ಭಾರತದಲ್ಲಿರುವ ಮುಸಲ್ಮಾನರ ಬಗ್ಗೆ ತಾಲಿಬಾನಿಗಳು ಚಿಂತಿಸುವ ಅಗತ್ಯವಿಲ್ಲ ! – ತಾಲಿಬಾನಿಗೆ ಭಾರತದ ಪ್ರತ್ಯುತ್ತರ

ಭಾರತದಲ್ಲಿರುವ ಮುಸಲ್ಮಾನರ ಬಗ್ಗೆ ತಾಲಿಬಾನ ಚಿಂತಿಸುವ ಅಗತ್ಯವಿಲ್ಲ, ಎಂಬ ಶಬ್ದಗಳಲ್ಲಿ ಕೇಂದ್ರೀಯ ಅಲ್ಪಸಂಖ್ಯಾತ ಮಂತ್ರಿ ಮುಖ್ತಾರ ಅಬ್ಬಾಸ ನಕ್ವಿಯವರು ತಾಲಿಬಾನನ್ನು ಖಂಡಿಸಿದ್ದಾರೆ.

ಪಾಕಿಸ್ತಾನವೇ ತಾಲಿಬಾನನ್ನು ಸಾಕಿದೆ ! – ಭಾರತದ ಆರೋಪ

ಇಂತಹ ಆರೋಪಗಳಿಂದ ತಾಲಿಬಾನ್ ಮತ್ತು ಪಾಕ್ ಇವುಗಳ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ, ಮತ್ತು ಆಗುವುದು ಸಹ ಇಲ್ಲ ! ಅದರ ಬದಲಾಗಿ ಪಾಕಿಸ್ತಾನವನ್ನು ನಾಶಗೊಳಿಸಲು ಭಾರತವು ಏನಾದರೂ ಪ್ರಯತ್ನ ಮಾಡಿದರೆ ಅದು ಹೆಚ್ಚು ಯೋಗ್ಯವಾಗುವುದು !

ಪಾಕಿಸ್ತಾನದ ಕ್ವೇಟ್ಟಾದಲ್ಲಾದ ಆತ್ಮಾಹುತಿ ದಾಳಿಯಲ್ಲಿ ಮೂರು ಜನರ ಹತರಾಗಿದ್ದು 20 ಜನ ಗಾಯಾಳುಗಳು

ಈ ದಾಳಿಯ ಜವಾಬ್ದಾರಿಯನ್ನು ‘ತೆಹರಿಕ – ಎ – ತಾಲಿಬಾನ ಪಾಕಿಸ್ತಾನ’ ಈ ಭಯೋತ್ಪಾದಕ ಸಂಘಟನೆಯು ಒಪ್ಪಿಕೊಂಡಿದೆ.

ಪ್ರಧಾನಿ ನರೇಂದ್ರ ಮೋದಿಯವರು ವಿಶ್ವದ ಅತ್ಯಂತ ಜನಪ್ರಿಯ ನಾಯಕ !

ಅಮೆರಿಕಾ, ಯುನೈಟೆಡ್ ಕಿಂಗ್‍ಡಮ್, ರಶಿಯಾ ಮುಂತಾದ 13 ಪ್ರಮುಖ ದೇಶದ ನಾಯಕರನ್ನು ಹಿಂದಿಕ್ಕಿದ್ದಾರೆ !

ಕಾಶ್ಮೀರಿ ಮುಸಲ್ಮಾನರಿಗಾಗಿ ಒಬ್ಬ ಮುಸಲ್ಮಾನ ಎಂದು  ಧ್ವನಿಯೆತ್ತುವುದು ನಮ್ಮ ಅಧಿಕಾರವಾಗಿದೆ ! (ಅಂತೆ) – ತಾಲಿಬಾನ

ಚೀನಾದಲ್ಲಿರುವ ಉಘುರ ಮುಸಲ್ಮಾನರಿಗಾಗಿ ಧ್ವನಿಯೆತ್ತಲು ನಮಗೆ ಅಧಿಕಾರವಿದೆ ಎಂದು ಹೇಳುವ ಧೈರ್ಯವನ್ನು ತಾಲಿಬಾನ್ ಉಗ್ರರು ಯಾಕೆ ತೋರಿಸುವುದಿಲ್ಲ?

ಪಂಜಶಿರದಲ್ಲಿ ತಾಲಿಬಾನಿ ೪೦ ಉಗ್ರರು ಹತ

ಅಪಘಾನಿಸ್ತಾನದ ಪಂಜಶಿರ ಪ್ರಾಂತದ ಮೇಲೆ ನಿಯಂತ್ರಣ ಪಡೆಯಲಾಗದ ತಾಲಿಬಾನಿಗಳು ಅಲ್ಲಿ ಮತ್ತೆ ಆಕ್ರಮಣ ಮಾಡಲು ಪ್ರಯತ್ನಿಸಿದ್ದಾರೆ.

ಬ್ರಿಸ್ಬೆನ್ (ಆಸ್ಟ್ರೇಲಿಯಾ)ದಲ್ಲಿ 12 ವರ್ಷದ ಹಿಂದೂ ಹುಡುಗನು ತುಳಸಿಯ ಮಾಲೆ ಧರಿಸಿದ್ದನೆಂದು ಫುಟ್ಬಾಲ್ ಪಂದ್ಯವನ್ನು ಆಡದಂತೆ ತಡೆದ ಘಟನೆ !

ಮಾಲೆ ತೆಗೆದರೆ ಆಟವಾಡಲು ಅನುಮತಿಸಲಾಗುವುದು ಎಂಬ ವಿನಾಯತಿಯನ್ನು ನಿರಾಕರಿಸಿದ ಧರ್ಮಾಭಿಮಾನಿ ಹಿಂದೂ ಹುಡುಗ!

ಮುಲ್ಲಾ ಹೈಬತುಲ್ಲಾ ಅಖುಂದಜಾದಾ ಅಫಘಾನಿಸ್ತಾನದ ಸರ್ವೋಚ್ಚ ಮುಖಂಡ ! – ತಾಲಿಬಾನಿನ ಘೋಷಣೆ

ತಾಲಿಬಾನಿನ ಮುಲ್ಲಾ ಹೈಬತುಲ್ಲಾ ಅಖುಂದಜಾದಾರವರ ನೇತೃತ್ವದ ಕೆಳಗೆ ಪ್ರಧಾನಮಂತ್ರಿ ಅಥವಾ ರಾಷ್ಟ್ರಾಧ್ಯಕ್ಷರು ದೇಶವನ್ನು ನಡೆಸುವುದಾಗಿ ಘೋಷಣೆ.

‘ಕಾಶ್ಮೀರ ಸಮಸ್ಯೆಯ ವಿಷಯದಲ್ಲಿ ತಾಲಿಬಾನ್ ಹಸ್ತಕ್ಷೇಪ ಮಾಡುವುದಿಲ್ಲ’(ವಂತೆ) ! – ತಾಲಿಬಾನ್

ಸ್ವತಃ ತಮ್ಮ ತಂದೆಯನ್ನು ಹಾಗೂ ಸಹೋದರನನ್ನು ಕೊಲ್ಲುವ ಮೊಗಲ್ ಮಾನಸಿಕತೆಯಿರುವ ಜಿಹಾದಿಗಳ ಮೇಲೆ ವಿಶ್ವಾಸವಿಡುವ ಮೂರ್ಖತನವನ್ನು ಭಾರತವು ಎಂದಿಗೂ ಮಾಡುವುದಿಲ್ಲ !

ನಾವು ತಾಲಿಬಾನಿಗಳ ರಕ್ಷಕರಾಗಿದ್ದೇವೆ ಮತ್ತು ಅವರಿಗಾಗಿ ಎಲ್ಲವನ್ನು ಮಾಡಿದ್ದೇವೆ ! – ಪಾಕ್‍ನ ಮಂತ್ರಿಯಿಂದ ಒಪ್ಪಿಗೆ

ಇಂತಹ ಬೆಂಬಲದಿಂದ ಈಗ ಅಂತರರಾಷ್ಟ್ರೀಯ ಸಮೂಹದಲ್ಲಿ ಪಾಕ್‍ಅನ್ನು ‘ಭಯೋತ್ಪಾದಕ ದೇಶ’ವೆಂದು ಘೋಷಿಸುವ ಅವಶ್ಯಕತೆ ಇದೆ !