ಶೇ. ೬೭ ರಷ್ಟು ಆಧ್ಯಾತ್ಮಿಕ ಮಟ್ಟದ ಸೌ. ಸುಪ್ರಿಯಾ ಮಾಥುರ್ ಇವರು ನೀಡಿದ ವ್ಯಷ್ಟಿ ಸಾಧನೆಯ ಅಮೂಲ್ಯ ದೃಷ್ಟಿಕೋನ !
ವ್ಯಷ್ಟಿ ಸಾಧನೆಯು ಮನಸ್ಸಿನ ಪ್ರಕ್ರಿಯೆಯಾಗಿದೆ. ಅದಕ್ಕೆ ಶಾರೀರಿಕ ಕ್ಷಮತೆಯೊಂದಿಗೆ ಯಾವುದೇ ಸಂಬಂಧವಿಲ್ಲ.
ವ್ಯಷ್ಟಿ ಸಾಧನೆಯು ಮನಸ್ಸಿನ ಪ್ರಕ್ರಿಯೆಯಾಗಿದೆ. ಅದಕ್ಕೆ ಶಾರೀರಿಕ ಕ್ಷಮತೆಯೊಂದಿಗೆ ಯಾವುದೇ ಸಂಬಂಧವಿಲ್ಲ.
ಜನ್ಮಹಿಂದೂ ಅಲ್ಲ, ಧರ್ಮಾಚರಣೀ ಕರ್ಮಹಿಂದೂವೇ ನಿಜವಾದ ಬಲಶಾಲಿ !
ಹಿಂದೂ ಸಂಸ್ಕೃತಿಯ ಮಹತ್ವಪೂರ್ಣ ಅಂಗವಾಗಿರುವ ಯಜ್ಞಯಾಗಗಳ ಮಹತ್ವವನ್ನು ರೇಖಾಂಕಿತ ಮಾಡುವ ಸಂಶೋಧನೆ !
ಸಾಧಕರಿಗೆ ಪ್ರತಿಯೊಂದು ವಿಷಯದಿಂದ ಆನಂದ ಮತ್ತು ಚೈತನ್ಯವನ್ನು ನೀಡುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಗುಣವನ್ನು ಪೂ. ರಮಾನಂದ ಅಣ್ಣನವರಲ್ಲಿಯೂ ಅನುಭವಿಸಿದರು.
ಹಿಂದೂಗಳು ಮಾಯೆಯ ಕತ್ತಲನ್ನು ಬಿಟ್ಟು ಕಣ್ಣು ತೆರೆಯುವುದು ಅವಶ್ಯಕ ! – ಗುರುದೇವ ಡಾ. ಕಾಟೇಸ್ವಾಮೀಜಿ
ಹರಿಯಾಣದ ನೂಹ್ ನಲ್ಲಿ ನಡೆದ ಘಟನೆಯು ಹಿಂದೂಗಳಿಗೆ ದಿಗ್ಭ್ರಮೆಗೊಳಿಸುವಂತಿದೆ. ಹಾಗೆ ನೋಡಿದರೆ ಭಾರತದಲ್ಲಿ, ಹಿಂದೂಗಳ ಮೇಲೆ ಜಿಹಾದಿಗಳಿಂದ ನಡೆಯುವ ದಾಳಿ ಮತ್ತು ಗಲಭೆಗಳು ಹೊಸತೇನಲ್ಲ; ಆದರೆ ನೂಹ್‌ನಲ್ಲಿ ಜಿಹಾದಿಗಳು ನಡೆಸಿದ ಹಿಂಸಾಚಾರವು ಪೂರ್ವನಿಯೋಜಿತವಾಗಿತ್ತು.