ಆಮಿಷಗಳಿಗೆ ಬಲಿಯಾಗಿ ಹಿಂದೂ ಧರ್ಮವನ್ನು ತ್ಯಜಿಸಬೇಡಿ! – ನಟಿ ಮಾಳವಿಕಾ ಅವಿನಾಶ್

ಲವ್ ಜಿಹಾದ್ ನಿಂದಾಗಿ ಧರ್ಮ ತ್ಯಜಿಸಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವ ಯುವತಿಯರು ‘ನಾವು ಏನನ್ನು ಕಳೆದುಕೊಂಡಿದ್ದೇವೆ’ ಎಂದು ಮೊದಲು ಯೋಚಿಸಬೇಕು. ಪ್ರಲೋಭನೆಗೆ ಮಣಿಯಬೇಡಿ ಮತ್ತು ಹಿಂದೂ ಧರ್ಮವನ್ನು ತ್ಯಜಿಸಬೇಡಿ ಎಂದು ನಟಿ ಹಾಗೂ ಭಾಜಪದ ನಾಯಕಿ ಮಾಳವಿಕಾ ಅವಿನಾಶ್ ಮನವಿ ಮಾಡಿದ್ದಾರೆ.