ಪ್ರಪಂಚದಾದ್ಯಂತದ ಶಿಯಾ ಮುಸಲ್ಮಾನರ ನಿರ್ನಾಮವೇ ನಮ್ಮ ಮುಂದಿನ ಗುರಿ ! – ಇಸ್ಲಾಮಿಕ್ ಸ್ಟೇಟ್‍ನ ಘೋಷಣೆ

ಎಲ್ಲಿ ಮುಸಲ್ಮಾನರು ಅಲ್ಪಸಂಖ್ಯಾತರಾಗಿರುತ್ತಾರೆ, ಅಲ್ಲಿ ಅವರು ಬಹುಸಂಖ್ಯಾತರಿಗೆ ಕಿರುಕುಳ ನೀಡುತ್ತಾರೆ ಮತ್ತು ಎಲ್ಲಿ ಅವರೇ ಇರುತ್ತಾರೆ, ಆಗ ಅವರು ಪರಸ್ಪರ ಜಾತಿಯ ದ್ವೇಷದಿಂದ ಪರಸ್ಪರರನ್ನು ಕೊಲ್ಲುತ್ತಾರೆ ! ಅದಕ್ಕಾಗಿಯೇ ‘ಇಸ್ಲಾಂ ಶಾಂತಿಯ ಧರ್ಮ’ ಎಂದು ಹೇಳಲಾಗುತ್ತಿದ್ದರೂ, ವಸ್ತುಸ್ಥಿತಿ ಅದಕ್ಕಿಂತ ಭಿನ್ನವಾಗಿದೆ ಎಂದು ಕಂಡುಬರುತ್ತದೆ !- ಸಂಪಾದಕರು 

ಬಾಗದಾದ್ (ಇರಾಕ್) – ಇಸ್ಲಾಮಿಕ್ ಸ್ಟೇಟ್ ಈ ಜಿಹಾದಿ ಭಯೋತ್ಪಾದಕ ಸಂಘಟನೆಯು ವಿಶ್ವದಾದ್ಯಂತ ಶಿಯಾ ಮುಸಲ್ಮಾನರ ನಿರ್ನಾಮವೇ ತಮ್ಮ ಮುಂದಿನ ಗುರಿ ಎಂದು ಘೋಷಿಸಿದೆ. ಇಸ್ಲಾಮಿಕ್ ಸ್ಟೇಟ್‍ನ ಸಾಪ್ತಾಹಿಕ ‘ಅಲ್ ನಬ್ಬಾ’ದಲ್ಲಿ ಶಿಯಾ ಮುಸಲ್ಮಾನರು ಮತ್ತು ಅವರ ಮನೆಗಳನ್ನು ಗುರಿಯಾಗಿಸಲಾಗುವುದು ಎಂದು ಹೇಳಿದೆ. ಕೆಲವು ದಿನಗಳ ಹಿಂದೆ, ದಕ್ಷಿಣ ಅಫ್ಘಾನಿಸ್ತಾನದ ಶಿಯಾ ಮುಸಲ್ಮಾನರು ಮಸೀದಿಯಲ್ಲಿ ನಮಾಜ ಪಠಣ ಮಾಡುತ್ತಿದ್ದಾಗ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 47 ಜನರು ಸಾವನ್ನಪ್ಪಿದ್ದರು. ಈ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಹೊತ್ತುಕೊಂಡಿತ್ತು.