ರೋಗಿಗಳೊಂದಿಗೆ ಹೀಗೆ ನಡೆದುಕೊಳ್ಳಲು ಎಲ್ಲರಿಗೂ ವೈದ್ಯಕೀಯ ಶಿಕ್ಷಣದಲ್ಲಿ ಏಕೆ ಕಲಿಸುವುದಿಲ್ಲ ?

‘ನಾನು ಹಾಗೂ ನನ್ನ ಪತಿ ೧೫ ದಿನಗಳಲ್ಲಿ ಕೊರೋನಾದಿಂದ ಪೂರ್ಣವಾಗಿ ಮುಕ್ತವಾದ ನಂತರ ಪಲೂಸ (ಸಾಂಗ್ಲಿ ಜಿಲ್ಲೆ, ಮಹಾರಾಷ್ಟ್ರ) ಇಲ್ಲಿಯ ಡೆಡಿಕೆಟೆಡ್ ಕೋವಿಡ್ (ಸಶುಲ್ಕ) ಕಕ್ಷೆಯಿಂದ ಬಿಡುಗಡೆಯನ್ನು ನೀಡಲಾಯಿತು’.

ಆಗ ನಮಗೆ ಗುಲಾಬಿ ಹೂವನ್ನು ನೀಡಿ ಬೀಳ್ಕೋಟ್ಟರು. ಹಾಗೆಯೇ ‘ನಿಮಗೇನಾದರೂ ತೊಂದರೆಯಾಯಿತೇ ? ನಮ್ಮಿಂದ ಏನಾದರೂ ಮಾಡಲು ಉಳಿಯಿತೆ ?’, ಎಂದು ವಿಚಾರಿಸಿದರು. (ಇತರ ಆಸ್ಪತ್ರೆಗಳು ‘ಡೆಡಿಕೆಟೆಡ್ ಕೋವಿಡ್ (ಸಶುಲ್ಕ) ಕಕ್ಷೆ’ಯ ಆದರ್ಶವನ್ನು ಮುಂದಿಟ್ಟುಕೊಳ್ಳಬೇಕು ! – ಸಂಪಾದಕರು)  – ಸೌ. ಅಲಮಾ ಭೀಮರಾವ್ ಖೋತ.