ಭಾರತ ಸಹಿತ ಜಗತ್ತಿನಾದ್ಯಂತದ ಮತಾಂಧರ ಕುರಿತು ಕಂಡುಬರುವ ಕೆಲವು ನಿರೀಕ್ಷಣೆಗಳು

ಇಸ್ರೈಲ್‌ ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಿಮಿತ್ತ…

೧. ಇಸ್ರೈಲ್‌ನಲ್ಲಿ ಮಸೀದಿಗಳ ಮೇಲೆ ಅಳವಡಿಸಿದ ಧ್ವನಿವರ್ಧಕಗಳನ್ನು ‘ಜಿಹಾದಿ’ ಆಕ್ರಮಣಗಳಿಗಾಗಿ ಮತ್ತು ಇತರ ಹಿಂಸಾಚಾರದ ಸೂಚನೆಗಳಿಗಾಗಿ ಉಪಯೋಗಿಸಲಾಗುತ್ತಿದೆ. ಕಾಶ್ಮೀರ ದಲ್ಲಿಯೂ ಇದೇ ರೀತಿಯ ಪದ್ಧತಿ ಯನ್ನು ಉಪಯೋಗಿಸಲಾಗಿತ್ತು.ಇಸ್ಲಾಮಿಕ್‌ ದಾಳಿಕೋರರು ಎಲ್ಲವನ್ನು ಮೊದಲೇ ನಿರ್ಧರಿಸಿ ಆಯೋಜನಾಬದ್ಧ ರೀತಿಯಲ್ಲಿ ದಾಳಿಯನ್ನು ನಡೆಸುತ್ತಾರೆ. ಮೊದಲು ನಿರ್ಧರಿಸಿದ ಪರಿಸರದಲ್ಲಿನ ಮನೆ ಮತ್ತು ಜಾಗವನ್ನು ಖಾಲಿ ಮಾಡುವುದು, ಹತ್ಯೆ ಮಾಡಬೇಕಾದ ವ್ಯಕ್ತಿಯನ್ನು ಗುರುತಿಸಿಡುವುದು, ಲೂಟಿ ಮಾಡಬೇಕಾದ ಅಂಗಡಿಗಳನ್ನು ಗುರುತಿಸಿಡುವುದು, ಇತ್ಯಾದಿ. ನಂತರ ಇಂತಹ ವಿವಿಧ ರೀತಿಯ ‘ಗುರಿ’ಗಳನ್ನು ಸಾಧಿಸಲು ಪ್ರಯತ್ನಿಸುತ್ತಾರೆ. ಭಾರತದಲ್ಲಿಯೂ ಅನೇಕ ಸ್ಥಳಗಳಲ್ಲಿ ಇದರ ಅನುಭವವು ಬಂದಿದೆ.

೨. ಇಸ್ಲಾಮಿಕ್‌ ಜಿಹಾದಿಗಳ ಒಂದು ಗುಂಪು ಯಾವಾಗ ಹಿಂಸಾತ್ಮಕ ಕೃತ್ಯಗಳ ಮೂಲಕ ಭಯವನ್ನು ಹರಡುತ್ತದೆ ಅಥವಾ ‘ಗುರಿ’ಯನ್ನು ಸಾಧಿಸುತ್ತದೆಯೋ, ಆಗ ಮಹಿಳೆ ಯರು, ಕೆಲವು ಪುರುಷರು, ಮಕ್ಕಳು ಸೇರಿದಂತೆ ಇರುವ ಇತರ ಸಾಮಾನ್ಯ ಇಸ್ಲಾಮಿಕ್‌ ಗುಂಪುಗಳು ಆ ಹಿಂಸೆಯನ್ನು ಬೆಂಬಲಿಸುತ್ತವೆ ಅಥವಾ ಆ ಹಿಂಸಾತ್ಮಕ ಘಟನೆಗಳನ್ನು ಸೌಮ್ಯರೀತಿಯದ್ದಾಗಿವೆ ಎಂಬುದನ್ನು ಬಿಂಬಿಸಲು ಪ್ರಯತ್ನಿಸುತ್ತವೆ ಅಥವಾ ‘ಸೈಎ’ (ಅಮೇರಿಕಾದ ಗುಪ್ತಚರ ಸಂಸ್ಥೆ). ‘ಮೋಸಾದ್’ (ಇಸ್ರೈಲ್‌ ಗುಪ್ತಚರ ಸಂಸ್ಥೆ), ‘ರಾ’ (ಭಾರತದ ಗುಪ್ತಚರ ಸಂಸ್ಥೆ), ‘RSS’ (ರಾಷ್ಟ್ರೀಯ ಸ್ವಯಂಸೇವಕ ಸಂಘ), ಅಮೇರಿಕಾ ಇಂತಹ ವಿಚಿತ್ರ ಅಥವಾ ಯಾವುದೇ ಸಂಬಂಧವಿಲ್ಲದ ವ್ಯಕ್ತಿಗಳ ಅಥವಾ ಸಂಘಟನೆಗಳ ಅಥವಾ ರಾಜಕೀಯ ಪಕ್ಷಗಳ ಹೆಸರನ್ನು ಹೇಳಿ ದಾರಿ ತಪ್ಪಿಸುತ್ತಾರೆ. ಭಾರತಕ್ಕೂ ಇದರ ಅನುಭವವಿದೆ.

೩. ಜಿಹಾದಿ ಸಂಘಟನೆಗಳು ಅಥವಾ ಜಿಹಾದಿ ವ್ಯಕ್ತಿಗಳು ಶಾಂತಿಪಾಲನೆಯ ಕಾಲವನ್ನು ಬಳಸಿಕೊಂಡು ಆಯಾ ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳ ಸುತ್ತಲಿನ ಗಡಿ ಪ್ರದೇಶ ಗಳ ಸೂಕ್ತ ಸ್ಥಳಗಳಲ್ಲಿ ಅಗತ್ಯ ಬಿದ್ದಾಗ ತಕ್ಷಣ ಅವುಗಳನ್ನು ಉಪಯೋಗಿಸಲು ಬರುವಂತೆ ಮೊನಚಾದ (ಚೂಪಾದ) ಕಲ್ಲುಗಳು, ಜ್ವಲನಶೀಲ ಪದಾರ್ಥಗಳು, ದೂರದ ವರೆಗೆ ವಸ್ತುಗಳನ್ನು ಎಸೆದು ಗಾಯಗೊಳಿಸಲು ಬರುವಂತಹ ಗಲೋಲ (ಒಂದು ರೀತಿಯ ರಬ್ಬರಿನಿಂದ ತಯಾರಿಸಿದ ಚಿಕ್ಕ ಆಯುಧ) ಇತ್ಯಾದಿ ಅಕ್ರಮ ಶಸ್ತ್ರ್ತಾಸ್ತ್ರಗಳ ಸಂಗ್ರಹಕ್ಕಾಗಿ ಉಪಯೋಗಿಸುತ್ತಾರೆ. ಇದರ ಪುರಾವೆಗಳು ಜಗತ್ತಿನಾದ್ಯಂತ ಹಾಗೆಯೇ ಭಾರತದಲ್ಲಿಯೂ ಸಿಕ್ಕಿವೆ.೪. ಅಕ್ರಮ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲು ಅಥವಾ ಜಿಹಾದಿ ಪ್ರವೃತ್ತಿಯ ವ್ಯಕ್ತಿಗಳಿಗೆ ಆಶ್ರಯ ಅಥವಾ ರಕ್ಷಣೆ ನೀಡಲು ಅಮಲು ಪದಾರ್ಥಗಳ ಕಳ್ಳಸಾಗಾಣಿಕೆ, ಜೂಜಾಟ, ಕಾನೂನುಬಾಹಿರವಾದ ಶಸ್ತ್ರಾಸ್ತ್ರಗಳ ಮಾರಾಟಗಾರರು, ರಾತ್ರಿಯಿಡಿ ಅನಧಿಕೃತ ಹೊಟೇಲ ಮತ್ತು ಅದೇ ರೀತಿಯ ವ್ಯವಹಾರಗಳನ್ನು ನಡೆಸುವ ಮತಾಂಧ ದಂಧೆಕೋರರಿಗೆ ಪೊಲೀಸರೊಂದಿಗೆ ಇರುವ ಅರ್ಥಪೂರ್ಣ ಸಂಪರ್ಕವನ್ನು (ಆರ್ಥಿಕ ಸಂಬಂಧ) ಉಪಯೋಗಿಸಲಾಗುತ್ತದೆ. ಅನೇಕ ನಗರಗಳ ಪೊಲೀಸ್‌ ಠಾಣೆಗಳಲ್ಲಿ ಇಂತಹ ಅನೇಕ ದಲ್ಲಾಳಿಗಳು ಕಾರ್ಯನಿರತರಾಗಿರುತ್ತಾರೆ. ಇದು ಭಾರತದಲ್ಲಿ ಬಹಳಷ್ಟು ಬಾರಿ ಕಂಡುಬಂದಿದೆ.

೫. ಭಾರತದಲ್ಲಿನ ಗಲಭೆಗಳು ಅಥವಾ ಇಂದು ಇಸ್ರೈಲ್‌ನಲ್ಲಿ ಯಾವ ರೀತಿ ದಾಳಿಯನ್ನು ಮಾಡಲಾಯಿತೋ, ಅವುಗಳನ್ನು ನೋಡಿದರೆ, ಈ ದಾಳಿಗಳನ್ನು ಹೆಚ್ಚಾಗಿ ಮುಸ್ಲಿಂ ಸಮುದಾಯ ಒಂದೆಡೆ ಸೇರುವ ಶುಕ್ರವಾರಗಳಂದು ಅಥವಾ ಇತರ ಧರ್ಮೀಯರ ಹಬ್ಬಗಳಂದು ಮಾಡುವುದು ಸಾಮಾನ್ಯವಾಗಿ ಕಂಡುಬರುತ್ತದೆ.

೬. ಬಹಳಷ್ಟು ನಗರಗಳ ಸರಕಾರಿ ಭೂಮಿಯ ಮೇಲೆ ಅತಿಕ್ರಮಣ ಮಾಡಿ ದ್ವಿಚಕ್ರ ವಾಹನವೂ ಒಳಗೆ ಬರಲು ಸಾಧ್ಯವಾಗದ ರೀತಿಯಲ್ಲಿ ಗುಡಿಸಲುಗಳನ್ನು ಕಟ್ಟಿ ಆ ಗುಡಿಸಲುಗಳಲ್ಲಿ ಪೊಲೀಸರಿಗೂ ಬರಬಾರದ ಹಾಗೆ ಪರಿಸ್ಥಿತಿ ನಿರ್ಮಾಣ ಮಾಡಿ ಅಲ್ಲಿ ಎಷ್ಟು ಸಾಧ್ಯವಿದೆಯೋ ಅಷ್ಟು ಅಕ್ರಮ ದಂಧೆಗಳನ್ನು ಸೃಷ್ಟಿಸುತ್ತಾರೆ. ಕಪ್ಪುಹಣವನ್ನು ಸಂಗ್ರಹಿಸುವುದು ಮತ್ತು ಅದರ ಕೆಲವು ಶೇಕಡಾ ಭಾಗವನ್ನು ಜಿಹಾದಿ ಚಟುವಟಿಕೆಗಳಿಗೆ ಬಳಸುವುದು ಇದು ಅವರ ಕಾರ್ಯಪದ್ಧತಿ ಆಗಿರುವುದು ಭಾರತದಲ್ಲಿ ಗಮನಕ್ಕೆ ಬಂದಿದೆ.

– ಶ್ರೀ. ತುಷಾರ ದಾಮಗುಡೆ (ಆಧಾರ : ಫೇಸ್‌ಬುಕ್‌ನಿಂದ ಶ್ರೀ ತುಷಾರ ದಾಮಗುಡೆಯವರ ಲೇಖನ)