‘ವ್ಯಾಲೆಂಟೈನ್‌ ಡೇ’ ಈ ಪಾಶ್ಚಾತ್ಯ ತಪ್ಪು ಆಚರಣೆ ಕುರಿತಾದ ಪ್ರಬೋಧನೆಗಾಗಿ ಪ್ರಸಾರ ಸಾಹಿತ್ಯಲಭ್ಯ

ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರಿಗೆ ಸೂಚನೆ

ಮನೆ, ಸಂಸ್ಕೃತಿ ಮತ್ತು ದೇವಾಲಯಗಳು ಹಿಂದೂ ಸಮಾಜದ ಕೇಂದ್ರ ಬಿಂದುಗಳಾಗಿವೆ.

ಪ್ರಸ್ತುತ, ಈ ಜೀವನ ವ್ಯವಸ್ಥೆಯು ಹದಗೆಟ್ಟಿದೆ. ಆದ್ದರಿಂದ, ಅರಾಷ್ಟ್ರೀಯತೆಯ ಬಿಕ್ಕಟ್ಟು ನಮ್ಮ ಮುಂದೆ ನಿಂತಿದೆ. ಅದನ್ನು ತೊಡೆದುಹಾಕಲು ಧರ್ಮ ಮತ್ತು ರಾಷ್ಟ್ರೀಯತೆಯನ್ನು ಒಗ್ಗೂಡಿಸಬೇಕು.

ಸಚ್ಚಿದಾನಂದ ಪರಬ್ರಹ್ಮಡಾ. ಆಠವಲೆ ಇವರ ತೇಜಸ್ವಿ ವಿಚಾರ

‘ವೈದ್ಯರು ನ್ಯಾಯವಾದಿಗಳು ಹೇಳಿದ ವಿಷಯಗಳನ್ನು ಬುದ್ಧಿವಾದಿಗಳು ಕೂಡಲೆ ಒಪ್ಪುತ್ತಾರೆ.  ‘ಏಕೆ ? ಹೇಗೆ ?’ ಎಂದು ಅವರನ್ನು ಕೇಳುವುದಿಲ್ಲ; ಆದರೆ ಸಂತರು ಏನಾದರೂ ಹೇಳಿದರೆ ಅವರ ಮನಸ್ಸಿನಲ್ಲಿ ‘ಏಕೆ ? ಹೇಗೆ ?’,ಇಂತಹ ಪ್ರಶ್ನೆಗಳು ಬರುತ್ತವೆ !’

ಆಪತ್ಕಾಲದಲ್ಲಿ ಬದುಕುಳಿಯಲು ಪಾಶ್ಚಾತ್ಯರಿಂದಾಗುತ್ತಿರುವ ವ್ಯರ್ಥ ಪ್ರಯತ್ನಗಳು !

ಪಾಶ್ಚಾತ್ಯ ದೇಶಗಳು ಈ ಬಗ್ಗೆ ನಿಧಾನವಾಗಿ ಚಿಂತನೆ ಮಾಡಲಾರಂಭಿಸಿವೆ. ಅಂದರೆ ಈ ಚಿಂತನೆಯೂ ಮಾಲಿನ್ಯಯುಕ್ತ ಕೋಕೋಕೋಲಾ ಕುಡಿಯುತ್ತಾ ಮತ್ತು ಕಸವನ್ನು ಉತ್ಪತ್ತಿ ಮಾಡುತ್ತಾ ನಡೆಯುತ್ತಿದೆ. ಈ ಪ್ರಯತ್ನವೂ ಎರಡೂ ದಿಕ್ಕುಗಳಲ್ಲಿ ನಡೆಯುತ್ತಿದೆ.

ಕೇಂದ್ರ ಸರಕಾರವು ಹಿಂದೂಗಳ ಸ್ಥಳಾಂತರವನ್ನು ತಡೆಯುವುದಕ್ಕಾಗಿ ಸರಿಯಾದ ಹೆಜ್ಜೆಯನ್ನು ಇಡಬೇಕು ! – ಅನಿಲ ಧೀರ, ರಾಷ್ಟ್ರೀಯ ಕಾರ್ಯದರ್ಶಿ, ಭಾರತ ರಕ್ಷಾ ಮಂಚ್‌

ಹಿಂದುಗಳ ಪಲಾಯನ ಯಾಕೆ ಆಗುತ್ತಿದೆ ? ಇದಕ್ಕೆ ಕೇಂದ್ರ ಸರಕಾರವು ಕಾರಣವನ್ನು ಹುಡುಕಿ ಯೋಗ್ಯ ಕ್ರಮ ಕೈಗೊಳ್ಳಬೇಕು ಭಾರತವು ಇತರ ದೇಶಗಳಿಂದ ಕಲಿತು ಹಿಂದೂಗಳ ಸ್ಥಳಾಂತರದ ಸಮಸ್ಯೆಯನ್ನು ಪರಿಹರಿಸುವ ಕಾಯಿದೆಯನ್ನು ಮಾಡಬೇಕು.

ಪ್ರದೂಷಣೆಯಿಂದ ಮುಕ್ತಿ ಸಿಗಲು ಹಿಂದೂ ಧರ್ಮರಾಜ್ಯದ ಸ್ಥಾಪನೆ ಅನಿವಾರ್ಯ !

ಯಾವುದೇ ರಾಜಕಾರಣಿಯ ಕಾರ್ಯಪದ್ಧತಿಯನ್ನು ನೋಡಿದರೆ ಅವನಿಂದ ಧರ್ಮಾಚರಣೆಯ ಆಸೆಯನ್ನು ಮಾಡುವುದು ವ್ಯರ್ಥವಾಗಿದೆ. ಇದರಿಂದ ಪುನಃ ಸ್ಪಷ್ಟವಾಗುವುದೇನೆಂದರೆ, ಪ್ರದೂಷಣೆಯಿಂದ ಮುಕ್ತಿ ಸಿಗಲು ಹಿಂದು ಧರ್ಮರಾಜ್ಯವನ್ನು ಸ್ಥಾಪಿಸುವುದು ಅನಿವಾರ್ಯವಾಗಿದೆ.’ 

ಹಿಂದೂ ಅಲ್ಪಸಂಖ್ಯಾತರೆಂದರೆ ಭಾರತವನ್ನು ಕಳೆದುಕೊಳ್ಳುವುದು !

ಪ್ರಸ್ತುತ, ದೇಶದ ೮ ರಾಜ್ಯಗಳಲ್ಲಿ ಹಿಂದೂಗಳು ‘ಅಲ್ಪಸಂಖ್ಯಾತ’ರಾಗಿದ್ದಾರೆ. ಹಾಗಾಗಿ ಹಿಂದೂಗಳು ಈ ರಾಜ್ಯಗಳಲ್ಲಿ ‘ಅಲ್ಪಸಂಖ್ಯಾತ’ರೆಂದು ಸೌಲಭ್ಯಗಳನ್ನು ಕೋರುವ ಸಮಯ ಬಂದಿದೆ. ಈ ರಾಜ್ಯಗಳಲ್ಲಿ ಹಿಂದೂ ಅಲ್ಪಸಂಖ್ಯಾತರಾಗುವ ಪ್ರಕ್ರಿಯೆ ಹಂತಹಂತವಾಗಿ ನಡೆಯುತ್ತಿದೆ.

ಭಕ್ತರಿಗೆ ಬ್ರಹ್ಮಚೈತನ್ಯ ಗೋಂದವಲೆಕರ ಮಹಾರಾಜರ ಮಾರ್ಗದರ್ಶನ

ಭಗವಂತನು ಭಕ್ತರ ಸಂಕಟಗಳನ್ನು ದೂರ ಮಾಡುತ್ತಾನೆ, ಅಂದರೆ ‘ಅವರ ಪ್ರಾಪಂಚಿಕ ಸಂಕಟಗಳನ್ನು ದೂರಗೊಳಿಸುತ್ತಾನೆ’, ಎಂದಲ್ಲ. ಆ ಸಂಕಟಗಳನ್ನು ಅವನು (ಭಗವಂತನು) ಸಹಜವಾಗಿ ದೂರ ಮಾಡಬಲ್ಲನು; ಆದರೆ ಆ ಭಕ್ತನಿಗೆ ಸಮಾಧಾನವಾಗಿರುವಂತೆ ಮಾಡಿ ಸಂಕಟಗಳನ್ನು ಸಹಿಸುವ ಶಕ್ತಿಯನ್ನು ಕೊಡುತ್ತಾನೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಬೋಧಪ್ರದ ಮಾರ್ಗದರ್ಶನ !

‘ಮುಂದಿನ ಪೀಳಿಗೆ ಭಯೋತ್ಪಾದಕರಾಗಬಾರದು, ಅದಕ್ಕಾಗಿ ಶಾಲೆಯ ಪಠ್ಯಕ್ರಮಗಳಲ್ಲಿಯೇ ಹಿಂದೂ ಧರ್ಮದಲ್ಲಿ ಹೇಳಲಾದ ಜ್ಞಾನ, ವಿಜ್ಞಾನ ಮತ್ತು ಒಳ್ಳೆಯ ಸಂಸ್ಕಾರಗಳನ್ನು ಕಲಿಸಿದರೆ ಬಾಲಕರ ಮನಸ್ಸಿನಲ್ಲಿ ರಾಷ್ಟ್ರಪ್ರೇಮ ಉತ್ಪನ್ನವಾಗುತ್ತದೆ !’