Israel War : ಹಮಾಸ್ ಅನ್ನು ಸಂಪೂರ್ಣವಾಗಿ ಮುಗಿಸಲು ಸಾಧ್ಯವಿಲ್ಲ ! – ಇಸ್ರೇಲ್ ನ ಸೇನಾಧಿಕಾರಿ ಹೇಳಿಕೆ
ಗಾಝಾ ಪಟ್ಟಿಯಲ್ಲಿ ಕಳೆದ ೮ ತಿಂಗಳಿಗಿಂತಲೂ ಹೆಚ್ಚಿನ ಸಮಯದಿಂದ ಯುದ್ಧ ಮುಂದುವರೆದಿದ್ದರೂ ಕೂಡ ಇಸ್ರೇಲ್ ಗೆ ಅಪೇಕ್ಷಿತ ಯಶಸ್ಸು ದೊರೆತಿಲ್ಲ.
ಗಾಝಾ ಪಟ್ಟಿಯಲ್ಲಿ ಕಳೆದ ೮ ತಿಂಗಳಿಗಿಂತಲೂ ಹೆಚ್ಚಿನ ಸಮಯದಿಂದ ಯುದ್ಧ ಮುಂದುವರೆದಿದ್ದರೂ ಕೂಡ ಇಸ್ರೇಲ್ ಗೆ ಅಪೇಕ್ಷಿತ ಯಶಸ್ಸು ದೊರೆತಿಲ್ಲ.
ಪಾಕಿಸ್ತಾನದಲ್ಲಿ ಕುರಾನ್ ಅವಹೇಳನದ ಆಪಾದನೆಯ ಪರಿಣಾಮ !
ಭಾರತ ಮತ್ತು ಹಿಂದೂ ಧರ್ಮದ ವಿರುದ್ಧ ನಡೆಯುತ್ತಿರುವ ಜಾಗತಿಕ ಪಿತೂರಿಯನ್ನು ಬಹಿರಂಗ ಪಡಿಸುವ ಸಂಘಟನೆಯಾದ ‘ಡಿಸ್‌ಇನ್‌ಫರ್ಮೇಷನ್ ಲ್ಯಾಬ್’ ಖಲಿಸ್ತಾನಿಗಳನ್ನು ಬಳಸಿಕೊಂಡು ಅಂತಹ ಒಂದು ಪಿತೂರಿಯನ್ನು ಬಹಿರಂಗಪಡಿಸಿದೆ.
ಇಟಲಿಯಲ್ಲಿ ಕೆಲಸ ಮಾಡುತ್ತಿದ್ದ ಸತನಾಮ ಸಿಂಗ (30 ವರ್ಷ) ಹೆಸರಿನ ಭಾರತೀಯನು ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ಯಂತ್ರದಿಂದ ಕೈ ತುಂಡಾಗಿದ್ದರಿಂದ ಸಾವನ್ನಪ್ಪಿದ.
ಹಜ್ ಯಾತ್ರೆಗಾಗಿ ಮೆಕ್ಕಾಗೆ ತೆರಳಿದ್ದ ಯಾತ್ರಿಕರು ಉಷ್ಣಾಘಾತದಿಂದ ಸಾವನ್ನಪ್ಪಿರುವ ಸಂಖ್ಯೆ ಹೆಚ್ಚಾಗಿದೆ. ಇಲ್ಲಿಯವರೆಗೆ 922 ಯಾತ್ರಿಕರು ಸಾವನ್ನಪ್ಪಿದ್ದಾರೆ.
ಜೂನ್ 12 ರ ಬೆಳಿಗ್ಗೆ ಆರು ಅಂತಸ್ತಿನ ಕಟ್ಟಡವೊಂದಕ್ಕೆ ಆವರಿಸಿದ ಬೆಂಕಿಯಲ್ಲಿ 50 ಜನರು ಸಾವನ್ನಪ್ಪಿದ್ದರು. ಅದರಲ್ಲಿ 45 ಭಾರತೀಯರು ಪ್ರಾಣ ಕಳೆದುಕೊಂಡಿದ್ದರು.
ಲ್ಫ್ ರಾಷ್ಟ್ರಗಳು ಸೇರಿದಂತೆ ಮಧ್ಯಪ್ರಾಚ್ಯದಲ್ಲಿ ಬಿಸಿಗಾಳಿ ಹರಡಿದ್ದು, ಇದರ ಪರಿಣಾಮ ಸೌದಿ ಅರೇಬಿಯಾದ ಮೆಕ್ಕಾ ಹಜ್ ಯಾತ್ರೆಯ ಮೇಲೆಯೂ ಬೀರಿದೆ.
ಕೆನಡಾದ ಭಾರತೀಯ ರಾಯಭಾರಿ ಕಚೇರಿಯು ನಿಜ್ಜರ್ ಗೆ ಶ್ರದ್ಧಾಂಜಲಿ ಸಲ್ಲಿಸಲು ಕೆನಡಾದ ಕ್ರಮಕ್ಕೆ ಪ್ರತ್ಯುತ್ತರ ನೀಡಿದೆ.
ಪಾಕಿಸ್ತಾನದಲ್ಲಿ ಕಳೆದ 2 ವರ್ಷಗಳಿಂದ ಭಾರತದಲ್ಲಿ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿರುವ ಭಯೋತ್ಪಾದಕರು ಮತ್ತು ಅವರ ಮಾಸ್ಟರ್‌ಮೈಂಡ್‌ಗಳನ್ನು ಅಪರಿಚಿತರು ಕೊಲ್ಲುತ್ತಿದ್ದಾರೆ.
7 ಅಕ್ಟೋಬರ್, 2023 ರಂದು, ಹಮಾಸ್ ಭಯೋತ್ಪಾದಕರು 251 ಇಸ್ರೇಲಿಗಳನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದರು. ಅದರಲ್ಲಿ 116 ಜನರು ಇನ್ನೂ ಹಮಾಸ್ ವಶದಲ್ಲಿದ್ದಾರೆಂದು ಇಸ್ರೇಲ್ ಹೇಳಿಕೊಂಡಿದೆ.