S Jayshankar : ಚೀನಾದ ವಿದೇಶಾಂಗ ಸಚಿವರನ್ನು ಭೇಟಿಯಾದ ಡಾ.ಎಸ್.ಜೈಶಂಕರ್

ಚೀನಾ ಎಷ್ಟೇ ಸಹಮತ ತೋರಿಸಿದರೂ, ಅದನ್ನು ಯಾರೂ ನಂಬಿಕೆ ಇಡುವುದಿಲ್ಲ ಎಂಬುದು ಭಾರತಕ್ಕೆ ಈಗ ಗಮನಕ್ಕೆ ಬಂದಿದೆ!

Putin’s Message Hathras : ಹತ್ರಾಸ್ ಘಟನೆ ಬಗ್ಗೆ ಪುತಿನ್ ಇವರಿಂದ ಸಂತಾಪ ಸಂದೇಶ

ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಸಂಭವಿಸಿದ ಕಾಲ್ತುಳಿತದ ಬಗ್ಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಅವರು ಭಾರತದ ಅಧ್ಯಕ್ಷ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂತಾಪ ಸೂಚಿಸಿದ್ದಾರೆ.

ಪಾಕಿಸ್ತಾನದಲ್ಲಿ ಏಪ್ರಿಲ್ ನಿಂದ ಜೂನ್ 2024 ರ ಕಾಲದಲ್ಲಿ ಉಗ್ರರ ದಾಳಿಯಿಂದ 380 ಜನರ ಹತ್ಯೆ

‘ಸೇಂಟರ್ ಫಾರ್ ರಿಸರ್ಚ್ ಅಂಡ್ ಸೆಕ್ಯೂರಿಟಿ ಸ್ಟಡೀಸ್’ನ ವರದಿಯ ಪ್ರಕಾರ 2024 ರ ಎರಡನೇ ತ್ರೈಮಾಸಿಕದಲ್ಲಿ ಪಾಕಿಸ್ತಾನದಲ್ಲಿ 240 ಭಯೋತ್ಪಾದಕ ಘಟನೆಗಳು ಮತ್ತು ಉಗ್ರ ವಿರೋಧಿ ಕಾರ್ಯಾಚರಣೆಗಳು ನಡೆದಿವೆ.

ಚೀನಾದಿಂದ ಭಾರತದ ಗಡಿಯಲ್ಲಿ ಅನಿರ್ದಿಷ್ಟವಾಗಿ ಹೆಚ್ಚಿನ ಸಂಖ್ಯೆಯ ಸೈನಿಕರ ನಿಯೋಜನೆ !

ಏಪ್ರಿಲ್ 2024 ರಲ್ಲಿ, ‘ಯು.ಎಸ್. ಆರ್ಮಿ ವಾರ್ ಕಾಲೇಜ್‌’ನ ‘ಸ್ಟ್ರಾಟೆಜಿಕ್ ಸ್ಟಡೀಸ್ ಇನ್‌ಸ್ಟಿಟ್ಯೂಟ್’ 2020-21ರಲ್ಲಿ ಅಕ್ಸೈ ಚೀನಾದಲ್ಲಿರುವ ಪರ್ವತ ಗಡಿಯಲ್ಲಿ ಚೀನಾದ ಸೇನೆಯ ಚಲನವಲನಗಳ ಆಳವಾದ ತನಿಖೆಯ ವರದಿಯನ್ನು ಪ್ರಕಟಿಸಿತು.

ಮುಂಬಯಿ ಮೇಲಿನ ಭಯೋತ್ಪಾದಕ ದಾಳಿಯ ಭಯೋತ್ಪಾದಕ ತಹವ್ವುರ್ ರಾಣಾ ಭಾರತಕ್ಕೆ ಹಸ್ತಾಂತರದ ಸಾಧ್ಯತೆ !

2008ರಲ್ಲಿ ಮುಂಬಯಿನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಭಾಗಿಯಾಗಿದ್ದ ಪಾಕಿಸ್ತಾನಿ ಮೂಲದ ಭಯೋತ್ಪಾದಕ ತಹವ್ವುರ್ ರಾಣಾ ಸದ್ಯ ಅಮೆರಿಕಾದ ವಶದಲ್ಲಿದ್ದಾನೆ.

ಬಾಹ್ಯಾಕಾಶದಲ್ಲಿ ಅಮೆರಿಕದೊಂದಿಗೆ ಚೀನಾ ಯುದ್ಧ ಮಾಡುವ ಸಿದ್ಧತೆಯಲ್ಲಿ !

ಅಮೆರಿಕವು ಬಾಹ್ಯಾಕಾಶದಲ್ಲಿ ತನ್ನ ಪ್ರಾಬಲ್ಯವನ್ನು ದೀರ್ಘಕಾಲ ಉಳಿಸಿಕೊಂಡಿದೆ; ಆದರೆ ಈಗ ಅದು ಅಪಾಯದಲ್ಲಿದೆ. ಬಾಹ್ಯಾಕಾಶದಲ್ಲಿ ಚೀನಾ ತನ್ನ ಸಾಮರ್ಥ್ಯಗಳನ್ನು ವೇಗವಾಗಿ ಅಭಿವೃದ್ಧಿಪಡಿಸಿದೆ

ಪ್ರಧಾನಿ ಮೋದಿಯವರ ಮಾಸ್ಕೋ ಭೇಟಿಯಿಂದ ದ್ವಿಪಕ್ಷೀಯ ಸಂಬಂಧ ದೃಢವಾಗಲು ಸಾಧ್ಯ !

ಪ್ರಧಾನಿ ನರೇಂದ್ರ ಮೋದಿ ಅವರ ರಷ್ಯಾ ಭೇಟಿಯು ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಇನ್ನಷ್ಟು ಸುಧಾರಿಸುತ್ತದೆ ಎಂದು ವಿಶ್ವಸಂಸ್ಥೆಯ ರಷ್ಯಾದ ಖಾಯಂ ಪ್ರತಿನಿಧಿ ನೆಬೆಂಜಿಯಾ ವಿಶ್ವಾಸ ವ್ಯಕ್ತಪಡಿಸಿದರು.

ಪ್ರಪಂಚದ ಯಾವುದೇ ದೇಶವು ಎಲ್ಲ ರೀತಿಯ ಭಯೋತ್ಪಾದನೆಯನ್ನು ಖಂಡಿಸುತ್ತದೆ; ನಾವು ನಂಬಿದ್ದೇವೆ ! – ಅಮೇರಿಕಾ

ಭಯೋತ್ಪಾದನೆಯಿಂದಾಗಿ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸುತ್ತಿಲ್ಲ ಎಂಬುದು ಭಾರತದ ಆಗ್ರಹವಾಗಿದೆ. ಇದನ್ನು ಗಮನಿಸಿದರೆ ಭಾರತ ಮತ್ತು ಪಾಕಿಸ್ತಾನದ ಜೊತೆಗೆ ಅಮೇರಿಕಾದ ಸಂಬಂಧ ಯಾವ ಮಟ್ಟದಲ್ಲಿದೆ?’, ಎಂದು ಅಮೇರಿಕಾ

Terrorist Break Prison in Pakistan: ಭಾರತಕ್ಕೆ ಬೇಕಾಗಿದ್ದ ಭಯೋತ್ಪಾದಕ ಪಾಕಿಸ್ತಾನದ ಜೈಲಿನಿಂದ ಪರಾರಿ !

ಭಾರತಕ್ಕೆ ಬೇಕಾಗಿರುವ ಭಯೋತ್ಪಾದಕರಲ್ಲಿ ಒಬ್ಬನಾದ ಗಾಜಿ ಶಹಜಾದ್ ಎಂಬ ಭಯೋತ್ಪಾದಕ ಪಾಕ್ ಆಕ್ರಮಿತ ಕಾಶ್ಮೀರದ ರಾವಲ್‌ಕೋಟ್ ಜಿಲ್ಲಾ ಕಾರಾಗೃಹದಿಂದ ಪರಾರಿಯಾಗಿದ್ದಾನೆ.

Death Sentence: ಪಾಕಿಸ್ತಾನದಲ್ಲಿ ಧರ್ಮನಿಂದನೆ; ಕ್ರೈಸ್ತ ವ್ಯಕ್ತಿಗೆ ನ್ಯಾಯಾಲಯದಿಂದ ಗಲ್ಲು ಶಿಕ್ಷೆ !

ಪಾಕಿಸ್ತಾನದ ಭಯೋತ್ಪಾದನಾ ವಿರೋಧಿ ಪ್ರಕರಣಗಳ ವಿಶೇಷ ನ್ಯಾಯಮೂರ್ತಿ ಜೈನುಲ್ಲಾಹ ಖಾನ ಅವರು ಅಹಸಾನ ರಾಜಾ ಮಸಿಹ ಈ ಕ್ರೈಸ್ತ ವ್ಯಕ್ತಿಗೆ ಗಲ್ಲು ಶಿಕ್ಷೆ ವಿಧಿಸಿದೆ.