ಅಪಘಾನಿಸ್ತಾನದಲ್ಲಿ ಸಂಯುಕ್ತ ರಾಷ್ಟ್ರ ಸಂಘದ ಮುಖ್ಯ ಕಚೇರಿಯ ಮೇಲಿನ ಗೋಲಿಬಾರಿನಲ್ಲಿ ಸುರಕ್ಷಾ ಕರ್ಮಚಾರಿಯ ಮೃತ್ಯು

ಹೇರಾತ ಪ್ರಾಂತದಲ್ಲಿರುವ ಸಂಯುಕ್ತ ರಾಷ್ಟ್ರ ಸಂಘದ ಮುಖ್ಯ ಕಚೇರಿಯ ಮೇಲೆ ನಡೆಸಿದ ಗೋಲಿಬಾರಿನಲ್ಲಿ ಒಬ್ಬ ಸುರಕ್ಷಾ ಕರ್ಮಚಾರಿಯು ಸಾವನ್ನಪ್ಪಿದನು. ಈ ಆಕ್ರಮಣದ ಹಿಂದೆ ತಾಲಿಬಾನ್‌ನ ಕೈವಾಡ ಇದೆಯೇನು ಎಂಬ ಈ ವಿಷಯವಾಗಿ ಇನ್ನು ಯಾವುದೇ ಪುರಾವೆಗಳು ಸಿಕ್ಕಿಲ್ಲ.

ಇಸ್ರೈಲ್ ನ ತೈಲವಾಹಕ ಹಡಗಿನ ಮೇಲೆ ಡ್ರೋನ್ ನ ಮೂಲಕ ನಡೆಸಿದ ಆಕ್ರಮಣದಲ್ಲಿ ಇಬ್ಬರ ಮೃತ್ಯು

ಒಮಾನ ಹತ್ತಿರ ಅರಬ್ಬಿ ಸಮುದ್ರದಲ್ಲಿ ಇಸ್ರೈಲ್ ನ ತೈಲವಾಹಕ ಹಡಗಿನ ಮೇಲೆ ಡ್ರೋನ್ ನ ಮೂಲಕ ಆಕ್ರಮಣ ನಡೆಸಲಾಯಿತು. ಇದರಲ್ಲಿ ಹಡಗಿನ ಚಾಲಕ ದಳದ ಇಬ್ಬರು ಕೊಲ್ಲಲ್ಪಟ್ಟರು. ಇವರಿಬ್ಬರು ಬ್ರಿಟನ್ ಮತ್ತು ರೊಮಾನಿಯ ಇಲ್ಲಿಯ ನಿವಾಸಿಗಳಾಗಿದ್ದಾರೆ.

ಚೀನಾಗೆ ಕೊರೊನಾದ ‘ಸೂಪರ್ ಸ್ಪ್ರೆಡರ್’ ಎಂದು ಕರೆದಿದ್ದಕ್ಕಾಗಿ ಭಾರತೀಯ ಮಾಸಿಕ ಪತ್ರಿಕೆಯನ್ನು ಚೀನಾವು ನಿಷೇಧಿಸಿದೆ !

ಚೀನಾವನ್ನು ಕೊರೊನಾದ ‘ಸುಪರ ಸ್ಪ್ರೆಡರ್’ (ದೊಡ್ಡ ಪ್ರಮಾಣದಲ್ಲಿ ಸೋಂಕು ಹರಡಿಸುವ) ಎಂದು ಹೇಳಿದ್ದರಿಂದ ಚೀನಾವು ಭಾರತದ ‘ಸ್ವರಾಜ್ಯ’ ಮಾಸಿಕ ಪತ್ರಿಕೆಯನ್ನು ನಿಷೇಧಿಸಿದೆ, ಕೊರೊನಾ ರೋಗಾಣುವು ಚೀನಾದ ವುಹಾನ್‌ನ ಪ್ರಸಿದ್ಧ ಪ್ರಯೋಗಾಲಯದಿಂದಲೇ ಹುಟ್ಟಿಕೊಂಡಿತು, ಎಂಬುದು ವಿಶ್ವದ ಅನೇಕ ವಿಜ್ಞಾನಿಗಳ ಅಭಿಪ್ರಾಯವಾಗಿದೆ.

ಭಾರತದ ೧೪ ಅಮೂಲ್ಯ ಮತ್ತು ಪ್ರಾಚೀನ ಕಲಾಕೃತಿಗಳನ್ನು ಹಿಂದಿರುಗಿಸಲಿರುವ ಆಸ್ಟ್ರೇಲಿಯಾ !

ಆಸ್ಟ್ರೇಲಿಯಾ ತನ್ನ ರಾಷ್ಟ್ರೀಯ ಕಲಾಕೃತಿ ಸಂಗ್ರಹಾಲಯದಲ್ಲಿರುವ ಭಾರತದ ೧೪ ಅತ್ಯಮೂಲ್ಯ ಪ್ರಾಚೀನ ಕಲಾಕೃತಿಗಳನ್ನು ಭಾರತಕ್ಕೆ ಹಿಂದಿರುಗಿಸಲಿದೆ. ಇದರಲ್ಲಿ ವಿಗ್ರಹಗಳು, ಚಿತ್ರಗಳು, ಛಾಯಾಚಿತ್ರಗಳು ಇತ್ಯಾದಿ ಒಳಗೊಂಡಿವೆ. ಇವುಗಳಲ್ಲಿ ಹಲವು ಕಲಾಕೃತಿಗಳು ೧೨ ನೇ ಶತಮಾನದಷ್ಟು ಹಳೆಯದಾಗಿವೆ.

ಪಾಕ್‍ನಲ್ಲಿ ಕುರಿಯ ಮೇಲೆ ಐವರಿಂದ ಲೈಂಗಿಕ ಅತ್ಯಾಚಾರ ನಡೆಸಿ ಅದರ ಕೊಲೆ !

ಕುರಿಯ ಮಾಲೀಕನು ಕುರಿಯನ್ನು ಹುಡುಕುತ್ತಿದ್ದಾಗ ಅದು ಮೃತಾವಸ್ಥೆಯಲ್ಲಿ ಕಾಡಿನಲ್ಲಿ ಸಿಕ್ಕಿದೆ. ಮಾಲೀಕನು ಪಶುವೈದ್ಯರ ಬಳಿ ಅದನ್ನು ಕರೆದುಕೊಂಡು ಹೋದಾಗ ಅದರ ಮೇಲೆ ಲೈಂಗಿಕ ಶೋಷಣೆಯಾಗಿರುವುದು ಬೆಳಕಿಗೆ ಬಂತು.

ಪಾಕಿಸ್ತಾನದಲ್ಲಿ ಚೀನಾದ ನಾಗರಿಕರ ಮೇಲೆ ನಡೆಸಿದ ಗುಂಡು ಹಾರಾಟದಲ್ಲಿ ಇಬ್ಬರಿಗೆ ಗಾಯ

ಜುಲೈ 28 ರಂದು ಸಂಜೆ ಅಪರಿಚಿತ ದಾಳಿಕೋರರು ಓರ್ವ ಚೀನಾ ನಾಗರಿಕನ ಚತುಶ್ಚಕ್ರವಾಹನದ ಮೇಲೆ ನಡೆಸಿದ ಗುಂಡಿನ ದಾಳಿಯಲ್ಲಿ ಓರ್ವ ಚೀನಾದ ನಾಗರಿಕ ಗಂಭೀರವಾಗಿ ಗಾಯಗೊಂಡಿದ್ದಾರೆ ಹಾಗೂ ಇನ್ನೋರ್ವನಿಗೆ ಸಣ್ಣಪುಟ್ಟ ಗಾಯಗಳಾಗಿವೆ.

‘ವಿಕಿಪೀಡಿಯಾ’ ಜಾಲತಾಣದ ಮಾಹಿತಿಯು ಅವಿಶ್ವಾಸಾರ್ಹವಾಗಿದೆ ಮತ್ತು ಕಮ್ಯುನಿಸ್ಟ್ ಸಿದ್ಧಾಂತಗಳಿಗೆ ಪೂರಕವಾಗಿದೆ !

ಕಮ್ಯುನಿಸ್ಟರು ಎಲ್ಲೆಲ್ಲಿ ಕಾಲಿಟ್ಟರೋ ಅಲ್ಲೆಲ್ಲಾ ಅಪರಿಮಿತ ಹಾನಿಯನ್ನು ಮಾಡಿದ್ದಾರೆ, ಇದು ಇತಿಹಾಸವಾಗಿದೆ. ಕಮ್ಯುನಿಸಂ ಜಗತ್ತಿಗೆ ಅಪಾಯಕಾರಿಯಾಗಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು, ಅದನ್ನು ನಿರ್ಮೂಲನೆ ಮಾಡಲು ಜಾಗತಿಕ ಮಟ್ಟದಲ್ಲಿ ಪ್ರಯತ್ನಿಸುವುದು ಈಗ ಅಗತ್ಯವಾಗಿದೆ !

ಪಾಕ್‌ನಲ್ಲಿ ಮತಾಂಧನಿಂದ ಹಿಂದೂ ಯುವಕನಿಗೆ ‘ಅಲ್ಲಾ ಹು ಅಕಬರ್ ಎಂದು ಹೇಳುವಂತೆ ಹಾಗೂ ಹಿಂದೂಗಳ ದೇವತೆಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಲು ಒತ್ತಾಯ !

ಇಲ್ಲಿನ ಮತಾಂಧನೊಬ್ಬನು ಹಿಂದೂ ಯುವಕನೊಬ್ಬನಿಗೆ ‘ಅಲ್ಲಾ ಹೂ ಅಕಬರ್ ಎಂದು ಹೇಳುಲು ಹಾಗೂ ಹಿಂದೂಗಳ ದೇವತೆಗಳನ್ನು ಅವ್ಯಾಚ ಶಬ್ದಗಳಿಂದ ನಿಂದಿಸಲು ಒತ್ತಾಯ ಪಡಿಸಿದ ವಿಡಿಯೋ ಒಂದು ಸಾಮಾಜಿಕ ಮಾಧ್ಯಮಗಳಿಂದ ಪ್ರಸಾರವಾಗಿದೆ.

‘ಫೈಜರ್’ ಮತ್ತು ‘ಅಸ್ಟ್ರಾಜೆನೆಕಾ’ನ ಎರಡೂ ಲಸಿಕೆಗಳನ್ನು ತೆಗೆದುಕೊಂಡ ನಂತರ, ೧೦ ವಾರಗಳಲ್ಲಿ ಇದರ ಪರಿಣಾಮವು ಶೇ. ೫೦ ರಷ್ಟು ಕಡಿಮೆಯಾಗುತ್ತದೆ ! – ‘ಯೂನಿವರ್ಸಿಟಿ ಕಾಲೇಜ್ ಲಂಡನ್’ ನಿಷ್ಕರ್ಷ

‘ಯುನಿವರ್ಸಿಟಿ ಕಾಲೇಜ ಲಂಡನ್’ ಕೊರೊನಾ ಲಸಿಕೆಯ ಕುರಿತು ನಡೆಸಿದ ಅಧ್ಯಯನದಲ್ಲಿ, ‘ಫೈಜರ್’ ಮತ್ತು ‘ಅಸ್ಟ್ರಾಜೆನೆಕಾ’(ಕೊವಿಶಿಲ್ಡ್) ಕೊರೊನಾ ತಡೆಗಟ್ಟುವ ಲಸಿಕೆಯ ಎರಡು ಡೋಸ್ ತೆಗೆದುಕೊಂಡ ನಂತರವೂ ಪ್ರತಿರೋಧಕದ ಪ್ರಮಾಣ ಹೆಚ್ಚಿರುತ್ತದೆ. ಇದರಿಂದ, ಕೊರೊನಾದಿಂದ ರಕ್ಷಿಸಲು ಈ ಲಸಿಕೆಯ ೨ ಡೋಸ್‌ಅನ್ನು ತೆಗೆದುಕೊಳ್ಳುವುದು ಅವಶ್ಯಕವಾಗಿದೆ

ಅತ್ಯಂತ ಹೆಚ್ಚು ಕೊರೊನಾ ರೋಗಿಗಳು ಅಮೆರಿಕದಲ್ಲಿ ಮತ್ತೆ ಪತ್ತೆ !

ಕಳೆದ ಕೆಲವು ದಿನಗಳಿಂದ ಅಮೇರಿಕಾದಲ್ಲಿ ಕೊರೊನಾ ರೋಗಿಗಳ ಸಂಖ್ಯೆಯು ಹೆಚ್ಚುತ್ತಿದೆ. ಕಳೆದ ೨೪ ಗಂಟೆಗಳಲ್ಲಿ ೬೦,೦೦೦ ಕ್ಕೂ ಹೆಚ್ಚು ರೋಗಿಗಳು ಪತ್ತೆಯಾಗಿದ್ದಾರೆ. ಆದ್ದರಿಂದ ಅತ್ಯಂತ ಹೆಚ್ಚು ರೋಗಿಗಳು ಪತ್ತೆಯಾದ ಪ್ರಕರಣದಲ್ಲಿ ಅಮೇರಿಕಾವು ಮೊದಲ ಸ್ಥಾನಕ್ಕೆ ತಲುಪಿದೆ.