ಜಗತ್ತಿನಲ್ಲಿ ಮಾನವೀಯತೆ, ಸ್ಥಿರತೆ ಮತ್ತು ಶಾಂತಿಯ ಸಂವರ್ಧನೆಯಲ್ಲಿ ಭಾರತದ ಕೊಡುಗೆ ದೊಡ್ಡದು ! – ಅಲ್-ಇಸಾ, ವರ್ಲ್ಡ್ ಮುಸ್ಲಿಂ ಲೀಗ್ ನ ಮುಖ್ಯಸ್ಥ

‘ಭಾರತದಲ್ಲಿನ ಮುಸಲ್ಮಾನರು ಅಸುರಕ್ಷಿತವಾಗಿದ್ದಾರೆ’, ಎಂದು ಹೇಳುವ ಭಾರತದಲ್ಲಿನ ಜಾತ್ಯತೀತರಿಗೆ ಇದರ ಬಗ್ಗೆ ಏನು ಹೇಳುವುದಿದೆ ?

ಸಿಂಗಾಪುರದ ರಾಷ್ಟ್ರಪತಿ ಸ್ಥಾನದ ಚುನಾವಣೆಯಲ್ಲಿ ಭಾರತೀಯ ಮೂಲದ ತರ್ಮನ್ ಷಣ್ಮುಗರತ್ನಂ ಸ್ಪರ್ಧಿಸಲಿದ್ದಾರೆ !

ಇಲ್ಲಿಯ ಭಾರತೀಯ ಮೂಲದ ಹಿರಿಯ ಸಚಿವ ಥರಮನ ಷಣ್ಮುಗರತ್ನಂ ಇವರು ರಾಷ್ಟ್ರಪತಿ ಸ್ಥಾನಕ್ಕಾಗಿ ಚುನಾವಣೆಯಲ್ಲಿ ಸ್ಪರ್ಧಿಸುವರು.

ಚೀನಾವನ್ನು ಹಿಂದಿಕ್ಕಿ ಈಗ ಭಾರತವಾಗಿದೆ ಜಗತ್ತಿನ `ಎಲ್ಲಕ್ಕಿಂತ ಆಕರ್ಷಕ ಉದಯೋನ್ಮುಖ ಮಾರುಕಟ್ಟೆ’ !

ಚೀನಾವನ್ನು ಹಿಂದಿಕ್ಕಿ ಈಗ ಭಾರತವಾಗಿದೆ ಜಗತ್ತಿನ `ಎಲ್ಲಕ್ಕಿಂತ ಆಕರ್ಷಕ ಉದಯೋನ್ಮುಖ ಮಾರುಕಟ್ಟೆ’ !

ಖಲಿಸ್ತಾನಿಗಳಿಂದ ವಿವಿಧ ದೇಶಗಳಲ್ಲಿ ಆಯೋಜಿಸಲಾಗಿರುವ `ಕಿಲ್ ಇಂಡಿಯಾ’ (ಭಾರತವನ್ನು ಕೊಲ್ಲು) ಮೆರವಣಿಗೆಗಳ ಫಜಿತಿ !

ಖಲಿಸ್ತಾನಿ ಬೆಂಬಲಿಗರು ಜುಲೈ 8 ರಂದು ಕೆನಡಾ, ಬ್ರಿಟನ್, ಆಸ್ಟ್ರೇಲಿಯಾ ಮುಂತಾದ ದೇಶಗಳಲ್ಲಿ ಆಯೋಜಿಸಲಾಗಿದ್ದ `ಕಿಲ್ ಇಂಡಿಯಾ’ (ಭಾರತವನ್ನು ಕೊಲ್ಲಿರಿ) ಮೆರವಣಿಗೆಯ ಫಜೀತಿಯಾಯಿತು.

ಭಾರತೀಯ ಖಗೋಳ ಶಾಸ್ತ್ರಜ್ಞ ಅಶ್ವಿನ್ ಶೇಖರ್ ಅವರ ಹೆಸರನ್ನು ಸಣ್ಣ ಗ್ರಹಕ್ಕೆ ಹೆಸರಿಸುವ ಮೂಲಕ ಗೌರವ

ಅಂತರರಾಷ್ಟ್ರೀಯ ಖಗೋಳ ಒಕ್ಕೂಟ (`ಐಎಯು) ಅಶ್ವಿನ್ ಶೇಖರ ಈ ಭಾರತೀಯ ಖಗೋಳ ಶಾಸ್ತ್ರಜ್ಞನ ಹೆಸರಿನಿಂದ ಒಂದು ಚಿಕ್ಕ ಗ್ರಹವನ್ನು ಹೆಸರಿಸುವ ಮೂಲಕ ಅವರನ್ನು ಗೌರವಿಸಿದೆ. ಈ ಹಿಂದೆ ಕೇವಲ 5 ಭಾರತೀಯರಿಗೆ ಈ ಗೌರವ ಲಭಿಸಿತ್ತು.

ಬೆಂಗಳೂರಿನಲ್ಲಿ ಏಷಿಯನ್ ಪುಟ್ಬಾಲ್ ಸ್ಪರ್ಧೆಯಲ್ಲಿ ಗೆದ್ದ ನಂತರ ೨೬ ಸಾವಿರ ಪ್ರೇಕ್ಷಕರು ವಂದೇಮಾತರಂ ಘೋಷಣೆ ಕೂಗಿದರು !

ಭಾರತೀಯ ಪುಟ್ಬಾಲ್ ಸಂಘವು ನೇತ್ರ ದೀಪಕ ಕಾಮಗಿರಿಮಾಡುತ್ತಾ ‘ಸೌತ್ ಏಷಿಯನ್ ಪುಟ್ಬಾಲ್ ಫೆಡರೇಶನ್’ ಈ ದಕ್ಷಿಣ ಏಷ್ಯಾದ ಪುಟ್ಬಾಲ್ ಸ್ಪರ್ಧೆಯಲ್ಲಿ ೯ ನೇ ಸಲ ಗೆದ್ದಿದೆ. ಅಂತಿಮ ಸೆಣಸಾಟದಲ್ಲಿ ಭಾರತವು ‘ಪೆನಾಲ್ಟಿ ಶೂಟೌಟ್’ ನಲ್ಲಿ ೫-೪ ಅಂತರದಿಂದ ಕುವ್ಯೆತ್ ಅನ್ನು ಸೋಲಿಸಿತು.

ಭಯೋತ್ಪಾದನೆಯ ಸವಾಲಿನ ಮೇಲೆ ನಿರ್ಣಾಯಕ ಕ್ರಮವನ್ನು ತೆಗೆದುಕೊಳ್ಳುವುದು ಆವಶ್ಯಕವಾಗಿದೆ !

ಕೆಲವು ದೇಶಗಳು ಭಯೋತ್ಪಾದನೆ ತಮ್ಮ ದೇಶದ ನೀತಿಯೆನ್ನುವಂತೆ ಇತರೆ ದೇಶಗಳಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸುತ್ತಿವೆ. ಅವರು ಭಯೋತ್ಪಾದಕರಿಗೆ ಆಶ್ರಯವನ್ನು ನೀಡುತ್ತಿವೆ. ಭಯೋತ್ಪಾದನೆಯನ್ನು ಬೆಂಬಲಿಸವವರ ಬಗ್ಗೆ ದ್ವಂದ್ವ ನಿಲುವು ತಾಳಬಾರದು. ಭಯೋತ್ಪಾದನೆ ಜಾಗತಿಕ ಮತ್ತು ಪ್ರಾದೇಶಿಕ ಕಾರ್ಯಾಚರಣೆಗಳಿಗೆ ಅಪಾಯವಾಗಿ ಪರಿಣಮಿಸಿದೆ.

ಉತ್ತರ ಭಾರತದ ಕುಖ್ಯಾತ ಗೂಂಡಾಗಳು ಅಂಡಮಾನ-ನಿಕೋಬಾರನಲ್ಲಿರುವ `ಕಾಲಾಪಾನಿ’ ಜೈಲಿಗೆ ಸ್ಥಳಾಂತರದ ಸಾಧ್ಯತೆ !

ಈ ಮೊದಲು ದಕ್ಷಿಣ ಭಾರತದ ರಾಜ್ಯಗಳ ಜೈಲುಗಳಲ್ಲಿ ಗೂಂಡಾಗಳನ್ನು ಕಳಸುವಂತೆ ದಳಗಳ ಬೇಡಿಕೆಯಾಗಿತ್ತು; ಆದರೆ ಅದಕ್ಕಾಗಿ ಅಲ್ಲಿಯ ರಾಜ್ಯಸರಕಾರಗಳ ಅನುಮತಿ ಪಡೆಯಬೇಕಾಗುತ್ತದೆ. ಅಂಡ,ಅನ-ನಿಕೊಬಾರ ಕೇಂದ್ರಾಡಳಿತ ಪ್ರದೇಶ ಆಗಿದ್ದರಿಂದ ಅಲ್ಲಿಗೆ ಅನುಮತಿ ಪಡೆಯದೇ ನೇರ ಗೃಹಸಚಿವಾಲಯವು ನಿರ್ಧಾರ ಕೈಗೊಳ್ಳಬಹುದು.

ಅಮೆರಿಕಾದ ಶಾಲೆಗಳಲ್ಲಿ ಹಿಂದಿ ಭಾಷೆ ಕಲಿಸಲು ಪ್ರಸ್ತಾವನೆ !

ಭಾರತದೊಂದಿಗೆ ವ್ಯಾಪಾರವನ್ನ ಹೆಚ್ಚಿಸಲು ಹಿಂದಿ ಭಾಷೆ ಕಡ್ಡಾಯವಾಗಿದೆ. ಹಾಗಾಗಿ ‘ಇಂಡಿಯನ್ ಅಮೆರಿಕನ್ ಇಂಪ್ಯಾಕ್ಟ್’ ಮತ್ತು ‘ಏಷ್ಯಾ ಸೊಸೈಟಿ’ ಸಂಘಟನೆಗಳ ೧೦೦ ಮಂದಿ ಅಮೆರಿಕಾದ ಶಾಲೆಗಳಲ್ಲಿ ಹಿಂದಿ ಭಾಷೆಯನ್ನು ಕಲಿಸುವ ಪ್ರಸ್ತಾವನೆಯನ್ನು ಅಮೆರಿಕದ ಅಧ್ಯಕ್ಷ ಜೋ ಬಾಯಡೆನ್ ಅವರ ಮುಂದಿಟ್ಟಿದ್ದಾರೆ.