ಲೆಬನಾನ್‌ನಲ್ಲಿ ಪೇಜರ್ ಸ್ಫೋಟದಲ್ಲಿ ಇಲ್ಲಿಯವರೆಗೆ 11 ಮಂದಿ ಸಾವನ್ನಪ್ಪಿದ್ದಾರೆ, 4 ಸಾವಿರಕ್ಕೂ ಹೆಚ್ಚು ಜನರಿಗೆ ಗಾಯ

ಇಸ್ರೇಲ್‌ನ ನೆರೆಯ ರಾಷ್ಟ್ರವಾದ ಲೆಬನಾನ್‌ನಲ್ಲಿ ಸೆಪ್ಟೆಂಬರ್ 17 ರಂದು ಹಿಜ್ಬುಲ್ಲಾ ಭಯೋತ್ಪಾದಕರ ಬಳಿಯಿದ್ದ ಪೇಜರ್‌ಗಳಲ್ಲಿ ನಡೆದ ಸರಣಿ ಸ್ಫೋಟಗಳಲ್ಲಿ 11 ಜನರು ಸಾವನ್ನಪ್ಪಿದ್ದಾರೆ ಮತ್ತು 4 ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

‘ಭಾರತ, ಗಾಜಾ ಮತ್ತು ಮ್ಯಾನಮಾರ್‌ನಲ್ಲಿ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಯುತ್ತಿದೆಯಂತೆ !’ – ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಾಮೇನ

ಇಸ್ಲಾಮಿಕ್ ದೇಶಗಳಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಆಗುತ್ತದೆ. ಈ ವಿಷಯದಲ್ಲಿ ಭಾರತದ ಪ್ರಮುಖ ನಾಯಕರು ಎಂದಾದರೂ ಬಾಯಿ ತೆರೆಯುತ್ತಾರೆಯೇ ?

ಕೊನೆಗೂ ಸೇಡು ತೀರಿಸಿಕೊಂಡ ಇಸ್ರೈಲ್‌

ಅಕ್ಟೋಬರ್‌ ೭, ೨೦೨೩ ರಂದು ಹಮಾಸ ಪ್ಯಾಲೇಸ್ಟೈನ ಭಯೋತ್ಪಾದಕ ಸಂಘಟನೆಯು ಇಸ್ರೈಲ್‌ ಮೇಲೆ ನಡೆಸಿದ ಆಕ್ರಮಣದ ಸೇಡನ್ನು ಇಸ್ರೈಲ್‌ ಕೊನೆಗೂ ತೀರಿಸಿಕೊಂಡಿದೆ. ಈ ಸಂಘಟನೆಯ ಮುಖಂಡ ೬೨ ವರ್ಷದ ಇಸ್ಮಾಯಿಲ್‌ ಹಾನಿಯಾ ಇವನನ್ನು ಇರಾನಿನ ರಾಜಧಾನಿ ತೆಹ್ರಾನನಲ್ಲಿ ನುಗ್ಗಿ ಇಸ್ರೈಲ್‌ ಹತ್ಯೆ ಮಾಡಿದೆ.

ಗಾಜಾ ಶಾಲೆಯ ಮೇಲೆ ಇಸ್ರೇಲ್ ದಾಳಿ; 100 ಮಂದಿ ಸಾವು

ಗಾಜಾದ ದರಾಜ್ ಜಿಲ್ಲೆಯ ಶಾಲೆಯೊಂದರ ಮೇಲೆ ಇಸ್ರೇಲ್ ಸೇನೆ ನಡೆಸಿದ ದಾಳಿಯಲ್ಲಿ 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಅನೇಕ ನಿರಾಶ್ರಿತರು ಈ ಶಾಲೆಯಲ್ಲಿ ಆಶ್ರಯ ಪಡೆದಿದ್ದರು.

ಹಿಜ್ಬುಲ್ಲಾದಿಂದ ಇಸ್ರೇಲ್ ಮೇಲೆ 50 ಕ್ಷಿಪಣಿಗಳಿಂದ ದಾಳಿ, ಎಲ್ಲವನ್ನು ನಾಶ ಮಾಡಿದ ಇಸ್ರಯಿಲ್ ತಂತ್ರಜ್ಞಾನ !

ಇಸ್ರೇಲ್‌ ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹಾನಿಯಾನನ್ನು ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿ ವಾಸ್ತವ್ಯವಿದ್ದಾಗ ಹತ್ಯೆ ಮಾಡಿದೆಯೆಂದು ಹೇಳಲಾಗುತ್ತಿದೆ. ಇದರಿಂದಾಗಿ ಇರಾನನಿಂದ ಇಸ್ರೇಲ್‌ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆಯೆಂದು ಹೇಳಲಾಗುತ್ತಿದೆ.

Big breaking news : ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹಾನಿಯಾ ಹತ

೭ ಅಕ್ಟೋಬರ್ ೨೦೨೪ ರಂದು ಇಸ್ರೇಲ್ ಮೇಲೆ ನಡೆದ ದಾಳಿಯ ಪ್ರಮುಖ ಸೂತ್ರದಾರನಾದ ಹಮಾಸ್ ನ ಮುಖ್ಯಸ್ಥನನ್ನು ಒಂದು ಇಸ್ಲಾಮಿಕ್ ದೇಶದ ರಾಜಧಾನಿಯಲ್ಲಿ ಕ್ಷಿಪಣಿ ಬಳಸಿ ಹತಗೊಳಿಸಿ ಇಸ್ರೇಲ್ ಸೇಡು ತೀರಿಸಿಕೊಂಡಿದೆ.

ಜಗತ್ತಿನ ಕೊಳೆಯನ್ನು ಸ್ವಚ್ಛಗೊಳಿಸಲು ಇದೇ ಯೋಗ್ಯ ಪದ್ಧತಿ: ಇಸ್ರೇಲ್ ನ ಮಂತ್ರಿ ಎಲಿಯಾಹು

ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹಾನಿಯ ಸಾವನ್ನು ‘ಇಸ್ರೇಲ್‌ ನ ದೊಡ್ಡ ವಿಜಯ’ ಎಂದು ಪರಿಗಣಿಸಲಾಗಿದ್ದರೂ ಸಹ ಇಸ್ರೇಲ್ ಈ ಹತ್ಯೆಯ ಹೊಣೆಯನ್ನು ಹೊತ್ತಿಲ್ಲ.

ರಫಾಹ ಮೇಲೆ ಇಸ್ರೇಲ್ ನ ಎರಡನೆಯ ದೊಡ್ಡ ದಾಳಿ : ೨೫ ಸಾವು, ೫೦ ಜನರಿಗೆ ಗಾಯ !

ಇಸ್ರೇಲ್ ರಕ್ಷಣಾ ತಂಡ ಜೂನ್ ೨೧ ರಂದು ಗಾಝಾದ ದಕ್ಷಿಣದಲ್ಲಿನ ರಫಾಹನಗರದ ಮೇಲೆ ದಾಳಿ ಮಾಡಿದೆ. ಇದರ ಅಂತರ್ಗತ ನಗರದ ಹೊರಗೆ ‘ಅಲ್ ಮವಾಸಿ’ ಇಲ್ಲಿಯ ಪ್ಯಾಲೇಸ್ತೀನಿ ಜನರು ನಿರಾಶ್ರಿತರ ಶಿಬಿರದಲ್ಲಿ ಬಾಂಬ್ ಸ್ಫೋಟ ನಡೆಸಿದ್ದಾರೆ.

Israel War : ಹಮಾಸ್ ಅನ್ನು ಸಂಪೂರ್ಣವಾಗಿ ಮುಗಿಸಲು ಸಾಧ್ಯವಿಲ್ಲ ! – ಇಸ್ರೇಲ್ ನ ಸೇನಾಧಿಕಾರಿ ಹೇಳಿಕೆ

ಗಾಝಾ ಪಟ್ಟಿಯಲ್ಲಿ ಕಳೆದ ೮ ತಿಂಗಳಿಗಿಂತಲೂ ಹೆಚ್ಚಿನ ಸಮಯದಿಂದ ಯುದ್ಧ ಮುಂದುವರೆದಿದ್ದರೂ ಕೂಡ ಇಸ್ರೇಲ್ ಗೆ ಅಪೇಕ್ಷಿತ ಯಶಸ್ಸು ದೊರೆತಿಲ್ಲ.

ಇಸ್ರೇಲ್ ನಾಗರಿಕರು ಭಾರತದಲ್ಲಿರುವ ಸುಂದರ ಕಡಲ ತೀರಕ್ಕೆ ಭೇಟಿ ನೀಡಬೇಕು !

ಮಾಲ್ಡೀವ್ ಇಸ್ರೇಲ್‌ನ ನಾಗರಿಕರನ್ನು ಮಾಲ್ಡೀವ್ಸ್‌ನಲ್ಲಿ ಪ್ರವೇಶಿಸುವುದನ್ನು ನಿಷೇಧಿಸಲು ನಿರ್ಧರಿಸಿದ ನಂತರ ಇಸ್ರೇಲ್‌ನಲ್ಲಿ ಸಾಕಷ್ಟು ಆಕ್ರೋಶವೆದ್ದಿತ್ತು.