ರಷ್ಯಾ ಶೀಘ್ರದಲ್ಲೇ `ನಾಟೋ’ದ ಸದಸ್ಯ ದೇಶಗಳ ಮೇಲೆ ಸಹ ದಾಳಿ ನಡೆಸುವರು ! – ಉಕ್ರೇನ್‍ನ ಎಚ್ಚರಿಕೆ

ಮಾರ್ಚ್ 13 ರಂದು ರಷ್ಯಾನಿಂದ ಪೋಲೆಂಡ್ ಗಡಿ ಹತ್ತಿರದ ಉಕ್ರೇನ್ ಸೈನ್ಯ ತರಬೇತಿ ಕೇಂದ್ರದ ಮೇಲೆ ದಾಳಿ ನಡೆಸಿತು. ಕ್ರೂಜ್ ಕ್ಷಿಪಣಿಯ ಮೂಲಕ ಮಾಡಿದ ದಾಳಿಯಲ್ಲಿ 35 ಜನರು ಸಾವನ್ನಪ್ಪಿದ್ದರು ಹಾಗೂ 134 ಜನರು ಗಾಯಗೊಂಡರು

ಶ್ರೀಲಂಕಾ ‘ದಿವಾಳಿಯಾದ ದೇಶ’ ಎಂದು ಘೋಷಿಸಲ್ಪಡುವ ಹೊಸ್ತಿಲಿನಲ್ಲಿದೆ !

ಯುದ್ಧದಿಂದಾಗಿ ಪೆಟ್ರೋಲಿನ ದರ ಹೆಚ್ಚಾಗಿದ್ದರಿಂದ ಶ್ರೀಲಂಕಾದಲ್ಲಿ ಅಪಾರ ಬೆಲೆಯೇರಿಕೆ !

ರಷ್ಯಾಗೆ ಸಹಾಯ ಮಾಡಿದರೆ ಕಠಿಣ ಕಾರ್ಯಾಚರಣೆ ಮಾಡುವೆವು ! – ಚೈನಾಗೆ ಬೆದರಿಕೆಯೊಡ್ಡಿದ ಅಮೇರಿಕಾ

ಒಂದು ವೇಳೆ ರಷ್ಯಾದ ಮೇಲೆ ಹೇರಲಾದ ನಿರ್ಬಂಧಗಳ ಸಂದರ್ಭದಲ್ಲಿ ಚೀನಾವು ರಷ್ಯಾಗೆ ಸಹಾಯ ಮಾಡಿದರೆ, ಆಗ ಚೈನಾದ ಮೇಲೆ ಕಠಿಣ ಕಾರ್ಯಾಚರಣೆ ಮಾಡಲಾಗುವುದು, ಎಂದು ಅಮೆರಿಕಾವು ಚೀನಾಗೆ ಬೆದರಿಕೆಯೊಡ್ಡಿದೆ.

ಸೌದಿ ಅರೇಬಿಯಾದಲ್ಲಿ ಭಯೋತ್ಪಾದಕ ಸಂಘಟನೆಯ ಜೊತೆ ಸಂಬಂಧವಿರುವ 81 ಜನರಿಗೆ ಒಂದೇ ದಿನ ಗಲ್ಲು ಶಿಕ್ಷೆ

ಭಾರತದಲ್ಲಿ ಭಯೋತ್ಪಾದಕರಿಗೆ ಸಾಮಾನ್ಯವಾದ ಶಿಕ್ಷೆಯಾಗುತ್ತಿಲ್ಲ, ಅಂತಹವರ ಜೊತೆಗೆ ಸಂಬಂಧ ಇರುವವರೆಗೆ ಶಿಕ್ಷೆ ಹೇಗೆ ಆಗುವುದು ? ಭಾರತದಲ್ಲಿ ಇಂತಹ ಸ್ಥಿತಿ ಇರುವುದರಿಂದ ಇಲ್ಲಿಯ ಜಿಹಾದಿ ಭಯೋತ್ಪಾದನೆಯನ್ನು 3 ದಶಕಗಳಿಂದ ಮುಗಿಸಲಾಗಿಲ್ಲ, ಇದು ನೈಜಸ್ಥಿತಿಯಾಗಿದೆ !

ಪಾಕಿಸ್ತಾನದಲ್ಲಿನ ಮುಂಬರುವ ‘ಢಾಯಿ ಚಾಲ’ ಎಂಬ ಚಲನಚಿತ್ರದಲ್ಲಿ ಭಾರತ ಬಗ್ಗೆ ವಿಷಕಾರಲಾಗಿದೆ !

ಭಾರತವು ಪಾಕಿಸ್ತಾನದಲ್ಲಿ ಭಯೋತ್ಪಾದಕ ಕಾರ್ಯಾಚರಣೆಗಳನ್ನು ಮಾಡುತ್ತಿರುವುದರ, ಹಾಗೆಯೇ ಭಾರತದಲ್ಲಿ ಭಾರತವೇ ಭಯೋತ್ಪಾದಕ ಆಕ್ರಮಣಗಳನ್ನು ಮಾಡಿ ಪಾಕಿಸ್ತಾನದ ಮೇಲೆ ಆರೋಪ ಹೊರಿಸುತ್ತಿರುವುದಾಗಿ ಆರೋಪಿಸಲಾಗುತ್ತಿದೆ !

ಟಿಬೆಟ್‍ನಲ್ಲಿ ಹೊಸವರ್ಷದ ನಿಮಿತ್ತವಾಗಿ ಆಯೋಜಿಸಿದ ಧಾರ್ಮಿಕ ಕಾರ್ಯಕ್ರಮದ ಮೇಲೆ ಚೀನಾದಿಂದ ನಿಷೇಧ !

ಚೀನಾದ ದರ್ಪ ! ಚೀನಾ ಒಂದೊಂದು ದೇಶವನ್ನು ನುಂಗಿ ಅದರ ಸಾಂಸ್ಕøತಿಕ ಪರಿಚಯವನ್ನು ಯಾವ ರೀತಿಯಲ್ಲಿ ಅಳಿಸಿ ಹಾಕುತ್ತದೆ ಎಂಬುದು ಇದರಿಂದ ಗಮನಕ್ಕೆ ಬರುತ್ತದೆ !

ರಷ್ಯಾದಿಂದ ಬಲವಾಗಿ ಕ್ಷಿಪಣಿ ದಾಳಿ : ಉಕ್ರೇನ್‍ನ ರಾಜಧಾನಿಗೆ ಎರಡು ಬದಿಯಿಂದ ಮುತ್ತಿಗೆ

ರಷ್ಯಾ-ಉಕ್ರೇನ್ ಯುದ್ಧದ 16 ನೇ ದಿನದಂದು ರಷ್ಯಾ ಉಕ್ರೇನ್ ಮೇಲೆ ಬಲವಾಗಿ ಕ್ಷಿಪಣಿಗಳಿಂದ ದಾಳಿಯನ್ನು ಮಾಡಿದೆ. ಇದರೊಂದಿಗೆ ರಷ್ಯಾವು ಉಕ್ರೇನ್‍ನ ರಾಜಧಾನಿ ಕೀವನ್ನು ಎರಡು ಕಡೆಯಿಂದ ಮುತ್ತಿಗೆ ಹಾಕಿದೆ.

ಮಾರಿಯುಪೋಲ (ಉಕ್ರೇನ್ ) ಇಲ್ಲಿ ಆಹಾರ-ನೀರಿಗಾಗಿ ನಾಗರಿಕರಿಂದ ಪರಸ್ಪರರ ಮೇಲೆ ದಾಳಿ !

ಶರೀರ ಬೆಚ್ಚಗಿರಲಿ ಎಂದು ಜನರು ಒಬ್ಬರನೊಬ್ಬರು ಅಪ್ಪಿಕೊಂಡು ದಿನಕಳೆಯುತ್ತಿದ್ದಾರೆ !
ಮಧುಮೇಹ ಮತ್ತು ಕರ್ಕ ರೋಗ ಇದರ ಔಷಧಿಗಳಿಗಾಗಿ ಒದ್ದಾಟ

ಫಿರೋಜಪುರ (ಪಂಜಾಬ್) ಗಡಿಯಲ್ಲಿ ಪಾಕಿಸ್ತಾನದಿಂದ ಬಂದಿದ್ದ ಅಪಾರ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳು ಪತ್ತೆ

ಗಡಿಯಲ್ಲಿ ಪಾಕಿಸ್ತಾನದಿಂದ ಕಳುಹಿಸಲಾದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಗಡಿ ಭದ್ರತಾ ಪಡೆಯು ಮಾರ್ಚ್ ೧೦ ರಂದು ವಶಪಡಿಸಿಕೊಂಡಿವೆ. ಇವುಗಳಲ್ಲಿ ೫ ‘ಎಕೆ ೪೭’ ರೈಫಲ್‌ಗಳು, ೩ ಅಮೆರಿಕಾದ ‘ಕೋಲಟ್-೮’ ರೈಫಲ್‌ಗಳು, ೫ ಪಿಸ್ತೂಲುಗಳು, ೧೦ ಮ್ಯಾಗಜೀನ್‌ಗಳು ಮತ್ತು ದೊಡ್ಡ ಪ್ರಮಾಣದ ಜೀವಂತ ಮದ್ದುಗುಂಡುಗಳು ಸೇರಿವೆ.