ಕೇರಳದಲ್ಲಿ ಮುಸಲ್ಮಾನ ಯುವ ಸಂಘಟನೆಯ ಪ್ಯಾಲೆಸ್ಟೈನ್ ಬೆಂಬಲಿಸಿ ಆಯೋಜಿಸಿದ್ದ ಆನ್ಲೈನ್ ಸಭೆಯಲ್ಲಿ ಹಮಾಸದ ನಾಯಕನಿಂದ ಮಾರ್ಗದರ್ಶನ !
ಇಂತಹ ಸಭೆಗೆ ಕೇರಳದಲ್ಲಿನ ಸರಕಾರವು ಅನುಮತಿ ಹೇಗೆ ನೀಡಿತು ? ಇದನ್ನು ಕೇಂದ್ರ ಸರಕಾರ ವಿಚಾರಣೆ ನಡೆಸಬೇಕು !
ಇಂತಹ ಸಭೆಗೆ ಕೇರಳದಲ್ಲಿನ ಸರಕಾರವು ಅನುಮತಿ ಹೇಗೆ ನೀಡಿತು ? ಇದನ್ನು ಕೇಂದ್ರ ಸರಕಾರ ವಿಚಾರಣೆ ನಡೆಸಬೇಕು !
ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಬೆಳವಣಿಗೆಗಳ ಕುರಿತಾದ ಮಾಹಿತಿಯನ್ನು ಇಸ್ರೇಲ್ ಸೇನೆ ಮತ್ತು ರಕ್ಷಣಾ ಸಚಿವಾಲಯವು ತಮ್ಮ ವಿವಿಧ ’ಎಕ್ಸ್’ ಖಾತೆಗಳ ಮೂಲಕ ನಿರಂತರವಾಗಿ ಪ್ರಸಾರ ಮಾಡುತ್ತಿದೆ.
ಇಸ್ರೇಲ್ ಮತ್ತು ಹಮಾಸ್ ಇವರಲ್ಲಿ ಯುದ್ಧ ಆರಂಭವಾಗಿ ಈಗ ೧೯ ದಿನ ಕಳೆದಿದೆ. ಇಂತಹದರಲ್ಲಿ ಇಸ್ರೇಲ್ ಸಿರಿಯಾದೊಂದಿಗೂ ಯುದ್ಧ ಮಾಡುತ್ತಿದೆ. ಅದು ಅಕ್ಟೋಬರ್ ೨೪ ರ ರಾತ್ರಿ ಸಿರಿಯಾದ ಸೈನ್ಯದ ನೆಲೆಯ ಮೇಲೆ ದಾಳಿ ಮಾಡಿದೆ.
ನೂರಾರು ಇಸ್ರೈಲ್ ನಾಗರಿಕರನ್ನು ಸಾಯಿಸುವ ಧೈರ್ಯ ಹಮಾಸ್‌ಗೆ ಎಲ್ಲಿಂದ ಬಂತು ? ಹಮಾಸ್ ಒಬ್ಬಂಟಿಯಾಗಿರದೆ ಅದು ಮಾಡಿದ ಆಕ್ರಮಣವು ಸಾಮೂಹಿಕ ಒಳಸಂಚಿನ ಪರಿಣಾಮವಾಗಿದೆ.
ಭಾರತದಲ್ಲಿನ ಗಲಭೆಗಳು ಅಥವಾ ಇಂದು ಇಸ್ರೈಲ್‌ನಲ್ಲಿ ಯಾವ ರೀತಿ ದಾಳಿಯನ್ನು ಮಾಡಲಾಯಿತೋ, ಅವುಗಳನ್ನು ನೋಡಿದರೆ, ಈ ದಾಳಿಗಳನ್ನು ಹೆಚ್ಚಾಗಿ ಮುಸ್ಲಿಂ ಸಮುದಾಯ ಒಂದೆಡೆ ಸೇರುವ ಶುಕ್ರವಾರಗಳಂದು ಅಥವಾ ಇತರ ಧರ್ಮೀಯರ ಹಬ್ಬಗಳಂದು ಮಾಡುವುದು ಸಾಮಾನ್ಯವಾಗಿ ಕಂಡುಬರುತ್ತದೆ.
ಇಸ್ರೈಲ್-ಹಮಾಸ್ ಯುದ್ಧವು ಮೂರನೇ ಮಹಾಯುದ್ಧದ ಒಂದು ಭಾಗವಾಗಿದೆ
ಈ ಅಧರ್ಮದ ವಿರುದ್ಧವೇ ಜಗತ್ತಿನಾದ್ಯಂತ ದಂಗೆಯೇಳ ಬಹುದು. ಈ ಯುದ್ಧವು ಬಹಳ ವಿನಾಶಕಾರಿಯಾಗಲಿದೆ, ಇದರಲ್ಲಿ ಯಾವುದೇ ಸಂಶಯವಿಲ್ಲ.
ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಆಂಟೋನಿಯೊ ಗುಟರೆಸರವರ ರಾಜೀನಾಮೆಗಾಗಿ ಇಸ್ರೇಲ್ ಒತ್ತಾಯಿಸಿದೆ. ಗುಟರೆಸರವರು `ಹಮಾಸ್ ಕಾರಣವಿಲ್ಲದೆ ಇಸ್ರೇಲ್ ಮೇಲೆ ದಾಳಿ ಮಾಡುತ್ತಿರಲಿಲ್ಲ.
ಇರಾನ್ ಅಥವಾ ಇರಾನ್ ನ ವತಿಯಿಂದ ಬೇರೆ ಯಾರಾದರೂ ಅಮೇರಿಕಾದ ನಾಗರೀಕರ ಮೇಲೆ ದಾಳಿ ಮಾಡಿದರೆ ಅಮೇರಿಕಾವು ಸುಮ್ಮನಿರುವುದಿಲ್ಲ.
ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧವು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿಧ್ವನಿಸುತ್ತಿದೆ. ಈ ಯುದ್ಧದ ಕುರಿತು ಪುಣೆಯ ಕೆಲವು ಪ್ರದೇಶದಲ್ಲಿ ಇಸ್ರೇಲ್ ನ ರಾಷ್ಟ್ರಧ್ವಜದ ’ಸ್ಟಿಕರ್ಸ್’ ಅಂಟಿಸಲಾಗಿದೆ. ಈ ದ್ವಜದ ಮೇಲೆ ಕಾಲಿನ ಹೆಜ್ಜೆ ಗುರುತು ಮೂಡಿವೆ.