ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಬೋಧಪ್ರದ ಮಾರ್ಗದರ್ಶನ !

‘ಈಶ್ವರಪ್ರಾಪ್ತಿಗಾಗಿ ಸಾಧನೆ ಮಾಡಬೇಕಿದ್ದರೆ, ಭಾರತ ಬಿಟ್ಟು ಬೇರೆ ಯಾವುದೇ ದೇಶದಲ್ಲಿ ರಬೇಡಿ; ಏಕೆಂದರೆ ಭಾರತೀಯರ ಸ್ಥಿತಿ ಸರಿಯಿರದಿದ್ದರೂ, ಭಾರತ ದಂತಹ ಸಾತ್ತ್ವಿಕ ದೇಶ ವಿಶ್ವದಲ್ಲಿ ಎಲ್ಲಿಯೂ ಇಲ್ಲ. ಬೇರೆ ಎಲ್ಲಾ ದೇಶಗಳಲ್ಲಿ ರಜ-ತಮದ ಪ್ರಮಾಣ ಅತ್ಯಧಿಕವಾಗಿದೆ; ಆದರೂ ಶೇ. ೫೦ ಕ್ಕಿಂತ ಹೆಚ್ಚು ಆಧ್ಯಾತ್ಮಿಕ ಮಟ್ಟವಿರುವ ವ್ಯಕ್ತಿಯು ಜಗತ್ತಿನಲ್ಲಿ ಎಲ್ಲಿಯೂ ಇದ್ದು ಸಾಧನೆ ಮಾಡಬಹುದು !

ಭಾರತೀಯರಲ್ಲಿಯ ರಾಷ್ಟ್ರಪೇಮದ ಅಭಾವ

ಚೀನಾದಿಂದ ಆಮದು ಮಾಡಿದಂತಹ ವಸ್ತುಗಳು ತುಂಬ ಹಿಂದಿನ ಕಾಲದಿಂದಲೇ ಭಾರತದಲ್ಲಿ ತಯಾರು ಮಾಡಲಾಗುತ್ತಿದೆ ಆದರೂ ಭಾರತೀಯರು ಸ್ವದೇಶಿ ವಸ್ತುವನ್ನು ಖರೀದಿಸದೆ ಚೀನಾದವರ ವಸ್ತುಗಳಿಗೆ ಪ್ರಾಧಾನ್ಯ ನೀಡುತ್ತಾರೆ. ಇದರ ಕಾರಣವೆಂದರೆ ಭಾರತೀಯರಲ್ಲಿ ರಾಷ್ಟ್ರಪ್ರೇಮದ ಅಭಾವ, ಎಂದು ಹೇಳಬೇಕಾಗುತ್ತದೆ.

ಸಾಧಕರೇ, ಸಂಚಾರವಾಣಿಯ ಮೂಲಕ ಸಂಪರ್ಕಿಸಿದ್ದರಿಂದ ಮನೆಗೆಲಸ, ಹಾಗೆಯೇ ಕಾರ್ಯಾಲಯದ ಕಾರ್ಯಗಳಲ್ಲಿ ವ್ಯತ್ಯಯ ಆಗಬಾರದೆಂದು ಸಹಸಾಧಕರಿಗೆ ತಮಗೆ ಲಭ್ಯವಿರುವ ಸಮಯವನ್ನು ಸೂಚಿಸಿ !

‘ಪ್ರಸಾರದ ಅನೇಕ ಸಾಧಕರು ಕೌಟುಂಬಿಕ ಜವಾಬ್ದಾರಿಯನ್ನು ನಿಭಾಯಿ ಸುತ್ತಾ ಧರ್ಮಪ್ರಸಾರದ ಸೇವೆಯನ್ನು ಮಾಡುತ್ತಾರೆ. ಅವರು ಮನೆಯಲ್ಲಿರುವಾಗ ಕೆಲವೊಮ್ಮೆ ಸಹಸಾಧಕರು ಸೇವೆಯ ವಿಷಯದಲ್ಲಿ ಅವರಿಗೆ ಸಂಚಾರಿವಾಣಿಯ ಮೂಲಕ ಕರೆ ಮಾಡಿ ಸಂಪರ್ಕಿಸುತ್ತಾರೆ ಮತ್ತು ಸೇವೆಯ ಬಗ್ಗೆ ಮಾತನಾಡುತ್ತಾರೆ.

ಉತ್ತರಪ್ರದೇಶದಲ್ಲಿ ಮುಸಲ್ಮಾನ ಯುವಕನಿಂದಲೇ ಮಸೀದಿಗೆ ನುಗ್ಗಿ ಕುರಾನ್‌ಗೆ ಬೆಂಕಿ !

ಕುರಾನನ್ನು ಸುಟ್ಟಿರುವ ಯುವಕನನ್ನು ತಕ್ಷಣ ಬಂಧಿಸದೇ ಇದಿದ್ದರೆ, ಈ ಘಟನೆಯ ಆರೋಪವನ್ನು ಹಿಂದೂಗಳ ತಲೆಗೆ ಕಟ್ಟಿ ಯಾರದ್ದಾದರೂ ಶಿರಚ್ಛೇದದ ಘಟನೆಯಾಗುತ್ತಿತ್ತು, ಎಂದು ಯಾರಿಗಾದರೂ ಅನಿಸಿದರೆ ತಪ್ಪೇನಿದೆ ?

ಈಗಿನ ಸಮಯವು ಹಿಂದವೀ ಸ್ವರಾಜ್ಯದ ಸ್ಥಾಪನೆಯ ಮೊದಲು ಇದ್ದ ಕಾಲಕ್ಕೆ ಸಮವಾಗಿದೆ

ಛತ್ರಪತಿ ಶಿವಾಜಿ ಮಹಾರಾಜರ ಸಮಯದಲ್ಲಿ ಹಿಂದವೀ ಸ್ವರಾಜ್ಯ ಸಿಗುವ ಮೊದಲು ಸಮಾಜದ ಸ್ಥಿತಿಯು ಹೇಗಿತ್ತೋ ಅದೇ ಸ್ಥಿತಿಯು ಇಂದೂ ಇದೆ. ಜಾತ್ಯತೀತ, ಬುದ್ಧಿಪ್ರಾಮಾಣ್ಯವಾದಿ ಹಾಗೂ ಪ್ರಗತಿಪರರ ವಿಚಾರದ ಜನರು ನಮ್ಮ ದೇಶದಲ್ಲಿ ಸರ್ವಧರ್ಮಸಮಭಾವದ ವಿಚಾರವನ್ನು ಹರಡಿ ಸಮಾಜಕ್ಕೆ ತುಂಬಾ ಹಾನಿ ಮಾಡುತ್ತಿದ್ದಾರೆ.

ಕೃಷಿಯ ಕೆಲಸಗಳನ್ನು ಮನೆಯವರೆಲ್ಲರೂ ಹಂಚಿಕೊಳ್ಳಬೇಕು !

‘ನಾವು ನಮ್ಮ ಕುಟುಂಬಕ್ಕಾಗಿ ತರಕಾರಿಗಳ ಕೃಷಿ ಮಾಡಿದರೆ ಅದರಲ್ಲಿ ನಿಯಮಿತವಾಗಿ ಮಾಡಬೇಕಾದ ಅನೇಕ ಸಣ್ಣ ಪುಟ್ಟ ಕೆಲಸಗಳಿರುತ್ತವೆ, ಉದಾ. ಗಿಡಗಳಿಗೆ ನೀರು ಹಾಕುವುದು, ಪ್ರತಿದಿನ ದೇವರ ಪೂಜೆಗಾಗಿ ಹೂವುಗಳನ್ನು ಮತ್ತು ಕೊಯ್ಲುಗೆ ಬಂದ ತರಕಾರಿಗಳನ್ನು ತರುವುದು, ಜೀವಾಮೃತ ತಯಾರಿಸುವುದು.

ನಾವು ಅಲ್ಪಸಂಖ್ಯಾತರಾಗಿದ್ದೇವೆ ಎಂಬುದು ಮುಸಲ್ಮಾನರಿಗೆ ಎಂದಿನಿಂದ ಚಿಂತೆಯಾಗಲಾರಂಭಿಸಿತು ?

“ನಾವು ಅಲ್ಪಸಂಖ್ಯಾತರು ಇರುತ್ತೇವೆ, ಎಂಬುದು ಮುಸಲ್ಮಾನರಿಗೆ ಎಂದಿನಿಂದ ಚಿಂತೆ ಅನಿಸತೊಡಗಿತು ? ಎಂದು ಖ್ಯಾತ ಪತ್ರಕರ್ತ ಶ್ರೀ. ಎಮ್.ಜೆ. ಅಕ್ಬರರು ಕೇಳುತ್ತಿದ್ದಾರೆ. ಮುಸಲ್ಮಾನರು ಭಾರತದಲ್ಲಿ ಯಾವಾಗಲೂ ಅಲ್ಪಸಂಖ್ಯಾತ ರಾಗಿದ್ದರು

ಆದೇಶ ಬಂದರೆ ಕ್ರಮಕ್ಕೆ ಸಿದ್ಧ ! – ಲೆಫ್ಟಿನೆಂಟ್ ಜನರಲ್ ಎ.ಡಿ.ಎಸ್. ಔಜ್ಲಾ

ಪಾಕ್ ಆಕ್ರಮಿತ ಕಾಶ್ಮೀರವನ್ನು ಮರಳಿ ಪಡೆಯಲು ಭಾರತೀಯ ಸೇನೆಗೆ ಆದೇಶ ನೀಡುವಲ್ಲಿ ಏನು ಸಮಸ್ಯೆ ಇದೆ ಎಂಬುದನ್ನು ಜನರಿಗೆ ತಿಳಿಸಬೇಕು ! ೭೫ ವರ್ಷಗಳಿಂದ ಭಾರತದ ಅವಿಭಾಜ್ಯ ಭಾಗ ಪಾಕಿಸ್ತಾನದಲ್ಲಿರುವುದು ಭಾರತಕ್ಕೆ ಲಜ್ಜಾಸ್ಪದ !

ಅನಾಸಕ್ತ, ತಲ್ಲೀನರಾಗಿ ಮೂರ್ತಿ ಕೆತ್ತನೆಯ ಸೇವೆ ಮಾಡುವ ಮತ್ತು ಪರಾತ್ಪರ ಗುರು ಡಾ. ಆಠವಲೆ ಇವರ ಕುರಿತು ಭಾವವಿರುವ ಕಾರವಾರದ ಶಿಲ್ಪಕಾರ ಪೂ. ನಂದಾ ಆಚಾರಿ (ಗುರೂಜಿ) (೮೨ ವರ್ಷ)

ವಯಸ್ಸು ಹೆಚ್ಚಾಗಿದ್ದರೂ ಅವರು ಪ್ರತಿಯೊಂದು ಕೃತಿಯನ್ನು ಬಹಳ ತತ್ಪರತೆಯಿಂದ ಮಾಡುತ್ತಾರೆ. ಅವರ ಮನೆಯು ಮೂರ್ತಿ ಕೆತ್ತುವ ಸ್ಥಳದಿಂದ ಸುಮಾರು ೧೦೦ ರಿಂದ ೧೫೦ ಅಡಿ ದೂರದಲ್ಲಿದೆ. ಅವರಿಗೆ ವಯೋಮಾನ ಸಹಜ ತೊಂದರೆಗಳಾಗುತ್ತದೆ ಮತ್ತು ಅವರಿಗೆ ಮಂಡಿ ನೋವಿದೆ. ಆದರೂ ನಾವು ಸೇವೆ ಮಾಡುವಾಗ ಅವರಿಗೆ ನಮಗೆ ಏನಾದರೂ ತೋರಿಸಬೇಕೆಂದು ನೆನಪಾದರೆ ಅವರು ಮನೆಗೆ ಹೋಗಿ ಆ ವಸ್ತು ತಂದು ನಮಗೆ ತೋರಿಸುತ್ತಿದ್ದರು.