‘ಸಮ್ಮೇದ ಶಿಖರ್ಜಿ’ ತೀರ್ಥಕ್ಷೇತ್ರವನ್ನು ಪ್ರವಾಸಿತಾಣ ಮಾಡಲು ಜೈನರ ವಿರೋಧ ಮತ್ತು ಅವರ ಧರ್ಮನಿಷ್ಠೆ !
ಸರಕಾರವು ಹಿಂದೂಗಳ ಅನೇಕ ಪವಿತ್ರ ದೇವಸ್ಥಾನಗಳನ್ನು ಮತ್ತು ಧಾರ್ಮಿಕ ಸ್ಥಳಗಳನ್ನು ಅನೇಕ ದಶಕಗಳ ಹಿಂದೆಯೇ ‘ಪ್ರವಾಸೀತಾಣ’ವನ್ನಾಗಿ ಘೋಷಿಸಿದೆ. ಇಂದು ಅಲ್ಲಿ ಮಾಂಸ ಹಾಗೂ ಮೀನುಗಳ, ಮದ್ಯ ಹಾಗೂ ಅಮಲು ಪದಾರ್ಥಗಳ ವ್ಯಾಪಾರ ನಡೆಯುತ್ತದೆ. ಇಷ್ಟಾದರೂ ಹಿಂದೂಗಳು ಯಾವತ್ತೂ ಅದನ್ನು ವಿರೋಧಿಸಲಿಲ್ಲ.