ಭಯೋತ್ಪಾದಕರನ್ನು ಹುಡುಕಿ ಕೊಲ್ಲಿ ! – ಅಮೇರಿಕಾದ ರಾಷ್ಟ್ರಾಧ್ಯಕ್ಷ ಜೋ-ಬೈಡನ್ ಇವರಿಂದ ಸೈನ್ಯಕ್ಕೆ ಆದೇಶ
ಕಾಬುಲನಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಗೆ ಅಗಸ್ಟ ೨೬ ರಂದು ಇಸ್ಲಾಮಿಕ ಸ್ಟೇಟ್ ನಡೆಸಿದ ೨ ಬಾಂಬ್ ಸ್ಫೋಟಗಳಲ್ಲಿ ೧೦೦ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.
ಕಾಬುಲನಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಗೆ ಅಗಸ್ಟ ೨೬ ರಂದು ಇಸ್ಲಾಮಿಕ ಸ್ಟೇಟ್ ನಡೆಸಿದ ೨ ಬಾಂಬ್ ಸ್ಫೋಟಗಳಲ್ಲಿ ೧೦೦ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.
ಅಫಘಾನೀ ನಾಗರಿಕರು ಪಾಕಿಸ್ತಾನದ ಗಡಿಯಿಂದ ಪಾಕಿಸ್ತಾನದೊಳಗೆ ನುಸುಳಲು ಪ್ರಯತ್ನಿಸುತ್ತಿದ್ದಾರೆ. ಅಫಘಾನೀ ನಾಗರಿಕರು ಗಡಿಯಲ್ಲಿನ ಪ್ರವೇಶದ್ವಾರವನ್ನು ತೆರೆಯಲು ವಿನಂತಿಸುತ್ತಿದ್ದಾರೆ.
ಮಹಿಳೆಯರು ಮತ್ತು ಯುವತಿಯರೊಂದಿಗೆ ಹೇಗೆ ವರ್ತಿಸಬೇಕು ಎಂಬುದರ ಸಾಮಾನ್ಯ ಜ್ಞಾನವೂ ಇಲ್ಲದಿರುವ ತಾಲಿಬಾನಿಗಳು ಅಫಘಾನಿಸ್ತಾನದ ಮೇಲೆ ಆಡಳಿತ ನಡೆಸಲಿದ್ದಾರೆ !
ಅಮೇರಿಕಾವು ಅಫ್ಘಾನಿಸ್ತಾನದಲ್ಲಿ ಏನು ಮಾಡಿತೊ, ಅದನ್ನು ಬೆಂಬಲಿಸಲು ಸಾಧ್ಯವಿಲ್ಲ. ಜೊತೆಗೆ ತಾಲಿಬಾನವೂ ನಡೆಸುತ್ತಿರುವ ಭಯೋತ್ಪಾದಕ ಚಟುವಟಿಕೆಗಳನ್ನು ಕೂಡ ಬೆಂಬಲಿಸಲು ಸಾಧ್ಯವಿಲ್ಲ.
ಅಮೇರಿಕಾದ ಗುಪ್ತಚರ ವಿಭಾಗವು ಕೊರೊನಾ ವೈರಾಣುವಿನ ಉಗಮ ಎಲ್ಲಿಂದ ಆಯಿತು, ಎಂಬುದರ ತಪಾಸಣೆಯ ವರದಿಯನ್ನು ರಾಷ್ಟ್ರ್ರಾಧ್ಯಕ್ಷರಿಗೆ ಸಾದರ ಪಡಿಸಿದೆ.
ಕಾಬುಲ್ ವಿಮಾನ ನಿಲ್ದಾಣದ ಪರಿಸರದಲ್ಲಿ ಹಿಂಸಾಚಾರವಾಗುವ ಸಾಧ್ಯತೆ ಇದೆ ಎಂದು ಅಮೇರಿಕಾ, ಬ್ರಿಟನ್ ಮತ್ತು ಆಸ್ಟ್ರೇಲಿಯಾ ಈ ದೇಶಗಳು ಅಭಿಪ್ರಾಯ ವ್ಯಕ್ತಪಡಿಸಿವೆ.
ಇಂತಹ ತಾಲಿಬಾನನ ಮೇಲೆ ಭಾರತವು ಬಹಿರಂಗವಾಗಿ ಬಹಿಷ್ಕಾರ ಹಾಕುತ್ತೇವೆಂದು ಘೋಷಿಸುವ ಅವಶ್ಯಕತೆಯಿದೆ !
ಕಾಬೂಲಿನ ವಿಮಾನ ನಿಲ್ದಾಣದಲ್ಲಿ ಅಫಘಾನಿಸ್ತಾನವನ್ನು ಬಿಟ್ಟು ಹೋಗುವ ನಾಗರಿಕರ ದುಃಸ್ಥಿತಿ !
ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ನಿಯಂತ್ರಣ ಪಡೆದ ನಂತರ ಲಕ್ಷಗಟ್ಟಲೆ ಅಫ್ಘಾನ್ ನಾಗರಿಕರು ದೇಶಬಿಟ್ಟು ಹೋಗಲು ಪ್ರಯತ್ನಿಸುತ್ತಿದ್ದಾರೆ. ಆದ್ದರಿಂದ ಕಾಬುಲ್ ವಿಮಾನ ನಿಲ್ದಾಣದಲ್ಲಿ ದೊಡ್ಡ ಪ್ರಮಾಣದ ಜನಜಂಗುಳಿ ಉಂಟಾಗಿದೆ.
ಅಫಘಾನಿಸ್ತಾನದಿಂದ ಅಫಘಾನಿ ನಾಗರಿಕರನ್ನು ದೇಶದ ಹೊರಗೆ ಕರೆತಂದು ಅವರಿಗೆ ಅಮೇರಿಕಾದಲ್ಲಿ ಆಶ್ರಯ ನೀಡಲಾಗಿದೆ; ಆದರೆ ಅವರನ್ನು ಅಮೇರಿಕಾಗೆ ಕರೆತರುವಾಗ ಸಾವಿರಾರು ತಾಲಿಬಾನಿ ಭಯೋತ್ಪಾದಕರು ಅಲ್ಲಿಂದ ಹೊರಗೆ ಬಂದಿರ ಬಹುದು