ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದಲ್ಲಿ ನೃತ್ಯಕಲಾವಿದರು ನೃತ್ಯದ ಮಾಧ್ಯಮದಿಂದ ದೇವರನ್ನು ಅನುಭವಿಸಲು ಪ್ರಯತ್ನಿಸುತ್ತಾರೆ ! – ಡಾ. ಸಹನಾ ಭಟ್, ಸಂಸ್ಥಾಪಕಿ ‘ನಾಟ್ಯಾಂಜಲಿ ಕಲಾ ಕೇಂದ್ರ, ಹುಬ್ಬಳ್ಳಿ

ಹುಬ್ಬಳ್ಳಿಯ ‘ನಾಟ್ಯಾಂಜಲಿ ಕಲಾ ಕೇಂದ್ರದ ಸಂಸ್ಥಾಪಕಿ ಡಾ. ಸಹನಾ ಭಟ್ (ಭರತನಾಟ್ಯಮ್ ನೃತ್ಯಕಲಾವಿದೆ) ಇವರು ೨೦೨೨ ರಲ್ಲಿ ಗೋವಾದ ರಾಮನಾಥಿಯಲ್ಲಿನ ಸನಾತನದ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದರು.

ಹಿಂದೂಗಳಲ್ಲಿ ಭೇದಭಾವವನ್ನು ಮಾಡುವುದೇ ಮಣಿಪುರ ರಾಜ್ಯದ ಹಿಂಸಾಚಾರಕ್ಕೆ ಮೂಲ ಕಾರಣ ! – ಮೇಜರ ಸರಸ ತ್ರಿಪಾಠಿ

ವಿದ್ಯಾರ್ಥಿ ಸಂಘಟನೆಯ ಮತ್ತೊಂದು ಆರೋಪವೆಂದರೆ ಗುಡ್ಡಗಾಡು ಪ್ರದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಜನಸಂಖ್ಯೆ ಹೆಚ್ಚಳವಾಗಿದೆ. – ಮೇಜರ್ ಸರಸ ತ್ರಿಪಾಠಿ

ಸತ್ಸೇವೆಯ ಮೂಲಕ ಈ ರೀತಿ ಆನಂದವನ್ನು ಪಡೆಯಿರಿ !

ಆನಂದವನ್ನು ಪಡೆಯಲು ಸಾಧನೆ ಮಾಡಬೇಕಾಗುತ್ತದೆ. ಸಾಧನೆಯಲ್ಲಿನ ‘ಸತ್ಸೇವೆ, ಎಂದರೆ ಈಶ್ವರಪ್ರಾಪ್ತಿಯ ಉದ್ದೇಶವನ್ನಿಟ್ಟು ಮಾಡಿದ ಕೃತಿ. ಆದ್ದರಿಂದ ಸತ್ಸೇವೆಯಿಂದಲೂ ಆನಂದ ದೊರೆಯಬೇಕು.

ಸ್ವಭಾವದೋಷ ಮತ್ತು ಅಹಂಗಳಿಂದಾಗಿ ಮನಸ್ಸಿಗಾಗುವ ಗಾಯ ಗುಣಪಡಿಸಲು ಔಷಧರೂಪಿ ಸ್ವಯಂಸೂಚನೆಗಳ ಮಹತ್ವ – ಶ್ರೀಮತಿ ಮೀರಾ ಕರಿ

ಒಬ್ಬಂಟಿ ಪ್ರಯತ್ನ ಮಾಡದೇ ಪರಮೇಶ್ವರನಿಗೆ ಶರಣಾದರೆ ಆವಶ್ಯಕವಿರುವ ಕ್ಷಮತೆ ಮತ್ತು ಸಕಾರಾತ್ಮಕ ವಿಚಾರಗಳು ದೊರೆತಯುತ್ತವೆ

ಮಳೆಗಾಲದಲ್ಲಿ ವಾತಾವರಣ ಹಾಗೂ ಶರೀರದಲ್ಲಾಗುವ ಬದಲಾವಣೆ

ಮಳೆಗಾಲದಲ್ಲಿ ಶರೀರದಲ್ಲಿನ ಅಗ್ನಿಯ, ಜೀರ್ಣಶಕ್ತಿಯ ರಕ್ಷಣೆಯಾಗಲು ಮಿತವಾಗಿ ಊಟ ಮಾಡಬೇಕು, ಹಾಗೆಯೇ ನಡುನಡುವೆ ಉಪವಾಸ ಮಾಡಬೇಕು !

ಉತ್ತರಪ್ರದೇಶದಲ್ಲಿ ‘ಲವ್ ಜಿಹಾದ್ ವಿರೋಧಿ ಕಾನೂನಿನಿಂದಾಗಿ ಹಿಂದೂ ಪೀಡಿತೆಗೆ ಸಿಕ್ಕಿದ ನ್ಯಾಯ – ಪೂ. (ನ್ಯಾಯವಾದಿ) ಸುರೇಶ ಕುಲಕರ್ಣಿ

ಹಿಂದೂ ಮಹಿಳೆಯರು ಚಲನಚಿತ್ರಗಳು ಮತ್ತು ಸಾಮಾಜಿಕ ಮಾಧ್ಯಮಗಳಿಂದ ಜಾಗರೂಕರಾಗುವುದು ಆವಶ್ಯಕ !

ಧರ್ಮಾಚರಣೆ ಮತ್ತು ಸಾಧನೆಯ ಬಲದಿಂದ ಮಾತ್ರ ರಾಷ್ಟ್ರವನ್ನು ಸಂಕಟದಿಂದ ಪಾರು ಮಾಡಬಹುದು – ಪೂ. ರಮಾನಂದ ಗೌಡ, ಧರ್ಮಪ್ರಚಾರಕರು, ಸನಾತನ ಸಂಸ್ಥೆ

ಇಡೀ ವಿಶ್ವದಲ್ಲಿ ಶಾಂತಿ ನೆಲೆಸಲು ಧರ್ಮಾಚರಣೆ, ಭಗವಂತನ ಉಪಾಸನೆ ಮಾಡುವುದು ಪರ್ಯಾಯವಾಗಿದೆ.

ರಾಜ್ಯದ ಸರಕಾರಿ ಶಾಲೆಗಳಲ್ಲಿ ಯೋಗ ಮತ್ತು ಧ್ಯಾನ ಕಲಿಸುವ ನಿರ್ಧಾರವನ್ನು ನಿರ್ಲಕ್ಷಿಸಿದ ಕಾಂಗ್ರೆಸ್ ಸರಕಾರ !

ವಿದ್ಯಾರ್ಥಿಗಳ ವ್ಯಕ್ತಿ ವಿಕಾಸn, ಆರೋಗ್ಯ ಮತ್ತು ಏಕಾಗ್ರತೆಗೆ ಅತ್ಯಂತ ಉಪಯುಕ್ತವಾದ ಯೋಗ ಹಾಗೂ ಧ್ಯಾನವನ್ನು ಸರಕಾರಿ ಶಾಲೆಗಳಲ್ಲಿ ಕಲಿಸಬೇಕು ಎಂದು ರಾಜ್ಯದ ಹಿಂದಿನ ಭಾಜಪ ಸರಕಾರ ನಿರ್ಧರಿಸಿತ್ತು.

ಜಮ್ಮು ಕಾಶ್ಮೀರದಲ್ಲಿನ ಪ್ರಸಿದ್ಧ ಕಾಳಿಮಾತೆಯ ದೇವಸ್ಥಾನದಲ್ಲಿ ಡ್ರೆಸ್ ಕೋಡ್ ಜಾರಿ : ಸ್ಕರ್ಟ್ ಅಥವಾ ಜೀನ್ಸ್ ಗೆ ನಿಷೇಧ !

ಜಮ್ಮು ಕಾಶ್ಮೀರದಲ್ಲಿನ ಪ್ರಸಿದ್ಧ ‘ಬಾವೇ ವಾಲಿ ಮಾತಾ’ ದೇವಸ್ಥಾನದ ವ್ಯವಸ್ಥಾಪಕರಿಂದ ಭಕ್ತರಿಗಾಗಿ ಡ್ರೆಸ್ ಕೋಡ್ ಜಾರಿ ಮಾಡಿದ್ದಾರೆ. ಜಮ್ಮು ನಗರದಲ್ಲಿ ಮೊದಲ ಬಾರಿಗೆ ಈ ರೀತಿಯ ನಿಯಮ ರೂಪಿಸಿ ಅದರ ಫಲಕ ಶ್ರೀ ಕಾಳಿ ಮಾತೆಯ ದೇವಸ್ಥಾನದ ಪ್ರವೇಶ ದ್ವಾರದಲ್ಲಿ ಹಾಕಲಾಗಿದೆ.