
ಬುದ್ಧಿವಾದಿಗಳು, ಸರ್ವಧರ್ಮಸಮಭಾವ ವಿಚಾರಧಾರೆಯವರು, ಕಮ್ಯುನಿಸ್ಟರು ಇವರೇ ದೇಶ ಮತ್ತು ಧರ್ಮದ ನಿಜವಾದ ಶತ್ರುಗಳು !
‘ಬುದ್ಧಿವಾದಿಗಳಿಂದಾಗಿ ಹಿಂದೂಗಳಲ್ಲಿ ಭಗವಂತನ ಮೇಲಿನ ಶ್ರದ್ಧೆ ನಷ್ಟವಾಯಿತು. ಸರ್ವಧರ್ಮಸಮಭಾವ ವಿಚಾರಧಾರೆಯವರಿಂದಾಗಿ ಹಿಂದೂಗಳಿಗೆ ಹಿಂದೂ ಧರ್ಮದ ಅದ್ವಿತೀಯತೆಯು ತಿಳಿಯಲಿಲ್ಲ ಮತ್ತು ಕಮ್ಯುನಿಸ್ಟರಿಂದಾಗಿ ಹಿಂದೂಗಳು ಭಗವಂತನ ಅಸ್ತಿತ್ವವನ್ನು ಒಪ್ಪಿಕೊಳ್ಳದಂತಾಯಿತು. ಹೀಗಾಗಿ ಭಗವಂತನ ಕೃಪೆಯಾಗದಿರುವ ಕಾರಣ ಹಿಂದೂಗಳು ಮತ್ತು ಭಾರತದ ಸ್ಥಿತಿಯು ದಯನೀಯವಾಗಿದೆ. ಇದಕ್ಕೆ ಏಕೈಕ ಪರಿಹಾರವೆಂದರೆ ಹಿಂದೂ ರಾಷ್ಟ್ರದ ಸ್ಥಾಪನೆ !’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಸಾಧನೆಯ ಅತ್ಯಾವಶ್ಯಕತೆ !
ಸಾತ್ವಿಕತೆ ಮತ್ತು ಸಂಘಟನೆಯೇ ರಾಷ್ಟ್ರದ ಉತ್ಕರ್ಷದ ಮೂಲಮಂತ್ರ ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ
ಪ.ಪೂ. ಡಾ. ಆಠವಲೆ ಅವರು ಅವತಾರಿ ಪುರುಷರು ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ
ಕೊನೆಗೆ ಈಶ್ವರನ ನಿಯಮಗಳು ಮತ್ತು ಲೆಕ್ಕಾಚಾರಗಳೇ ಮುಖ್ಯ !