ಪಾಕಿಸ್ತಾನ ವೆಂದರೆ ನಮ್ಮ ಎರಡನೆಯ ಮನೆ !- ತಾಲಿಬಾನ

ಇಂತಹ ತಾಲಿಬಾನನ ಮೇಲೆ ಭಾರತವು ಬಹಿರಂಗವಾಗಿ ಬಹಿಷ್ಕಾರ ಹಾಕುತ್ತೇವೆಂದು ಘೋಷಿಸುವ ಅವಶ್ಯಕತೆಯಿದೆ ! – ಸಂಪಾದಕರು 

ಕಾಬುಲ(ಅಫಘಾನಿಸ್ತಾನ)– ತಾಲಿಬಾನವು ಪಾಕಿಸ್ತಾನವನ್ನು ತನ್ನ ಎರಡನೆಯ ಮನೆಯೆಂದು ತಿಳಿದುಕೊಂಡಿದೆ ಮತ್ತು ಅಫಘಾನಿಸ್ತಾನದ ನೆಲದಿಂದ ಪಾಕಿಸ್ತಾನದ ವಿರುದ್ಧ ಯಾವುದೇ ಕಾರ್ಯಾಚರಣೆಗೆ ಅನುಮತಿ ಕೊಡಲಾಗುವುದಿಲ್ಲ, ಹೀಗೆಂದು ತಾಲಿಬಾನನ ವಕ್ತಾರ ಜಬಿವುಲ್ಲಾ ಮುಜಾಹಿದ ಇವನು ಹೇಳಿದ್ದಾನೆ.