ಸಚ್ಚಿದಾನಂದ ಪರಬ್ರಹ್ಮಡಾ. ಆಠವಲೆ ಇವರ ತೇಜಸ್ವಿ ವಿಚಾರ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಢೋಂಗಿ ಬುದ್ಧಿವಾದಿ, ಅರ್ಥಾತ್‌ ಧರ್ಮದ್ರೋಹಿ !

‘ವೈದ್ಯರು ನ್ಯಾಯವಾದಿಗಳು ಹೇಳಿದ ವಿಷಯಗಳನ್ನು ಬುದ್ಧಿವಾದಿಗಳು ಕೂಡಲೆ ಒಪ್ಪುತ್ತಾರೆ. ‘ಏಕೆ ? ಹೇಗೆ ?’ ಎಂದು ಅವರನ್ನು ಕೇಳುವುದಿಲ್ಲ; ಆದರೆ ಸಂತರು ಏನಾದರೂ ಹೇಳಿದರೆ ಅವರ ಮನಸ್ಸಿನಲ್ಲಿ ‘ಏಕೆ ? ಹೇಗೆ ?’,ಇಂತಹ ಪ್ರಶ್ನೆಗಳು ಬರುತ್ತವೆ !’

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ