ಶಾಲೆ ಮತ್ತು ವಿಶ್ವವಿದ್ಯಾಲಯಗಳಲ್ಲಿ ಆಯೋಜಿಸಲಾಗುವ ಸ್ಪರ್ಧೆಗಳಲ್ಲಿ ಯಶಸ್ಸು ಪಡೆದ ವಿದ್ಯಾರ್ಥಿಗಳಿಗೆ ಸನಾತನದ ಗ್ರಂಥ ಮತ್ತು ಕಿರುಗ್ರಂಥಗಳನ್ನು ಬಹುಮಾನವೆಂದು ನೀಡಿರಿ !

ಶಾಲೆಗಳ ಮುಖ್ಯೋಪಾಧ್ಯಾಯರು ಮತ್ತು ವಿಶ್ವವಿದ್ಯಾಲಯಗಳ ಪ್ರಾಂಶುಪಾಲರಿಗೆ ಸವಿನಯ ವಿನಂತಿ !

೧. ವಾರ್ಷಿಕ ಸ್ನೇಹಸಮ್ಮೇಳನ ಮತ್ತು ಇತರ ಸ್ಪರ್ಧೆಗಳಲ್ಲಿ ಯಶಸ್ಸನ್ನು ಪಡೆದ ವಿದ್ಯಾರ್ಥಿಗಳಿಗೆ ವಿವಿಧ ಬಹುಮಾನಗಳನ್ನು ನೀಡಿ ಗೌರವಿಸುವುದು

ಪ್ರತಿವರ್ಷ ಡಿಸೆಂಬರ್ ಅಥವಾ ಜನವರಿ ತಿಂಗಳಿನಲ್ಲಿ ಎಲ್ಲ ಶಾಲೆಗಳಲ್ಲಿ ಮತ್ತು ವಿಶ್ವವಿದ್ಯಾಲಯಗಳಲ್ಲಿ ವಾರ್ಷಿಕ ಸ್ನೇಹಸಮ್ಮೇಳನಗಳ ಆಯೋಜನೆಯನ್ನು ಮಾಡಲಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಕೌಶಲ್ಯ ಮತ್ತು ಆಸಕ್ತಿಗನುಸಾರ ಗಾಯನ, ನೃತ್ಯ, ನಾಟಕ, ಏಕಪಾತ್ರಾಭಿನಯ ಮುಂತಾದವುಗಳನ್ನು ಪ್ರಸ್ತುತಪಡಿಸುತ್ತಾರೆ. ವಿದ್ಯಾರ್ಥಿಗಳಿಗೆ ಅವರ ಪ್ರಸ್ತುತೀಕರಣ ಕ್ಕನುಸಾರ ವಿವಿಧ ಬಹುಮಾನಗಳನ್ನು ನೀಡಲಾಗುತ್ತದೆ. ಅದೇ ರೀತಿ ಶಾಲೆ ಮತ್ತು ಮಹಾವಿದ್ಯಾಲಯಗಳಲ್ಲಿ ಭಾಷಣ, ಗಾಯನ, ವಾದನ, ಹೊರಾಂಗಣದ ಆಟಗಳು ಮುಂತಾದ ವಿವಿಧ ಸ್ಪರ್ಧೆಗಳು ವರ್ಷ ವಿಡೀ ನಡೆಯುತ್ತಿರುತ್ತವೆ. ಸ್ಪರ್ಧೆಯಲ್ಲಿ ಗೆದ್ದ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ, ತೃತೀಯ ಮತ್ತು ಪ್ರೋತ್ಸಾಹಕ ಹೀಗೆ ವಿವಿಧ ಬಹುಮಾನಗಳನ್ನು ನೀಡಿ ಗೌರವಿಸಲಾಗುತ್ತದೆ.

೨. ವಿದ್ಯಾರ್ಥಿಗಳಿಗೆ ಉಪಯುಕ್ತವಿರುವ ಸನಾತನದ ಗ್ರಂಥ ಮತ್ತು ಕಿರುಗ್ರಂಥಗಳ ಹೆಸರುಗಳು

ವಿದ್ಯಾರ್ಥಿಗಳಿಗೆ ಬಹುಮಾನವೆಂದು, ‘ಬಾಲಸಂಸ್ಕಾರ’ ಈ ಗ್ರಂಥಮಾಲಿಕೆಯಲ್ಲಿನ, ಹಾಗೆಯೇ ಇತರ ಗ್ರಂಥಗಳನ್ನು ನೀಡಿದರೆ ಅವರ ಮನಸ್ಸಿನ ಮೇಲೆ ಸುಸಂಸ್ಕಾರಗಳ ಮಹತ್ವವನ್ನು ಬಿಂಬಿಸಲು ಸಹಾಯವಾಗುತ್ತದೆ. ‘ವ್ಯಾವಹಾರಿಕ ಜೀವನದಲ್ಲಿ ಯಶಸ್ವಿಯಾಗಲು ಸದ್ಗುಣಿ ಮತ್ತು ಆದರ್ಶಪ್ರಾಯರಾಗಲು ಏನು ಮಾಡಬೇಕು ?’, ಈ ವಿಷಯದ ಅಮೂಲ್ಯ ಮಾಹಿತಿಯನ್ನು ಈ ಗ್ರಂಥದಲ್ಲಿ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಇದು ಮಾರ್ಗದರ್ಶಕವಾಗಲಿದೆ.

ಮುಂದೆ ನೀಡಿದ ಕೋಷ್ಟಕದಲ್ಲಿನ ಗ್ರಂಥಗಳ ಬೇಡಿಕೆಯನ್ನು ಸ್ಥಳೀಯ ಸಾಧಕರು ಅಥವಾ ನಿಯತಕಾಲಿಕೆಗಳ ವಿತರಕರ ಕಡೆಗೆ ಅಥವಾ ೯೩೨೨೩೧೫೩೧೭ ಈ ಸಂಪರ್ಕ ಕ್ರಮಾಂಕಕ್ಕೆ ಮಾಡಬೇಕು. ಸನಾತನವು ಪ್ರಕಾಶಿಸಿದ ಇತರ ಗ್ರಂಥಗಳ ಬಗ್ಗೆ ತಿಳಿದುಕೊಳ್ಳಲು sanatanshop.com ಈ ಜಾಲತಾಣವನ್ನು ನೋಡಬೇಕು.

ಯಾವ ಭಾಷೆಯಲ್ಲಿ ಗ್ರಥಗಳು ಲಭ್ಯವಿರುವೆವೋ, ಆ ಭಾಷೆಯ ಸ್ತಂಭದಲ್ಲಿ ✔ ಗುರುತು ಹಾಕಲಾಗಿದೆ.

ಸಾಧಕರಿಗೆ ಸೂಚನೆ !

ಯಶಸ್ಸು ಪಡೆದ ವಿದ್ಯಾರ್ಥಿಗಳಿಗೆ ಸನಾತನದ ಗ್ರಂಥಗಳನ್ನು ಬಹುಮಾನವೆಂದು ನೀಡಲು ಮುಖ್ಯೋಪಾಧ್ಯಾಯರನ್ನು ಮತ್ತು ಪ್ರಾಂಶುಪಾಲರನ್ನು ಸಂಪರ್ಕಿಸಿ !

ಎಲ್ಲೆಡೆಯ ಸಾಧಕರು ಜಿಲ್ಲೆಯಲ್ಲಿನ ಶಾಲೆಗಳ ಮುಖ್ಯೋಪಾಧ್ಯಾಯರು ಮತ್ತು ವಿಶ್ವವಿದ್ಯಾಲಯಗಳ ಪ್ರಾಂಶುಪಾಲರನ್ನು ಭೇಟಿ ಮಾಡಿ ಗ್ರಂಥಗಳ ಬಗ್ಗೆ ಮಾಹಿತಿಯನ್ನು ನೀಡಬೇಕು. ವಿದ್ಯಾರ್ಥಿಗಳಿಗೆ ‘ಸಂಸ್ಕಾರ’, ರಾಷ್ಟ್ರ ಈ ವಿಷಯದ ಮತ್ತು ಇತರ ಗ್ರಂಥಗಳನ್ನು ಬಹುಮಾನವೆಂದು ನೀಡಲು ಉತ್ತೇಜಿಸಬೇಕು.