ಕಾಬೂಲ್ ನಲ್ಲಿ ಯುಕ್ರೇನ್‌ನ ವಿಮಾನದ ಅಪಹರಣ
ಅಫಘಾನಿಸ್ತಾನದಲ್ಲಿ ಯುಕ್ರೇನ್‌ನ ವಿಮಾನವನ್ನು ಅಪಹರಿಸಿ ಇರಾನ್‌ಗೆ ತೆಗೆದುಕೊಂಡು ಹೋಗಿರುವುದಾಗಿ ಹೇಳಲಾಗುತ್ತಿದೆ. ಯುಕ್ರೇನ್‌ನ ವಿಮಾನವು ತನ್ನ ನಾಗರಿಕರನ್ನು ಕರೆತರಲು ಅಫಘಾನಿಸ್ತಾನಕ್ಕೆ ಹೋಗಿತ್ತು.
ಅಫಘಾನಿಸ್ತಾನದಲ್ಲಿ ಯುಕ್ರೇನ್‌ನ ವಿಮಾನವನ್ನು ಅಪಹರಿಸಿ ಇರಾನ್‌ಗೆ ತೆಗೆದುಕೊಂಡು ಹೋಗಿರುವುದಾಗಿ ಹೇಳಲಾಗುತ್ತಿದೆ. ಯುಕ್ರೇನ್‌ನ ವಿಮಾನವು ತನ್ನ ನಾಗರಿಕರನ್ನು ಕರೆತರಲು ಅಫಘಾನಿಸ್ತಾನಕ್ಕೆ ಹೋಗಿತ್ತು.
ಅಫಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರ ಪಡೆದುಕೊಂಡ ಬಳಿಕ ಕೆಲವು ಬಾಂಗ್ಲಾ ದೇಶೀಮತಾಂಧರು ಭಾರತದ ಮಾರ್ಗವಾಗಿ ಅಫಘಾನಿಸ್ತಾನಕ್ಕೆ ಹೋಗಲು ಪ್ರಯತ್ನಿಸುತ್ತಿದ್ದಾರೆ. ಇವರೆಲ್ಲರೂ ತಾಲಿಬಾನ್‌ನಲ್ಲಿ ಸೇರ್ಪಡೆಯಾಗಲು ಹೋಗುತ್ತಿದ್ದಾರೆಂದು ಹೇಳಲಾಗುತ್ತಿದೆ.
ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಇವರ ಪಕ್ಷವು ‘ತಹರಿಕ- ಎ- ಇನ್ಸಾಫ್’ನಿಂದ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ ಸಂತೋಷವನ್ನು ವ್ಯಕ್ತಪಡಿಸಲಾಗುತ್ತಿದೆ.
ತಾಲಿಬಾನರಿಗೆ ಮಹಿಳೆಯರು ಮನೆಯಿಂದ ಹೊರಗೆ ಬರುವುದೇ ಒಪ್ಪಿಗೆ ಇಲ್ಲದ ಕಾರಣ ಮಹಿಳೆಯರು ಯಾವುದೇ ಕೆಲಸ ಮಾಡುವುದು ಅವರಿಗೆ ಸಹನೆಯಾಗುವುದಿಲ್ಲ. ಮಹಿಳೆಯರು ಎಂದರೆ ತಾಲಿಬಾನಿಗಳಿಗೆ ಕೇವಲ ಭೋಗದ ವಸ್ತುವಾಗಿದ್ದಾರೆ.
ಬ್ರಿಟನ್‍ನಲ್ಲಿ ದ್ವೇಷವನ್ನು ಹಬ್ಬಿಸುವ ಬೋಧಕ ಅಂಜಮ್ ಚೌಧರಿಯವರು ಅಫ್ಘಾನಿಸ್ತಾನದಲ್ಲಿ ಇಸ್ಲಾಮಿಕ್ ಕಾನೂನಿನಂತೆ ಕಠಿಣ ಶಿಕ್ಷೆಗಳನ್ನು ಜಾರಿಗೊಳಿಸುವಂತೆ ತಾಲಿಬಾನ್‍ಗೆ ಒತ್ತಾಯಿಸಿದ್ದಾರೆ.
ಚೀನಾ ತನ್ನ ಶತ್ರುಗಳನ್ನು ನಾಶಮಾಡಲು ಪರಮಾಣು ಬಾಂಬ್‍ಗಳನ್ನು ನಿರ್ಮಿಸುತ್ತಿದ್ದರೂ, ಅದರಿಂದ ತನ್ನದೇ ದೇಶದ ಲಕ್ಷಾಂತರ ಜನರು ಸಾಯುತ್ತಿದ್ದಾರೆ.
ಪುಟಿನ್‍ಗೆ ಏನು ತಿಳಿಯುತ್ತದೆಯೋ ಅದು ಭಾರತಕ್ಕೂ ತಿಳಿಯಬೇಕು, ಇಲ್ಲದಿದ್ದರೆ ಅಫ್ಘಾನ್ ನಿರಾಶ್ರಿತರಿಗೆ ಆಶ್ರಯ ನೀಡುವ ಪ್ರಯತ್ನದಲ್ಲಿ ತಾಲಿಬಾನ್ ಭಾರತಕ್ಕೆ ನುಸುಳಬಹುದು !
ತಾಲಿಬಾನ್‍ಗೆ ರಷ್ಯಾ ಮತ್ತು ಚೀನಾದಿಂದ ಅಪೇಕ್ಷೆ
ತಾಲಿಬಾನ್‍ನಿಂದ ಇಂತಹದ್ದನ್ನು ನಿರೀಕ್ಷಿಸುವುದು ಮೂರ್ಖತನವಾಗಿದೆ, ಅಲ್ಲಿ ಪ್ರಸ್ತುತ ನಡೆಯುತ್ತಿರುವ ಕ್ರೂರತನವನ್ನು ನೋಡಿದ ನಂತರವಾದರೂ ಶ್ರೀಲಂಕಾಗೆ ಇದು ಗಮನಕ್ಕೆ ಬರಬೇಕಿತ್ತು !
ಪಾಕಿಸ್ತಾನದಲ್ಲಿ ಕಟ್ಟರವಾದಿ ಮತಾಂಧರಿಂದ ಅಲ್ಪಸಂಖ್ಯಾತ ಸಮಾಜದ ಚಿಕ್ಕ ಬಾಲಕಿಯೂ ಸುರಕ್ಷಿತವಾಗಿಲ್ಲ ಎಂಬುದು ಈ ಘಟನೆಯಿಂದ ಗಮನಕ್ಕೆ ಬರುತ್ತದೆ