೆಂದು ಹೇಳುವ ಗಿಡ್ಡ ಹಾಗೂ ಮೈಗೆ ಅಂಟಿಕೊಂಡಿರುವ ಉಡುಪನ್ನು ಧರಿಸುವ ಆ ಹುಡುಗಿ ಹೇಳುತ್ತಾಳೆ, ”ಅಚ್ಛಾ ಲಗ್ ರಹಾ ಹೈ, ಕಂಫರ್ಟೇಬಲ್ ಹೈ, ಕಪಡಾ ಭೀ ಸ್ಮೂಥ್ ಹೈ !” (ಒಳ್ಳೆಯದೆನಿಸುತ್ತದೆ, ಆರಾಮದಾಯಕವಾಗಿದೆ, ಬಟ್ಟೆ ಕೂಡ ಮೃದುವಾಗಿದೆ.) ಹಿಂದೂ ಪಾಲಕರು ಈ ಸತ್ಯ ಹಾಗೂ ಭಯಾನಕ ವಾಸ್ತವ ಸಮಾಜದಲ್ಲಿ ನಡೆಯುತ್ತದೆ, ಎಂಬುದನ್ನು ಗಮನಿಸಬೇಕು. ಮುಸಲ್ಮಾನರು ಅವರನ್ನು ಹೇಗೆ ಮತಾಂತರಿಸುತ್ತಾರೆ ?
ಲವ್ ಜಿಹಾದ್ ಅಥವಾ ವಿವಿಧ ಮಾಧ್ಯಮಗಳಿಂದ ಜಾಲದಲ್ಲಿ ಸಿಲುಕಿಸುತ್ತಾರೆ, ಎಂಬುದರ ಉತ್ತಮ ಉದಾಹರಣೆ ಇದಾಗಿದೆ. ಯಾವ ಹುಡುಗಿಯರು ಹೆಗಲ ಮೇಲೆ ಶಾಲನ್ನು ಹಾಕಲೂ ಸಿದ್ಧರಿಲ್ಲವೋ, ಅವರು ಈ ನಖಶಿಖಾಂತ ಬುರ್ಖಾ ಹಾಕಲು ಆನಂದದಿಂದ ಸಿದ್ಧರಾಗುತ್ತಾರೆ. ಕೂದಲನ್ನು ಗಾಳಿಗೆ ಹಾರಲು ಬಿಡುವ ಈ ಹುಡುಗಿ ತುರುಬು ಕಟ್ಟಿ ತಲೆಯ ಮೇಲೆ ಗಟ್ಟಿಯಾಗಿ ಬಟ್ಟೆಯನ್ನು ಕಟ್ಟಿಕೊಳ್ಳಲು ಇಷ್ಟ ಪಡುತ್ತಾಳೋ, ಆ ಹುಡುಗಿ ಮುಸಲ್ಮಾನ ಪಂಥವನ್ನು ಸ್ವೀಕರಿಸಿ ಯಾವನೋ ಒಬ್ಬ ಜಿಹಾದಿಯೊಂದಿಗೆ ಹೊರಟು ಹೋದರೆ ಹಾಗೂ ನಂತರ ಸ್ವಲ್ಪ ಸಮಯದಲ್ಲಿ ಅವಳನ್ನು ತುಂಡು ತುಂಡಾಗಿ ಮಾಡಲಾಗಿದೆ ಎಂಬ ವಿಷಯ ಕೇಳಿಬಂದರೆ ಆಶ್ಚರ್ಯವೆನಿಸಲಿಕ್ಕಿಲ್ಲ !
– ಸೌ. ಗೌರಿ ಆಫಳೆ, ಗೋವಾ.