ಕುರಾನನ್ನು ಕಾಲಲ್ಲಿ ತುಳಿದು ಇಸ್ರೇಲ್ ಧ್ವಜಕ್ಕೆ ಮುತ್ತಿಟ್ಟರು !

ಇಲ್ಲಿ ಇರಾಕಿ ನಿರಾಶ್ರಿತ ಸಲ್ಮಾನ್ ಮೋಮಿಕಾ ಇವರು ಇಸ್ರೇಲ್ ದ್ವಜವನ್ನು ಚುಂಬಿಸುತ್ತ ಕುರಾನನ್ನು ಕಾಲಡಿ ತುಳಿಯುತ್ತಿರುವ ತಮ್ಮ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ್ದಾರೆ.

ವೆಸ್ಟ ಬ್ಯಾಂಕ್ ನಲ್ಲಿರುವ ಅಲ್-ಅನ್ಸಾರ್ ಮಸೀದಿ ಮೇಲೆ ಇಸ್ರೇಲ್ ನಿಂದ ದಾಳಿ !

ಇಸ್ರೇಲ್ ವೆಸ್ಟ್ ಬಂಕ್‌ನ ಜೆನಿನ್ ಪ್ರದೇಶದ ಅಲ್-ಅನ್ಸಾರ್ ಮಸೀದಿಯ ಮೇಲೆ ವೈಮಾನಿಕ ದಾಳಿ ನಡೆಸಿದೆಯೆಂದು ಇಸ್ರೇಲ್ ರಕ್ಷಣಾ ಪಡೆ ಈ ಮಾಹಿತಿಯನ್ನು ಟ್ವೀಟ್ ಮಾಡಿದೆ.

ನಾವು ಗಾಝಾದಲ್ಲಿ ಹಮಾಸ್ ಅನ್ನು 3 ಹಂತಗಳಲ್ಲಿ ನಾಶಪಡಿಸುತ್ತೇವೆ ! – ಇಸ್ರೇಲ್

 ಇಸ್ರೇಲ್‌ನ ರಕ್ಷಣಾ ಸಚಿವ ಯೋವ್ ಗಲಾಂಟ್ ಇವರು, ನಾವು ಮೊದಲು ಹಮಾಸ್‌ನ ಮಿಲಿಟರಿ ಸಾಮರ್ಥ್ಯ ಮತ್ತು ಸರಕಾರವನ್ನು ಮುನ್ನಡೆಸುವ ಸಾಮರ್ಥ್ಯವನ್ನು ನಾಶಪಡಿಸುತ್ತೇವೆ, ಎಂದು ಹೇಳಿದ್ದಾರೆ.

ಎಲ್ಲಿಯವರೆಗೆ ಇಸ್ರೇಲ್ ಗಾಜಾದಲ್ಲಿನ ದಾಳಿ ನಿಲ್ಲಿಸುವುದಿಲ್ಲ, ಅಲ್ಲಿಯವರೆಗೆ ಸಮವಸ್ತ್ರದ ಹೊಸ ಕಾಂಟ್ರಾಕ್ಟ್ ಪಡೆಯುವುದಿಲ್ಲ ! – ಕೇರಳದ ಖಾಸಗಿ ಕಂಪನಿಯ ನಿರ್ಧಾರ

‘ಈ ಯುದ್ಧ ಯಾರೂ ಆರಂಭಿಸಿದ್ದಾರೆ ಮತ್ತು ಏಕೆ ? ಇದರ ಯೋಚನೆ ಕೂಡ ಮಾಡುವ ಅವಶ್ಯಕತೆ ಇದೆ ! ಚಪ್ಪಾಳೆ ಒಂದೇ ಕೈಯಿಂದ ಬಾರಿಸಲಾಗದು, ಇದನ್ನು ತಿಳಿದುಕೊಳ್ಳಬೇಕು ! ಸಂಪಾದಕರು

ಗಾಜಾ ಪಟ್ಟಿಯ ಮೇಲಿನ ದಾಳಿಯನ್ನು ನಿಲ್ಲಿಸುವ ರಷ್ಯಾದ ಪ್ರಸ್ತಾಪಕ್ಕೆ, ವಿಶ್ವ ಸಂಸ್ಥೆಯಿಂದ ತಿರಸ್ಕಾರ !

ಗಾಜಾ ಪಟ್ಟಿಯಲ್ಲಿ ಯುದ್ಧವನ್ನು ಕೊನೆಗೊಳಿಸುವ ರಷ್ಯಾದ ಪ್ರಸ್ತಾಪವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ತಿರಸ್ಕರಿಸಿದೆ. ಗಾಜಾ ಪಟ್ಟಿಯಲ್ಲಿ ನಾಗರಿಕರ ವಿರುದ್ಧದ ಹಿಂಸಾಚಾರವನ್ನು ಕೊನೆಗೊಳಿಸಬೇಕೆಂದು ನಿರ್ಣಯವು ಕರೆ ನೀಡಿತ್ತು.

… ಆಗ ಜಗತ್ತಿನಾದ್ಯಂತ ಇರುವ ಮುಸ್ಲಿಮರನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ !

ಮುಸ್ಲಿಮರಿಗಾಗಿ ಜಗತ್ತಿನಾದ್ಯಂತವಿರುವ ದೇಶಗಳು ಒಗ್ಗೂಡುತ್ತವೆ, ಆದರೆ ಹಿಂದೂಗಳಿಗಾಗಿ ಭಾರತದ ಹಿಂದೂಗಳು ಸಹ ಎಂದಿಗೂ ಒಗ್ಗೂಡುವುದಿಲ್ಲ !

ಗಾಜಾವನ್ನು ಇನ್ನಷ್ಟು ಪಾತಾಳಕ್ಕೆ ನೂಕಲಾಗುತ್ತಿದೆ ! – ವಿಶ್ವ ಸಂಸ್ಥೆ

ಇಸ್ರೇಲ್ ಮತ್ತು ಹಮಾಸ್ ಇವರಲ್ಲಿನ ಯುದ್ಧವು ಈಗ ೧೦ ದಿನವಾಯಿತು. ಈ ಯುದ್ಧದಲ್ಲಿ ಇಲ್ಲಿಯವರೆಗೆ ಒಟ್ಟು ನಾಲ್ಕು ಸಾವಿರಗಿಂತಲೂ ಹೆಚ್ಚಿನ ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ ಒಂದು ಸಾವಿರದ ೩೦೦ ಇಸ್ರೇಲ್ ಜನರು ಹಮಾಸ್ ಕೊಂದಿದೆ.

ಹಮಾಸ್ ದ ಉನ್ನತ ಕಮಾಂಡರ್ ಬಿಲಾಲ್ ಅಲ್ ಕಾದರ ಹತ

ಇಸ್ರೇಲ್ ನಿಂದ ಅಕ್ಟೋಬರ್ ೧೪ ರ ರಾತ್ರಿ ಗಾಜಾ ಪಟ್ಟಿಯ ಮೇಲೆ ಮಾಡಿರುವ ದಾಳಿಯಲ್ಲಿ ಹಮಾಸದ ಕಮಾಂಡರ್ ಬಿಲಾಲ ಅಲ್ ಕಾದರ ಹತನಾಗಿದ್ದಾನೆ. ಕಾದರ ಇವನು ದಕ್ಷಿಣ ಖಾನ ಯುನಿಸ್ ಬಟಾಲಿಯನ್ ನಲ್ಲಿ ನಹಬಾ ಫೋರ್ಸನ ಕಮಾಂಡರ್ ಆಗಿದ್ದನು.

ಉತ್ತರ ಪ್ರದೇಶದ ಪೊಲೀಸ್ ಸಿಪಾಯಿ ಸುಹೇಲ್ ಅನ್ಸಾರಿ ಇವನು ಫೇಸ್ ಬುಕ್ ನಿಂದ ಪ್ಯಾಲೆಸ್ಟೈನ್ ಗಾಗಿ ದೇಣಿಗೆ ಬೇಡಿಕೆ !

ಪೊಲೀಸ ಸಿಪಾಯಿ ಸುಹೇಲ್ ಅನ್ಸಾರಿ ಇವನು ಫೆಸ್ ಬುಕ್ ಪೋಸ್ಟ್ ಮೂಲಕ ಪ್ಯಾಲೆಸ್ಟೈನ್ ಗಾಗಿ ದೇಣಗಿ ಕೇಳಿದ್ದಾನೆ. ಪೊಲೀಸರು ಈ ಪ್ರಕರಣದ ತನಿಖೆ ಆರಂಭಿಸಿದೆ. ಪೊಲೀಸರು ಅನ್ಸಾರಿಯ ವಿಚಾರಣೆ ಮಾಡಿದಾಗ ತನ್ನ ಮಗನಿಂದ ಈ ತಪ್ಪು ಆಗಿದೆ ಎಂದು ಹೇಳಿದೆ

ಇಸ್ರೇಲ್ ಮೇಲೆ ಹಿಜಬುಲ್ಲಾದಿಂದ ಕ್ಷಿಪಣಾಸ್ತ್ರದಿಂದ ದಾಳಿ : ಇಸ್ರೇಲ್ ಕಡೆಯಿಂದ ಪ್ರತ್ಯುತ್ತರ

ಇಸ್ರೇಲ್ ನ ಲೆಬನಾನ್ ಮೇಲೆ ಭಯೋತ್ಪಾದಕ ಸಂಘಟನೆ ಹಿಜಬುಲ್ಲಾ ಮತ್ತೊಮ್ಮೆ ದಾಳಿ ಮಾಡಿದೆ. ಕೆಲವು ಸಮಯದಿಂದ ಹಿಜಬುಲ್ಲಾ ಇಸ್ರೇಲ್ ಮೇಲೆ ದಾಳಿ ನಡೆಸುತ್ತಿದೆ. ಈ ದಾಳಿಯ ನಂತರ, ಇಸ್ರೇಲ್ ಹಿಜಬುಲ್ಲಾ ವಿರುದ್ಧ ಪ್ರತಿ ದಾಳಿ ಮಾಡಿದೆ.