ವಿಜ್ಞಾನದಿಂದ ತಾತ್ಕಾಲಿಕ ಸುಖ ಆದರೆ ಅಧ್ಯಾತ್ಮದಿಂದ ಚಿರಂತನ ಆನಂದ ಪ್ರಾಪ್ತಿ !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ

‘ವಿಜ್ಞಾನವು ಮಾಯೆಗೆ ಸಂಬಂಧಿಸಿದ ವಸ್ತುಗಳನ್ನು ಹೇಗೆ ಪಡೆಯಬೇಕು ಮತ್ತು ಅವುಗಳಿಂದ ತಾತ್ಕಾಲಿಕ ಸುಖ ಹೇಗೆ ಪಡೆಯಬೇಕು? ಎಂಬುದನ್ನು ಕಲಿಸುತ್ತದೆ. ತದ್ವಿರುದ್ಧ ಅಧ್ಯಾತ್ಮವು ಸರ್ವಸ್ವವನ್ನೂ ತ್ಯಾಗ ಮಾಡಿ ಚಿರಂತನ ಆನಂದ ಹೇಗೆ ಪಡೆಯಬೇಕು ? ಎಂಬುದನ್ನು ಕಲಿಸುತ್ತದೆ.’

ಜಗತ್ತಿನ ಸರ್ವಶ್ರೇಷ್ಠ ಪದವಿ

‘ಜಗತ್ತಿನ ಅನೇಕ ವಿಷಯಗಳಲ್ಲಿ ಅನೇಕ ಪದವಿಗಳಿವೆ. ‘ಡಾಕ್ಟರೇಟ್’ ನಂತಹ ಅನೇಕ ಉಚ್ಚ ಮಟ್ಟದ ಪದವಿಗಳಿವೆ; ಆದರೆ ‘ನಿಜವಾದ ಗುರು’ ವಿನ ‘ನಿಜವಾದ ಶಿಷ್ಯ’ಇದು ಅವುಗಳಿಗಿಂತ ಸರ್ವಶ್ರೇಷ್ಠ ಪದವಿಯಾಗಿದೆ.’

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ